1) ಸೆಂಟೋ ಸಂಸ್ಥೆ ಗೆ ಮುನ್ನ ಭಾಗ್ದಾದ್ ಒಪ್ಪಂದ ಎಂದು ಪ್ರಚಲಿತವಾಗಿತ್ತು?
A) 1968 B) 1954 C) 1958 D) 1974
2) ಬಂಗಾಳದ ವಿಭಜನೆಯನ್ನು ಬ್ರಿಟಿಷ್ ಸರ್ಕಾರವು ಹಿಂದೆ ತೆಗೆದುಕೊಂಡ ವರ್ಷ ಯಾವುದು?
A) 1919 B) 1971 C) 1914 D) 1911
3) ಭಾರತ ಸಂವಿಧಾನದ ಕರಡು ತಯಾರಿಕೆಯ ಸಮಿತಿಯ ಅಧ್ಯಕ್ಷರು ಯಾರು?
A) ಜೆ ಬಿ ಕುಪ್ಲಾನಿ B) ರಾಜೇಂದ್ರ ಪ್ರಸಾದ್ C) ಜವಾಹರ್ ಲಾಲ್ ನೆಹರು D) ಡಾಕ್ಟರ್ ಬಿಆರ್ ಅಂಬೇಡ್ಕರ್
4) ಸಾರ್ಕನ ಮೊದಲ ಶೃಂಗ ಸಭೆ ನಡೆದ ಸ್ಥಳ ಯಾವುದು?
A) ನೇಪಾಳದ ಕಟ್ಮಂಡು B) ಕೊಲಂಬೋ C) ನವದೆಹಲಿ D) ಬಾಂಗ್ಲಾದೇಶದ ಡಾಕಾ
5) ಸ್ವತಂತ್ರ ರಾಷ್ಟ್ರಗಳ ಕಾಮನ್ವೆಲ್ತ್ ಸಂಸ್ಥೆಯp ಸದಸ್ಯರ ಸಂಖ್ಯೆ ಎಷ್ಟು?
A) 10 ಸದಸ್ಯರು B) 15 ಸದಸ್ಯರು C) 12 ಸದಸ್ಯರು D) ಎಂಟು ಸದಸ್ಯರು
6) ಕೆಳಕಂಡವರಲ್ಲಿ ಯಾರು ಪ್ಯೂಹರರ್ ಎಂದು ಗುರುತಿಸಲ್ಪಟ್ಟಿದ್ದರು?
A) ಮುಸಲೋನಿ B) ಹಿಟ್ಲರ್ C) ಬಿಸ್ಮಾರ್ಕ್ D) ಸ್ಟಾಲಿನ್
7) ಅನಾಲೆಕ್ಟ್ಸ್ ಎಂಬ ಪವಿತ್ರ ಗ್ರಂಥ ಯಾವ ಪಂತದವರದು?
A) ಸಿಂಟೋ ತತ್ವ B) ತಾವೋ ತತ್ವ C) ಕನ್ ಪ್ಯೂಸಿಯಸ್ ತತ್ವ D) ಜೋಡಾ ತತ್ವ
8) ವಿಜಯನಗರ ಸಾಮ್ರಾಜ್ಯದ ಪತನ ಆದ ಯುದ್ಧಭೂಮಿ ಇರುವ ಸ್ಥಳ ಯಾವುದು?
A) ಹಂಪಿ B) ತಾಳಿಕೋಟೆ-ರಕ್ಕಸತಂಗಡಿ C) ತೋರಣಗಲ್ D) ಬಿಜಾಪುರ
9) ಕರ್ನಾಟಕ ಏಕೀಕರಣ ಆದ ಸಮಯ ಯಾವುದು?
A) 1947 B) 1956 C) 1950 D) 1970
10) ಸಾಮಾನ್ಯವಾಗಿ ನಕ್ಷತ್ರ ಒಂದರ ಅಪೇಕ್ಷಿತ ಜೀವಮಾನ ಸಮಯ ಯಾವುದು?
A) 5 ಶತ ಕೋಟಿ ವರ್ಷಗಳು B) 15 ಶತ ಕೋಟಿ ವರ್ಷಗಳು C) 10 ಶತ ಕೋಟಿ ವರ್ಷಗಳು D) 20 ಶತ ಕೋಟಿ ವರ್ಷಗಳು
11) ಹಾಲಿ ಭಾರತದಲ್ಲಿರುವ ಉಚ್ಚ ನ್ಯಾಯಾಲಯಗಳ ಸಂಖ್ಯೆ ಎಷ್ಟು?
A) 28 B) 26 C) 24 D) 18
12) ಸೌರವ್ಯೂಹದಲ್ಲಿರುವ ಅತ್ಯಂತ ದೊಡ್ಡ ಗ್ರಹ ಯಾವುದು?
A) ಗುರು ಗ್ರಹ B) ಶನಿ ಗ್ರಹ C) ಮಂಗಳ ಗ್ರಹ D) ಶುಕ್ರ ಗ್ರಹ
13) ಭೂಮಿಯಲ್ಲಿ ಅತ್ಯಂತ ಕಿರಿದಾದ ಖಂಡ ಯಾವುದು?
