Telegram Join My Telegram   WhatsApp Join My WhatsApp

TOP-50 PC HISTORY QUESTIONS AND ANSWERS IN KANNADA

Spread the love

1) ಸಿಂಧೂ ಕಣಿವೆ ನಾಗರಿಕತೆಯ ಅತಿ ದೊಡ್ಡ ನಗರ ಯಾವುದು?

A) ರಾಜಸ್ಥಾನ್ B) ಮೊಹೆಂಜೋದಾರೋ C) ಹರಿಯಾಣ D) ಗ್ರೀಸ್

2) ಹರಪ್ಪವನ್ನು ಕಂಡುಹಿಡಿದವರು ಯಾರು?

A) ಆರ್ ಡಿ ಬ್ಯಾನರ್ಜಿ B) ದಯಾರಾಮ್ ಸಹಾನಿ C) ಎಸ್ ಆರ್ ರಾವ್ D) ಗುಲ್ಕನ್ ರಾಜ್

3) ಲೋಥಲ್ ಹಡಗು ಕಟ್ಟೆ ಯಾವ ರಾಜ್ಯದಲ್ಲಿದೆ?

A) ರಾಜಸ್ತಾನ್ B) ಹರಿಯಾಣ C) ಗುಜರಾತ್ D) ಜಮ್ಮು ಕಾಶ್ಮೀರ

4) ಕಾಲಿಬಂಗನ್ ಯಾವ ರಾಜ್ಯದಲ್ಲಿದೆ?

A) ರಾಜಸ್ಥಾನ್ B) ಹರಿಯಾಣ C) ಮಹಾರಾಷ್ಟ್ರ D) ಮಧ್ಯ ಪ್ರದೇಶ್

5) ಸಿಂಧೂ ನಾಗರಿಕತೆಯ ಪ್ರಮುಖ ಬಂದರು ನಗರ ಯಾವುದು?

A)  ಲೋಥಾಲ್ B) ಮೆಹೆಂಜೋದಾರ C) ಪತ್ತೆಪುರ್ ಸಿಕ್ರಿ D) ಚೆನ್ನೈ ಕೋಟೆ

6) ಅಶೋಕನು ಯಾವ ಯುದ್ಧದ ನಂತರ ಬೌದ್ಧ ಧರ್ಮವನ್ನು ಸ್ವೀಕರಿಸಿದನು?

A) ಬಕ್ಸಾರ್ ಕದನ B) ಕಳಿಂಗ ಯುದ್ಧ C) ಪ್ಲಾಸಿ ಕದನ D) ಮರಾಠ ಯುದ್ಧ

7) ಕಳಿಂಗ ಯುದ್ಧ ನಡೆದ ವರ್ಷ ಯಾವುದು?

A) ಕ್ರಿ ಪೂ 251 B) ಕ್ರಿ ಪೂ 562 C) ಕ್ರಿ ಪೂ 261 D) ಕ್ರಿ ಪೂ 290

8) ಗುಪ್ತರ ಕಾಲವನ್ನು ಏನೆಂದು ಕರೆಯಲಾಗುತ್ತದೆ?

A) ಸುವರ್ಣ ಯುಗ B) ಕಂಚಿನ ಯುಗ C) ತಾಮ್ರದ ಯುಗ D) ಬೆಳ್ಳಿಯ ಯುಗ

9) ನಳಂದ ವಿಶ್ವವಿದ್ಯಾಲಯವನ್ನು ನಿರ್ಮಿಸಿದವರು ಯಾರು?

A) ಒಂದನೇ ಕೃಷ್ಣ B) ನರಸಿಂಹವರ್ಮ C) ಕುಮಾರ ಗುಪ್ತ D) ಹರ್ಷವರ್ಧನ

10) ಮಹಾಭಾರತದ ಕರ್ತೃ ಯಾರು?

A) ವಾಲ್ಮೀಕಿ B) ಕನಕದಾಸ C) ವೇದವ್ಯಾಸ D) ತುಳಸಿ ದಾಸರು

11) ತಾಜ್ ಮಹಲ್ ಅನ್ನು ನಿರ್ಮಿಸಿದವರು ಯಾರು?

A) ಷಹಜಹಾನ್ B) ಜಹಾಂಗೀರ್ C) ಅಕ್ಬರ್ D) ಹುಮಾಯುನ್

12) ಕುತುಬ್ ಮಿನಾರ್  ಅನ್ನು  ನಿರ್ಮಿಸಿದವರು ಯಾರು?

A) ಅಲ್ಲಾ ಉದ್ದಿನ್ ಖಿಲ್ಜಿ B) ಕುತುಬುದ್ದೀನ್ ಐಬಕ್ C) ಅಕ್ಬರ್ D) ಎರಡನೇ ಬಹದ್ದೂರ್ ಶಾ

13) ಕೆಂಪುಕೋಟೆ ನಿರ್ಮಿಸಿದವರು ಯಾರು?

A) ಷಹಜಹಾನ್ B) ಔರಂಗಜೇಬ್ C) ಬಾಬರ್ D) ಅಲ್ಲಾ ಉದ್ದಿನ್ ಖಿಲ್ಜಿ

14) ಅಕ್ಬರ್ ನ ಆಸ್ಥಾನದ ಇತಿಹಾಸಕಾರ ಯಾರು?

A) ಪಿರದೌಶಿ B) ಅಬುಲ್ ಪಜಲ್ C) ಬಾಬರ್ D) ಅಜಮ್

15) ಔರಂಗಜೇಬ್  ನ ನಿಜವಾದ ಹೆಸರು ಯಾವುದು?

A) ಮುಹಿಯುದ್ದೀನ್ B) ಜಾಫರ್ C) ಅಬ್ದುಲ್ ಖಾನ್ D) ರಹೀಮ್

16) ವಿಜಯನಗರ ಸಾಮ್ರಾಜ್ಯದ ರಾಜಧಾನಿ ಯಾವುದು?

A) ಹಂಪೆ B) ಬದಾಮಿ C) ಬನವಾಸಿ D) ಕೋಲಾರ

17) ಶ್ರೀ ಕೃಷ್ಣದೇವರಾಯ ಯಾವ ಸಾಮ್ರಾಜ್ಯದ ಪ್ರಸಿದ್ಧ ದೊರೆಯಾಗಿದ್ದ?

A) ಮೊಘಲ್ ಸಾಮ್ರಾಜ್ಯ B) ವಿಜಯನಗರ ಸಾಮ್ರಾಜ್ಯ C) ಮರಾಠ ಸಾಮ್ರಾಜ್ಯ D) ಚಾಲುಕ್ಯ ಸಾಮ್ರಾಜ್ಯ

18) ಸಂಗಮ ರಾಜವಂಶವು ಯಾವುದಕ್ಕೆ ಸಂಬಂಧಿಸಿದೆ?

A) ವಿಜಯನಗರ ಸಾಮ್ರಾಜ್ಯ B) ಮೌರ್ಯ ಸಾಮ್ರಾಜ್ಯ C) ಗುಪ್ತ ಸಾಮ್ರಾಜ್ಯ D) ಮೊಘಲ್ ಸಾಮ್ರಾಜ್ಯ

19) ಖಜುರಾಹೊ ದೇವಾಲಯಗಳು ಯಾವ ರಾಜ್ಯದಲ್ಲಿ ಕಂಡು ಬರುತ್ತದೆ?

A) ಜಮ್ಮು ಕಾಶ್ಮೀರ್ B) ಮಹಾರಾಷ್ಟ್ರ C) ಗುಜರಾತ್ D) ಮಧ್ಯ ಪ್ರದೇಶ್

20) ಕೊನಾರ್ಕ್ ಸೂರ್ಯ ದೇವಾಲಯವನ್ನು ಯಾರಿಗೆ ಸಮರ್ಪಿಸಲಾಗಿದೆ?