A) ಯೋರೋಪ್ ಖಂಡ B) ಆಸ್ಟ್ರೇಲಿಯಾ C) ಅಂಟಾರ್ಟಿಕಾ D) ದಕ್ಷಿಣ ಅಮೇರಿಕಾ
14) ಮೃತ್ಯು ಕಣಿವೆ ಎಂಬ ಭೂಭಾಗ ಕೆಳಕಂಡ ಖoಡದ ಅತ್ಯಂತ ಕೆಳಮಟ್ಟಿನ ಸ್ಥಳ ಎಲ್ಲಿದೆ?
A) ಏಷ್ಯಾ B) ಆಫ್ರಿಕಾ C) ಉತ್ತರ ಅಮೆರಿಕ D) ದಕ್ಷಿಣ ಅಮೇರಿಕಾ
15) ಈ ಧೂಮಕೇತುಗಳಲ್ಲಿ ಯಾವುದು ಪ್ರತಿ 76 ವರ್ಷಗಳಿಗೊಮ್ಮೆ ಕಾಣಿಸಿಕೊಳ್ಳುತ್ತದೆ?
A) ಹ್ಯಾಲಿ ಧೂಮಕೇತು B) ಹೋಮ್ಸ್ C) ಡೋನಟಿ D) ಅಲ್ಪ ಸೆಂಚುರಿ
16) ಅತ್ಯಂತ ಕನಿಷ್ಠ ದೂರವಿರುವ ಮಾರ್ಗದಲ್ಲಿ ಪ್ರಯಾಣ ಮಾಡಲು ಅನುಸರಿಸಬೇಕಾದ ಸೂಚಿ ಯಾವುದು?
A) ಗಾಳಿ B) ನದಿಗಳು C) ಅಕ್ಷಾಂಶ D) ರೇಖಾಂಶ
17) ಭೂಮಿಗೆ ಬರುತ್ತಿರುವ ಸೂರ್ಯನ ಬೆಳಕಿನ ಹೊರಸುವಿಕೆಯ ವೈಜ್ಞಾನಿಕ ವಿವರ ಯಾವುದು?
A) ವಿಕಿರಣ B) ವಕ್ರೀಕರಣ C) ಬಿಸಿಲಿಗೆ ಹೊಟ್ಟುವುದು D) ಪ್ರತಿಬಿಂಬ
18) ಹಿಮಪಾತ ಕೆಳಕಂಡ ಯಾವ ಭಾಗದಲ್ಲಿನ ವಿಶೇಷ ಲಕ್ಷಣವಾಗಿದೆ?
A) ವಿಷವಧೃತ B) ಸಂಕ್ರಾಂತಿ ಪ್ರದೇಶ C) ಧ್ರುವ ಪ್ರದೇಶ ಡಿ) ಸಮಶೀತೋಷ್ಣ ವಲಯ
19) ಕುಂಭಮೇಳವನ್ನು ಪ್ರತಿ_____ ವರ್ಷಗಳಿಗೊಮ್ಮೆ ಆಚರಿಸಲಾಗುತ್ತದೆ?
A) 3 B) 12 C) 5 D) 6
20) ನೈಫ್ ಎಂಬ ಪದ ಕೆಳಕಂಡ ವಿಷಯಕ್ಕೆ ಸಂಬಂಧಿಸಿದೇ?
A) ಭೂಕಂಪಗಳು B) ಭೂಮಿಯ ಮಧ್ಯ ಭಾಗ C) ಭೂಮಿಯ ಹೊರ ಪದರ D) ಸಮುದ್ರದ ತಳ
21) ಸಿಂಧು-ಗಂಗಾ ಸಮತಲ ಭೂಮಿಯಲ್ಲಿ ಅತಿ ಸಾಮಾನ್ಯವಾಗಿರುವ ಮಣ್ಣಿನ ಗುಣ ಯಾವುದು?
A) ಕೆರೆ ಮಣ್ಣು B) ನೆರೆ ಮಣ್ಣು C) ಜಂಬೂ ಮಣ್ಣು D) ರೀಗಲ್ ಮಣ್ಣು
22) ಭಾರತದ ಬಹುಪಾಲು ಜನ ಕೆಳಕಂಡ ಯಾವ ಜನಾಂಗದ ಗುಂಪಿಗೆ ಸೇರುತ್ತಾರೆ?
A) ಕಾಕ್ ಸೈಟ್ B) ನೀಗ್ರೋ C) ಆಸ್ಟ್ರೋಲಾಯ್ಡ್ D) ಮಂಗೂ ಲಾಯ್ಡ್
23) ಯಕೂತ್ ಜನರ ಮೂಲ ವಾಸಸ್ಥಳ ಯಾವುದು?
A) ಇರಾನ್ B) ಅಮೇರಿಕಾ ಪ್ರದೇಶಗಳು C) ಕಿನ್ಯಾ D) ಸ್ಪೇನ್
24) ಅತ್ಯಂತ ಹೆಚ್ಚು ಪಾಸ್ಪೇಟ್ ಉತ್ಪಾದನೆಯಾಗುವ ಸ್ಥಳ ಯಾವುದು?
A) ಮೆಕ್ಸಿಕೋ B) ಅಮೇರಿಕ ಸಂಯುಕ್ತ ಸಂಸ್ಥಾನ C) ಫ್ರಾನ್ಸ್ D) ಸ್ಪೇನ್
25) ಹತ್ತಿಯ ಎಳೆಯನ್ನು ಹತ್ತಿಯ ಗಿಡದ ಕೆಳಕಂಡದ ಯಾವ ಭಾಗದಿಂದ ಪಡೆಯಲಾಗುತ್ತದೆ?
A) ಕಾಂಡ B) ಬೇರು C) ಎಲೆ D) ಹಣ್ಣು
26) ಸತ್ಲೇಜ್ ನದಿಯು ಯಾವ ಪ್ರಮುಖ ನದಿಯ ಗುಂಪಿಗೆ ಸೇರಿದೆ?
A) ಸಿಂಧೂ ನದಿ B) ಗಂಗಾ ನದಿ C) ಬ್ರಹ್ಮಪುತ್ರ ನದಿ D) ಯಮುನಾ ನದಿ
27) ಕೆಳ ಕಂಡ ರಾಜ್ಯಗಳಲ್ಲಿ ಯಾವುದು ಭೂಭಾಗ ಆವೃತ್ತ ರಾಜ್ಯವಾಗಿದೆ?
A) ಗುಜರಾತ್ B) ಆಂಧ್ರ ಪ್ರದೇಶ್ C) ಪಶ್ಚಿಮ ಬಂಗಾಳ D) ಬಿಹಾರ
28) ದಕ್ಷಿಣ ಭಾರತದಲ್ಲಿ ಯಾವ ಸಮಯದಲ್ಲಿ ಉಷ್ಣಾಂಶ ಅತ್ಯಧಿಕವಾಗಿರುತ್ತದೆ?
A) ಜೂನ್ B) ಏಪ್ರಿಲ್ C) ಅಗಸ್ಟ್ D) ಜುಲೈ
29) ಯಾವ ರೀತಿಯ ಮಣ್ಣಿಗೆ ಅತ್ಯಂತ ಕಡಿಮೆ ಮಟ್ಟದ ಸಾಗುವಳಿ ಅಗತ್ಯವಾಗಿರುತ್ತದೆ?
A) ಕೆಂಪು ಮಣ್ಣು B) ಕಪ್ಪು ಮಣ್ಣು C) ಜಂಬೂ ಮಣ್ಣು D) ನೆರೆ ಮಣ್ಣು
30) ಪ್ರಾಚೀನ ಶಿಲಾಯುಗದ ಕಾಲದ ಜನರು ಪ್ರಮುಖ ಕಸುಬು ಯಾವುದು?
A) ವ್ಯವಸಾಯ B) ಪಶು ಸಂಗೋಪನೆ C) ಮೀನುಗಾರಿಕೆ D) ಪ್ರಾಣಿಗಳ ಬೇಟೆ ಮತ್ತು ಆಹಾರ ಸಂಗ್ರಹಣೆ
31) ಇಂಡಸ್ ಕಣಿವೆಯಲ್ಲಿ ನಾಗರಿಕತೆಯ ಅಂಶಗಳನ್ನು ಕೆಳಕಂಡ ಯಾವ ಪ್ರದೇಶದಲ್ಲಿ ಕಾಣಬಹುದು?
A) ಸುಮೇರ್ B) ಚೀನಾ C) ಈಜಿಪ್ಟ್ D) ಮೆಕ್ಸಿಕೋ
32) ಬುದ್ಧ ತನ್ನ ಪ್ರಥಮ ಬೋಧನೆ ಮಾಡಿದ ಸ್ಥಳ ಯಾವುದು?
A) ಲುಂಬಿನಿ B) ಸಾರಾನಾಥ್ C) ಸಾಂಚಿ D) ಗಯಾ
33) ಪುರುಷಸೂಕ್ತವನ್ನು ಕೆಳಕಂಡ ಯಾವುದರಲ್ಲಿ ಕಾಣಬಹುದಾಗಿದೆ?
A) ಭಗವದ್ಗೀತೆ B) ಋಗ್ವೇದ C) ಮನುಸ್ಮೃತಿ D) ಅಥರ್ವಣ ವೇದ
34) ಕಳಿಂಗ ಯುದ್ಧದಿಂದ ಅಶೋಕನ ಮೇಲೆ ಆದ ಪ್ರಭಾವವನ್ನು ಕೆಳಕಂಡದಲ್ಲಿ ಕಾಣಬಹುದು?
A) ಸ್ತಂಭ ಶಾಸನಗಳು B) ಶಿಲಾ ಶಾಸನಗಳು C) ಭೂ ಶೋಧನೆಗಳು D) ಯಾವುದು ಅಲ್
35) ಕಲ್ತುಹಣ ರಚಿತ ರಾಜತರಂಗಿಣಿ ತಿಳಿಸುವ ವಿಷಯ ಯಾವುದು?
A) ಕಾಶ್ಮೀರದ ಚರಿತ್ರೆ B) ಗೀತೆಗಳ ಸಂಗ್ರಹ C) ಚಂದ್ರಗುಪ್ತ ಆಳ್ವಿಕೆ ವಿವರ D) ಯಾವುದು ಅಲ್ಲ
36) ಭಾರತದಲ್ಲಿ ಮೊದಲ ಬಾರಿಗೆ ಚಿನ್ನದ ನಾಣ್ಯಗಳನ್ನು ಅಚ್ಚು ಹಾಕಿದವರು ಯಾರು?