A) ಚಂದ್ರನಿಗೆ B) ಇಂದ್ರನಿಗೆ C) ಸೂರ್ಯನಿಗೆ D) ಶಿವನಿಗೆ

21) ಮಹಾಬಲಿಪುರಂ ದೇವಾಲಯಗಳನ್ನು ನಿರ್ಮಿಸಿದವರು ಯಾರು?

A) ಪಲ್ಲವರು B) ಚಾಲುಕ್ಯರು C) ಮರಾಠರು D) ಕದಂಬರರು

22) ಅಜಂತ ಮತ್ತು ಎಲ್ಲೋರಾ ಗುಹೆಗಳು ಎಲ್ಲಿ ಕಂಡು ಬರುತ್ತದೆ?

A) ಮಹಾರಾಷ್ಟ್ರ B) ಗುಜರಾತ್ C) ತಮಿಳುನಾಡು D) ಕೇರಳ

23) ಬುದ್ಧನು ಜ್ಞಾನೋದಯವನ್ನು ಪಡೆದ ಸ್ಥಳ ಯಾವುದು?

A) ಸಾರಾನಾಥ್ B) ಬೋಧಗಯಾ C) ಲುಂಬಿನಿ D) ರಾಜಗೃಹ

24) ಬುದ್ಧನು ತನ್ನ ಮೊದಲ ಧರ್ಮೋಪದೇಶವನ್ನು ನೀಡಿದ ಸ್ಥಳ ಯಾವುದು?

A) ಸಾರಾನಾಥ್ B) ಬೋಧಗಯಾ C) ಲುಂಬಿನಿ D) ರಾಜಗೃಹ

25) ಜೈನ ಧರ್ಮದ 24ನೇ  ತೀರ್ಥಂಕರ ಯಾರು?

A) ವೃಷಭನಾಥ B) ಆದಿದೇವ C) ಬುದ್ದ D) ವರ್ಧಮಾನ ಮಹಾವೀರ

26) ಮಹಾವೀರನ ಜನ್ಮಸ್ಥಳ ಯಾವುದು?

A) ಲುಂಬಿನಿವನ B) ಪಾಟಲಿಪುತ್ರ C) ಕುಂದ ಗ್ರಾಮ D) ಹರಿಯಾಣ

27) ಬೌದ್ಧ ಸಂಘದ ಭಾಷೆ ಯಾವುದಾಗಿತ್ತು?

A) ಪ್ರಾಕೃತ B) ಪಾಲಿ C) ಸಂಸ್ಕೃತ D) ಕನ್ನಡ

28) ಸಿಂಧೂ ನಾಗರಿಕತೆಯ ಲಿಪಿ ಯಾವುದು?

A) ಐಹೊಳೆ ಶಾಸನ B) ಚಿತ್ರಾತ್ಮಕ C) ಬ್ರಾಹ್ಮಿ D) ಕರೊಸ್ಟಿ

29) ಸಿಂಧೂ ಜನರ ಮುಖ್ಯ ಉದ್ಯೋಗ ಯಾವುದಾಗಿತ್ತು?

A) ಕೈಗಾರಿಕೆ B) ಕೃಷಿ C) ಹೈನುಗಾರಿಕೆ D) ತಾಂತ್ರಿಕತೆ

30) ಮೌರ್ಯ ರಾಜವಂಶದ ಸ್ಥಾಪಕ ಯಾರು?

A) ಕೌಟಿಲ್ಯ B) ಹರ್ಷವರ್ಧನ C) ಬಿಂಬಿಸಾರ D) ಚಂದ್ರಗುಪ್ತ ಮೌರ್ಯ

31) ಅರ್ಥಶಾಸ್ತ್ರ ಕೃತಿಯ ಲೇಖಕರು ಯಾರು?