A) ಮೌರ್ಯರು B) ಇಂಡೋ ಗ್ರೀಕರು C) ಗುಪ್ತರು D) ಕುಶಾನರು
37) ಭಾರತದಲ್ಲಿ ಮೊದಲ ಬಾರಿಗೆ ಪೂಜಿಸಲ್ಪಟ್ಟ ಮಾನವ ರೂಪಿ ವಿಗ್ರಹಗಳು ಯಾವುದು?
A) ಬ್ರಹ್ಮ B) ವಿಷ್ಣು C) ಬುದ್ಧ D) ಶಿವ
38) ಇಂಡಿಯಾ ದೇಶದ ಜನರನ್ನು ಸಚ್ಚರಿತ್ರರು ಆದರೆ ಶೀಘ್ರ ಕೋಪಿಗಳು ಎಂದು ವಿವರಿಸಿದವರು ಯಾರು?
A) ಹ್ಯೂಯನ್ ತ್ಸಾಂಗ B) ಮೆಗಸ್ತನಿಸ್ C) ಪಾ-ಹಿಯಾನ್ D) ನಿಕೋಟನ್
39) ಲೋಥಾಲ್ ಹಡಗು ಕಟ್ಟೆ ಇರುವ ಸ್ಥಳ ಯಾವುದು?
A) ಪಾಕಿಸ್ತಾನ B) ಗುಜರಾತ್ C) ರಾಜಸ್ಥಾನ D) ಹರಿಯಾಣ
40) ತಮ್ಮ ಹೆಸರಿನ ನಾಣ್ಯಗಳನ್ನು ಮೊದಲು ಬಳಕೆಗೆ ತಂದ ರಾಜರು ಯಾರು?
A) ಮೌರ್ಯರು B) ಚಾಲುಕ್ಯರು C) ಗುಪ್ತರು D) ಕುಶಾನರು
41) ಸಂಸ್ಕೃತದಲ್ಲಿ ಅಧಿಕೃತ ದಾಖಲೆಯಾಗಿರುವ ಅತ್ಯಂತ ಹಳೆಯ ಶಾಸನ ಯಾವುದು ?
A) ಅಲಹಾಬಾದ್ ಸ್ತಂಭ ಶಾಸನ B) ಐಹೊಳೆ ಪ್ರಶಸ್ತಿ C) ಜುನಾಘಡದ ಕಲ್ಲಿನ ಶಾಸನ D) ಯಾವುದು ಅಲ್ಲ
42) ಗಾಂಧಾರ ಕಲೆ ಪ್ರಮುಖ ಪೋಷಕರು ಯಾರು?
A) ಮೌರ್ಯರು B) ಶಾತವಾಹನರು C) ಶಕರು ಮತ್ತು ಕುಶಾನರು D) ಮೊಘಲರು
43) ತ್ರಿರತ್ನದ ಬಗ್ಗೆ ಒತ್ತು ನೀಡಿದವರು ಯಾರು?
A) ಮನು B) ದಂಡಪಾದ C) ಮಹಾವೀರ D) ಅಶೋಕ ಚಕ್ರವರ್ತಿ
44) ಈ ಗುಂಪಿಗೆ ಸೇರದ ರಸಭಾವವನ್ನು ಗುರುತಿಸಿ.
A) ನಗೆ B) ಸಂತೋಷ C) ಕೋಪ D) ಸುಖ
45) ಭಾರತ ಸಂವಿಧಾನ ಅಳವಡಿಸಲ್ಪಟ್ಟ ದಿನಾಂಕ ಯಾವುದು?
A) ಜನವರಿ 26 1950 B) ಜನವರಿ 26 1949 C) ನವೆಂಬರ್ 26 1949 D) ಡಿಸೆಂಬರ್ 31 1949
46) ಭಾರತದ ಸಂವಿಧಾನದಲ್ಲಿರುವ ಅನುಚ್ಛೇದಗಳ ಸಂಖ್ಯೆ ಎಷ್ಟು?
A) 295 B) 400 ಕ್ಕಿಂತ ಹೆಚ್ಚು C) 259 D) 301
47) ಭಾರತದ ಸಂವಿಧಾನವು ಯಾವ ವ್ಯವಸ್ಥೆ ಇದೆ?
A) ಏಕ ಪೌರತ್ವ ವ್ಯವಸ್ಥೆ ಇದೆ B) ದ್ವಿಪೌರತ್ವ ವ್ಯವಸ್ಥೆ ಇದೆ C) ಪೌರತ್ವದ ಕುರಿತಂತೆ ಯಾವುದೇ ವ್ಯವಸ್ಥೆ ಇಲ್ಲ D) ಬಹು ಪೌರತ್ವಕ್ಕೆ ಅವಕಾಶವಿದೆ
48) ಮೂಲಭೂತ ಹಕ್ಕುಗಳ ಪಟ್ಟಿಯಿಂದ ಸಂವಿಧಾನದಲ್ಲಿ ಆಸ್ತಿ ಹಕ್ಕನ್ನು ತೆಗೆದುಹಾಕುವ ಕ್ರಮ ಯಾವುದು?
A) 24ನೇ ತಿದ್ದುಪಡಿ B) 42ನೇ ತಿದ್ದುಪಡಿ C) 44ನೇ ತಿದ್ದುಪಡಿ D) ಯಾವುದು ಅಲ್ಲ
49) ಸಂವಿಧಾನದಲ್ಲಿ ಎಷ್ಟು ಬಗೆಯ ತುರ್ತು ಪರಿಸ್ಥಿತಿಗೆ ವ್ಯವಸ್ಥೆ ಇದೆ?
A) ಯಾವುದು ಇಲ್ಲ B) ಎರಡು C) ಮೂರು D) ನಾಲ್ಕು
50) ಕೇಂದ್ರದಲ್ಲಿ ಸಂಪುಟ ಸಭೆಯ ಅಧ್ಯಕ್ಷತೆ ವಹಿಸುವ ವ್ಯಕ್ತಿ ಯಾರು?
A) ಪ್ರಧಾನ ಮಂತ್ರಿ B) ರಾಷ್ಟ್ರಪತಿ C) ಸಂಪುಟದ ಕಾರ್ಯದರ್ಶಿ D) ಸಮಯದ ಸಚಿವರು
51) ಪಾರ್ಲಿಮೆಂಟಿನ ಸಂಯುಕ್ತ ಅಧಿವೇಶನದ ಅಧ್ಯಕ್ಷರು ಯಾರು?
A) ಸಭಾಪತಿಯವರು B) ಸರ್ಕಾರದ ನೇತಾರರು C) ರಾಷ್ಟ್ರಪತಿಗಳ ದೂತರು D) ರಾಜಕಾರಣಿ ಎಲ್ಲದ ವ್ಯಕ್ತಿ
52) ರಾಜ್ಯದ ರಾಜ್ಯಪಾಲರು ಏನಾಗಿರುತ್ತಾರೆ?
A) ರಾಜ್ಯದ ಮುಖ್ಯಸ್ಥರು B) ಪ್ರಧಾನ ಮಂತ್ರಿ C) ರಾಷ್ಟ್ರಪತಿಗಳು D) ಮುಖ್ಯ ಚುನಾವಣಾ ಆಯಕ್ತರು
53) ಹಣಕಾಸಿನ ಮಸೂದೆಯನ್ನು ರಾಜ್ಯದ ವಿಧಾನ ಮಂಡಲದಲ್ಲಿ ಎಲ್ಲಿ ಮಂಡಿಸಬಹುದು?
A) ಯಾವುದೇ ಸದನದಲ್ಲಿ ಮಂಡಿಸಬಹುದು B) ಕೇವಲ ವಿಧಾನಸಭೆಯಲ್ಲಿ ಮಂಡಿಸುವುದು C) ಕೇವಲ ವಿಧಾನ ಪರಿಷತ್ತಿನಲ್ಲಿ ಮಂಡಿಸಬಹುದು D) ಎಲ್ಲಾ ಕಡೆ ಮಂಡಿಸಬಹುದು
54) ಸಂವಿಧಾನದ ಯಾವುದೇ ಭಾಗಕ್ಕೆ ತಿದ್ದುಪಡಿ ತರುವಲ್ಲಿ ಲೋಕಸಭೆಯ ಅಧಿಕಾರವನ್ನು ಸ್ಥಿರಕರಿ ಸಿದ ಸಂವಿಧಾನದ ತಿದ್ದುಪಡಿ ಯಾವುದು?
A) 24ನೇ ತಿದ್ದುಪಡಿ B) 39ನೇ ತಿದ್ದುಪಡಿ C) 42ನೇ ತಿದ್ದುಪಡಿ D) 43ನೇ ತಿದ್ದುಪಡಿ
55) ಮೇಲೆ ತಿಳಿಸಿದ ಬದಲಾವಣೆಗೆ ಪ್ರೇರಕ ಆದ ಖಟ್ಲೆ ನ್ಯಾಯಲಯದ ತೀರ್ಪು ಇದಕ್ಕೆ ಸಂಬಂಧಿಸಿದ್ದಾಗಿದೆ?
A) ಕೇಶವಾನಂದ ಭಾರತಿ ಖಟ್ಲೆ B) ಕಪೂರ ಪ್ರತಿ ಕೇಂದ್ರ ಸರ್ಕಾರ C) ಗೋಲಕನಾಥ ಖಟ್ಲೆ D) ವಿನರ್ವ ಮಿಲ್ಸ್ ಖಟ್ಲೆ
56) ಅಟಾರ್ನಿ ಜನರಲ್ ಅವರು ತಮ್ಮ ಹುದ್ದೆಯನ್ನು ಯಾರ ಮೇರೆಗೆ ಅಲಂಕರಿಸುತ್ತಾರೆ?
A) ಅಜೀವ ಪರ್ಯಂತ B) 6 ವರ್ಷಗಳ ನಿಗದಿತ ಸಮಯದವರೆಗೆ C) ರಾಷ್ಟ್ರ ಅಧ್ಯಕ್ಷರ ಅನುಮತಿಯ ಮೇರೆಗೆ ನಿರ್ದಿಷ್ಟ ಕಾಲ D) ಪಾರ್ಲಿಮೆಂಟಿನ ಉಭಯ ಸದನಗಳಲ್ಲಿ ಅವರ ಬಗ್ಗೆ ವಿಶ್ವಾಸ ಇರುವವರಿಗೆ
57) ಪಾರ್ಲಿಮೆಂಟಿನ ಉಭಯ ಸದನಗಳಲ್ಲಿ ಕಲಾಪದಲ್ಲಿ ಸದಸ್ಯರಲ್ಲದ ಕೆಳಕಂಡವರಲ್ಲಿ ಯಾರು ಭಾಗವಹಿಸಬಹುದು?