A) ಕೌಟಿಲ್ಯ B) ಹರ್ಷವರ್ಧನ C) ಹರಿಸೇನ D) ಚಂದ್ರಗುಪ್ತ ಮೌರ್ಯ

32) ಭಾರತದ ನೆಪೋಲಿಯನ್ ಎಂದು ಯಾರನ್ನು ಕರೆಯುತ್ತಾರೆ?

A) ಇಮ್ಮಡಿ ಪುಲಕೇಶಿ B) ಹರ್ಷವರ್ಧನ C) ಸಮುದ್ರಗುಪ್ತ D) ಚಂದ್ರಗುಪ್ತ ಮೌರ್ಯ

33) ಮಾರುಕಟ್ಟೆ ನಿಯಂತ್ರಣ ಸುಧಾರಣೆಗಳನ್ನು ಜಾರಿಗೆ ತಂದ ದೆಹಲಿ ಸುಲ್ತಾನ ಯಾರು?

A) ಅಲ್ಲಾವುದ್ದೀನ್ ಖಿಲ್ಜಿ B) ಜಾಫರ್ C) ಶರೀಫ್ D) ಅಬ್ದುಲ್ ಕರೀಂ ಖಾನ್

34) ದಿನ್ ಇ ಇಲಾಯಿ ಎಂಬ ಹೊಸ ಧರ್ಮವನ್ನು ಪ್ರಾರಂಭಿಸಿದವರು ಯಾರು?

A) ಶಹಜಹಾನ್ B) ಅಕ್ಬರ್ C) ಔರಂಗಜೇಬ್ D) ಬಹದ್ದೂರ್ ಶಾ

35) ಕದಂಬರ ರಾಜಧಾನಿ ಯಾವುದು?

A) ವಾತಾಪಿ B) ಬನವಾಸಿ C) ಕಂಚಿ D) ಮಳಖೇಡ

36) ವಿಜಯನಗರ ಸಾಮ್ರಾಜ್ಯ ಎಷ್ಟರಲ್ಲಿ ಸ್ಥಾಪನೆ ಆಯಿತು?

A) 1575 B) 1665 C) 1336 D) 1498

37) ಬಕ್ಸಾರ್ ಕದನದಲ್ಲಿ ಬ್ರಿಟಿಷ್ ಸೇನೆಯ ಮುಖಂಡ ಯಾರಾಗಿದ್ದರು?

A) ಲಾರ್ಡ್ ಕಾರ್ನ್ ವಾಲಿಸ B) ಲಾರ್ಡ್ ವಿಲಿಯಂ ಬೆಂಟಿಕ್ C) ಹೆಕ್ಟರ್ ಮನ್ರೋ D) ಲಾರ್ಡ್ ಕರ್ಜನ್

38) ಪ್ಲಾಸಿ ಕದನದ ಸಮಯದಲ್ಲಿ ಬಂಗಾಳದ ನವಾಬ ಯಾರಾಗಿದ್ದರು?

A) ಸಿರಾಜ್ ಉದ್ ದೌಲ್ B) ಲಾರ್ಡ್ ವಿಲಿಯಂ C) ಮಿರ್ ಜಾಫರ್ D) ಚಂದ್ರ ಬೋಸ್

39) ಪೇಶ್ವೆಗಳು ಯಾವ ಸಾಮ್ರಾಜ್ಯಕ್ಕೆ ಸೇರಿದವರು?

A) ಮೊಘಲರು B) ಬಹುಮನಿ ಸುಲ್ತಾನರು C) ಮರಾಠರು D) ಗಂಗರು

40) ಮೂರನೇ ಪಾಣಿಪತ್ ಕದನ ನಡೆದ ವರ್ಷ ಯಾವುದು?