A) ಉಪಾಧ್ಯಕ್ಷರು B) ಸಾಲಿ ಸಿಟರ್ ಜನರಲ್ C) ಅಟಾರ್ನಿ ಜನರಲ್ D) ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳು
58) ಯಾವುದೇ ವಸ್ತುವಿನ ಬಾರ ಏನಾಗಿರುತ್ತದೆ?
A) ಭೂಮಿಯ ಎಲ್ಲೆಡೆ ಒಂದೇ ಆಗಿರುತ್ತದೆ B) ಧ್ರುವ ಮತ್ತು ಮೇರುಗಳಲ್ಲಿ ಹೆಚ್ಚಾಗಿರುತ್ತದೆ C) ಭೂಮಧ್ಯ ರೇಖೆಯ ಬಳಿ ಹೆಚ್ಚಾಗುತ್ತದೆ D) ಬೆಟ್ಟಗಳ ಮೇಲೆ ಸಮತಲ ಪ್ರದೇಶಗಳಿಗಿಂತ ಹೆಚ್ಚಾಗಿರುತ್ತದೆ
59) ಬೆಟ್ಟ ಹತ್ತುತ್ತಿರುವ ವ್ಯಕ್ತಿ ನಡೆಯುವ ಸಮಯದಲ್ಲಿ ಮುಂದೆ ಬಾಗಿರಲು ಕಾರಣವೇನು?
A) ಬೀಳುವುದನ್ನು ತಡೆಯಲು B) ವೇಗವನ್ನು ಹೆಚ್ಚಿಸಲು C) ಆಯಾಸವನ್ನು ಕಡಿಮೆ ಮಾಡಲು D) ಸಮತೋಲನವನ್ನು ಕಾಪಾಡಿಕೊಳ್ಳಲು
60) ವಾಯುಮಾಂಡದ ಒತ್ತಡವನ್ನು ಅಳೆಯುವ ಉಪಕರಣದ ಹೆಸರು ಯಾವುದು?
A) ಹೈಡ್ರಾ ಮೀಟರ್ B) ಬಾರೋಮೀಟರ್ C) ಹೈಗ್ರಾ ಮೀಟರ್ D) ಅಲ್ಟಿ ಮೀಟರ್
61) ರೈಲು ನಿಲ್ದಾಣದ ಮೂಲಕ ರೈಲು ವೇಗವಾಗಿ ಚಲಿಸುತ್ತದೆ ಆ ಸಮಯ ರೈಲು ನಿಲ್ದಾಣದ ಪ್ಲಾಟ್ ಪಾರ್ಮ್ ನಲ್ಲಿ ನಿಂತಿರುವ ಓರ್ವ ಬಾಲಕನಿಗೆ ಬಹು ಸಮಯ ಏನಾಗುತ್ತದೆ?
A) ಯಾವುದೇ ಪರಿಣಾಮ ಆಗೋದಿಲ್ಲ B) ರೈಲು ಹಳಿಯಿಂದ ಹಿಂದಕ್ಕೆ ಬೀಳುವಂತೆ ಆಗುತ್ತದೆ C) ರೈಲು ಹಳಿ ಇರುವ ಎಡಕ್ಕೆ ಬೀಳುವಂತೆ ಆಗುತ್ತದೆ D) ರೈಲಿನ ವೇಗದ ಅನುಸಾರವಾಗಿ ಹಿಂದೆ ಅಥವಾ ಮುಂದೆ ಬೀಳುವಂತೆ ಆಗುತ್ತದೆ
62) ದ್ರಾವಣಗಳಲ್ಲಿ ಅತ್ಯಂತ ಹೆಚ್ಚು ವಿದ್ಯುತ್ ವಾಹಕ ಇರುವ ವಸ್ತು ಯಾವುದು?
A) ನೀರು B) ಪಾದರಸ C) ಅಥೆನ್ D) ಆಲ್ಕೋಹಾಲ್
63) ಬ್ಯಾಕ್ಟೀರಿಯಾ ಗಳಲ್ಲಿರುವ ಕ್ರೋಮೋಸೋಮ್ ಗಳ ಸಂಖ್ಯೆ ಎಷ್ಟು?
A) 1 B) 2 C) 4 D) ಜೀವರಾಶಿಗೆ ಅನುಗುಣವಾಗಿ
64) ಬ್ಯಾಕ್ಟೀರಿಯಾಗಳಿಗೆ ಸೋಂಕು ತರುವ ನಂಜು ಯಾವುದು?
A) ಮರಗಳಿಂದ ಬರುವ ಸೋಂಕು B) ಜೊಂಡಾ C) ಸೋಂಕು D) ಭಾಲ್ಕೋಪೇನ್
65) ಕುದುರೆ ಮಸಾಲೆ ಸೊಪ್ಪು ಯಾವುದಕ್ಕೆ ಸಂಬಂಧಿಸಿದೆ?