A) 1757 B) 1761 C) 1863 D) 1975

41) ಗುರು ಗ್ರಂಥ ಸಾಹೇಬವನ್ನು ರಚಿಸಿದವರು ಯಾರು?

A) ಗುರುನಾನಕ B) ಗುರು ಅರ್ಜುನ ದೇವ C) ಅಂಗ ದೇವ D) ಮಹಾವೀರ

42) ತುಘಲಕ್ ಸಂತತಿಯ ಸ್ಥಾಪಕರು ಯಾರು?

A) ಜಲಾಲುದ್ದೀನ್ ಖಿಲ್ಜಿ B) ಅಲೀ ಅಕ್ಬರ್ C) ಘಿಯಾಸುದ್ದಿನ ತುಘಲಕ್ D) ಅಕ್ಬರ್

43) 1857 ದಂಗೆ ಎಲ್ಲಿಂದ ಪ್ರಾರಂಭವಾಯಿತು?

A) ದೆಹಲಿ B) ಬಿಹಾರ್ C) ಹರಿಯಾಣ D) ಮೀರತ್

44) ಕ್ವಿಟ್ ಇಂಡಿಯಾ ಚಳುವಳಿ ಯಾವಾಗ ಪ್ರಾರಂಭವಾಯಿತು?

A) 1942 B) 1985 C) 1963 D) 1995

45) ದಂಡಿ ಮೆರವಣಿಗೆಯನ್ನು ಯಾರು ಮುನ್ನಡೆಸಿದರು?

A) ಸುಭಾಷ್ ಚಂದ್ರ ಬೋಸ್ B) ಮಹಾತ್ಮ ಗಾಂಧಿ C) ಬಾಲ ಗಂಗಾಧರ್ ತಿಲಕ್ D) ಭಗತ್ ಸಿಂಗ್

46) ಚಂಪಾರಣ್ಯ ಸತ್ಯಾಗ್ರಹವು ಯಾವುದಕ್ಕೆ ಸಂಬಂಧಿಸಿದೆ?

A) ಹಾಲು B) ಕೈಗಾರಿಕೆ C) ನೀಲಿ ಕೃಷಿ D) ರಾಬಿ ಬೆಲೆಗೆ

47) ಬ್ರಿಟಿಷ್ ಭಾರತದ ಕೊನೆಯ ಗವರ್ನರ್ ಜನರಲ್ ಯಾರು?

A) ಲಾರ್ಡ್ ಮೌಂಟ್ ಬ್ಯಾಟನ್ B) ಲಾರ್ಡ್ ಕರ್ಜನ್ C) ಲಾರ್ಡ್ ವಿಲಿಯಂ ಬೆಂಟಿಕ್ D) ಲಾರ್ಡ್ ಮೆಕಾಲೆ

48) ಸೈಮನ್ ಆಯೋಗ ಭಾರತಕ್ಕೆ ಯಾವಾಗ ಬಂದಿತು?

A) 1928 B) 1931 C) 1919 D) 1985

49) ಆರ್ಯ ಸಮಾಜ ಸ್ಥಾಪನೆ ಮಾಡಿದವರು ಯಾರು?

A) ರಾಜಾರಾಮ ಮೋಹನ್ ರಾಯ್ B) ಗೋಪಾಲಕೃಷ್ಣ ಗೋಖಲೆ C) ಸ್ವಾಮಿ ದಯಾನಂದ ಸರಸ್ವತಿ D) ಅನಿಬೆಸೆಂಟ್

50) ಒಟ್ಟು ಎಷ್ಟು ವೇಧಗಳಿವೆ?

A) 3 B) 2 C) 5 D) 4

ಇನ್ನು ಹೆಚ್ಚಿನ ಪ್ರಶ್ನೆಗಳಿಗೆ ಕೆಳಗೆ ಕ್ಲಿಕ್ ಮಾಡಿ👇https://superstudyiqgk.com/police-sub-inspector-question-paper-1998/

Leave a Comment