A) ಎಲೆ ಗುಂಪಲು ಬೆಳೆ B) ಬೇರು ಬೆಳೆ C) ಕಾಂಡದ ಬೆಳೆ D) ಶಿಲೀಂದ್ರ ಬೆಳೆ
66) ದಿಡೀರ್ ಚೈತನ್ಯ ತುಂಬಲು ಕ್ರೀಡಾಪಟುವಿಗೆ ಏನು ನೀಡಬಹುದು?
A) ಕಾರ್ಬೋಹೈಡ್ರೇಟ್ ಗಳು B) ಪ್ರೋಟೀನ್ ಗಳು C) ಕೊಬ್ಬು D) ವಿಟಮಿನ್ ಗಳು
67) ಫೋಟೋ ಸಿಂಥೆಸಿಸ್ ಆಗಲು ಸೂಕ್ತವಾದ ತರಂಗಾಂತರ ಇರುವ ಬೆಳಕು ಯಾವುದು?
A) ನೀಲಿ B) ಹಸಿರು C) ಕಿತ್ತಳೆ D) ಹಳದಿ
68) ಸಾಮಾನ್ಯ ವಯಸ್ಕರ ವ್ಯಕ್ತಿಯ ಹೃದಯದ ಪ್ರತಿ ನಿಮಿಷದ ಬಡಿತದ ಗತಿ ಎಷ್ಟು ಇರುತ್ತದೆ?
A) 60 B) 72 C) 84 D) 96
69) ಅಡುಗೆ ಅನಿಲಗಳ ಸಿಲಿಂಡರ್ ಗಳಲ್ಲಿ ಸರಬರಾಜು ಮಾಡಲ್ಪಡುವ ವಸ್ತು ಯಾವುದು
A) ಧ್ರುವ B) ವಾಯು C) ಧನಿಕೃತ D) ಯಾವುದು ಅಲ್ಲ
70) ಬ್ಯಾಟರಿಗಳಲ್ಲಿ ಬಳಸಲಾಗುವ ಆಸಿಡ್ ಯಾವುದು?
A) ಅಸಿಟಿಕ್ ಆಸಿಡ್ B) ಹೈಡ್ರೋಕ್ಲೋರಿಕ್ ಆಸಿಡ್ C) ಸಲ್ಪೋರಿಕ್ ಆಸಿಡ್ D) ನೈಟ್ರಿಕ್ ಆಸಿಡ್
71) ಗೋಬರ್ ಗ್ಯಾಸ್ ಅಲ್ಲಿ ಬಹು ಪಾಲು ಇರುವ ಅಂಶ ಯಾವುದು?
A) ಕಾರ್ಬನ್ ಡೈಯಾಕ್ಸೈಡ್ B) ಮೀಥೇನ್ C) ಆಮ್ಲಜನಕ D) ಇಥೈಲಿನ್
72) ಸೈಮನ್ ಆಯೋಗವನ್ನು ರಚಿಸಿದಾಗ ವೈಸರಾಯ ಯಾರಾಗಿದ್ದರು?
A) ಬಾಂಡ್ ವಿನ್ B) ಬಿರ್ಕಿನ್ ಹೆಡ್ C) ಇರ್ವಿನ್ ಇಂಡಿಯಾದ ವೈಸರಾಯ್ ಆಗಿದ್ದ D) ಬ್ರಿಟನ್ ನಲ್ಲಿ ಲೇಬರ್ ಪಕ್ಷ ಅಧಿಕಾರದಲ್ಲಿತ್ತು
73) ಗದ್ದರ್ ಪಾರ್ಟಿಯ ಕೇಂದ್ರ ಸ್ಥಾನ ಇದ್ದ ಸ್ಥಳ ಯಾವುದು?
A) ಮಾಸ್ಕೊ B) ಬರ್ಲಿನ್ C) ಸ್ಯಾನ್ ಫ್ರಾನ್ಸಿಸ್ಕೊ D) ಕರಾಚಿ
74) ಕೆಳಕಂಡವರಲ್ಲಿ ಎಲ್ಲಾ ದುಂಡುಮೇಜಿನ ಪರಿಷತ್ತಿನ ಸಭೆಗಳಲ್ಲಿ ಭಾಗವಹಿಸಿದ್ದರು ಯಾರು?
A) ಡಾಕ್ಟರ್ ಬಿ ಆರ್ ಅಂಬೇಡ್ಕರ್ B) ಮದನ ಮೋಹನ C) ಸರ್ದಾರ್ ವಲ್ಲಬಾಯ್ ಪಟೇಲ್ D) ಇವರು ಯಾರು ಅಲ್ಲ
75) ಸ್ಟ್ರಾಪೋರ್ಡ್ಸ ಸದಸ್ಯನಾಗಿದ್ದ ಸಂಘಟನೆ ಯಾವುದು?
A) ಕನ್ಸರ್ ವೆಟಿವ್ ಪಕ್ಷ B) ಲೇಬರ್ ಪಕ್ಷ C) ಲಿಬರಲ್ ಪಕ್ಷ D) ಅಧಿಕಾರಶಾಹಿ ವ್ಯವಸ್ಥೆ
76) ಗೋಕುಲೆ ಅವರು ಆರಂಭಿಸಿದ ಭಾರತದ ಸರ್ವೆಂಟ್ ಆಫ್ ಇಂಡಿಯಾ ಸೊಸೈಟಿ ಸಂಸ್ಥೆಗೆ ಇದು ಒಂದು ವಿಷಯ ಅಂತಿಮ ಆದರೆ ಅಂತಿಮ ಗುರಿ ಆಗಿರಲಿಲ್ಲ?
A) ನಡತೆಯಲ್ಲಿ ಶುಚಿತ್ವ B) ಆತ್ಮತ್ಯಾಗ C) ಸ್ವದೇಶಿ ಮತ್ತು ಬಹಿಷ್ಕಾರ D) ತಿಂಗಳಿಗೆ 650 ಸಂಬಳದಲ್ಲಿ ಪೂರ್ಣಾವಧಿ ರಾಷ್ಟ್ರೀಯ ಸೇವೆ
77) ಬ್ರಿಟಿಷ್ ಆಡಳಿತದ ಭಾರತದಲ್ಲಿ ಆಂಗ್ಲಭಾಷೆಯ ಅಳವಡಿಕೆಗೆ ಕಾರಣಾದ ಗವರ್ನರ್ ಜನರಲ್ ಯಾರು?
A) ಲಾರ್ಡ್ ಕರ್ಜನ್ B) ಲಾರ್ಡ್ ಮೆಕಾಲೆ C) ಲಾರ್ಡ್ ಬೆಂಟಿಕ್ D) ಲಾರ್ಡ್ಸ ಹೆಸ್ಟಿಂಗ್
78) ವಲ್ಲಬಾಯ್ ಪಟೇಲ್ ಅವರಿಗೆ ಸರ್ದಾರ್ ಎಂಬ ಬಿರುದು ಸೂಚಿಸಿದ ವ್ಯಕ್ತಿ ಯಾರು?
A) ಸಿ ರಾಜಗೋಪಾಲಚಾರಿ B) ಎಂ ಕೆ ಗಾಂಧಿ C) ಜವಾಹರ್ ಲಾಲ್ ನೆಹರು D) ಎಚ್ಎ ಜಿನ್ನಾ
79) ಹಾಲಿ ಸಮಯ ಕರ್ನಾಟಕ ಸರ್ಕಾರದಲ್ಲಿನ ಆಳುವ ಪಕ್ಷ ಯಾವುದು?
A) ಜನತಾ ಪಕ್ಷ B) ಲೋಕಶಕ್ತಿ C) ಕಾಂಗ್ರೆಸ್ D) ಮಿಶ್ರ ಸರ್ಕಾರ
80) ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹೆಸರು ಮಾಡಿದ ವಿದುರಾಶ್ವತ ಇರುವ ಜಿಲ್ಲೆ ಯಾವುದು?
A) ಕೋಲಾರ B) ತುಮಕೂರು C) ಬೆಂಗಳೂರು ಗ್ರಾಮಾಂತರ D) ಮಂಡ್ಯ
81) ಆತ ತೀವ್ರವಾದಿಗಳ ವಿಚಾರ ದಾರಿಯನ್ನು ಮತ್ತು ಕಾರ್ಯ ಯೋಜನೆಯನ್ನು ಅತ್ಯಂತ ಆಸಕ್ತಿಯಿಂದ ಸಾದರಪಡಿಸಿದ ಆತನ ಚಿಂತನೆಯನ್ನು ಹಲವು ಸಮಯದ ನಂತರ ಗಾಂಧೀಜಿಯವರು ಅಳವಡಿಸಿಕೊಂಡರು. ಈ ಸಂದರ್ಭದಲ್ಲಿ ಉಲ್ಲೇಖನದ ವ್ಯಕ್ತಿ ಯಾರಾಗಿದ್ದರು?
A) ಸಿ ರಾಜಗೋಪಾಲಚಾರಿ B) ಅರಬಿಂದೂ ಘೋಷ್ C) ಬಾಲ ಗಂಗಾಧರ ತಿಲಕ್ D) ಇವರ್ಯಾರು ಅಲ್ಲ
82) ಕೊಲ್ಕತ್ತಾದಿಂದ ದೆಹಲಿಗೆ ಬ್ರಿಟನ್ ಅಧಿಪತ್ಯದ ಕೇಂದ್ರ ಸ್ಥಾನ ಬದಲಾವಣೆ ಪ್ರಸ್ತಾವನೆಯನ್ನು ಮುಂದಿಟ್ಟ ಗವರ್ನರ್ ಜನರಲ್ ಯಾರು?
A) ಲ್ಯಾಂಡ್ಸ್ ಡೌನ್ B) ಲಾರ್ಡ್ ಕರ್ಜನ್ C) ಲಾರ್ಡ್ ಹಾರ್ಡಿಂಜ್ D) ಡಫರಿನ್
83) ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನವನ್ನು ಜವಾಹರ್ ಲಾಲ್ ನೆಹರು ಅವರು ಎಷ್ಟು ಬಾರಿ ವಹಿಸಿಕೊಂಡರು?
A) 2 B) 3 C) 4 D) 5
ಇನ್ನು ಹೆಚ್ಚಿನ ಪ್ರಶ್ನೆಗಳಿಗೆ ಇಲ್ಲಿ ಕ್ಲಿಕ್ ಮಾಡಿ:-https://superstudyiqgk.com/top-100-gk-civil-police-questions-paper-quiz-in-kannada/