Telegram Join My Telegram   WhatsApp Join My WhatsApp

TOP-100 GK CIVIL POLICE QUESTIONS PAPER QUIZ IN KANNADA

Spread the love
 

ALL THE BEST👍

#1. ಭಾರತದ ರಾಷ್ಟ್ರಪಿತ ಯಾರು?

#2. ಭಾರತದ ಎರಡನೇ ರಾಷ್ಟ್ರಪತಿ ಯಾರು?

#3. ಭಾರತದ ಸಂವಿಧಾನವನ್ನು ರಚಿಸಿದ ಸಂವಿಧಾನ ರಚನಾ ಸಮಿತಿಯ ಅಧ್ಯಕ್ಷರು ಯಾರು?

#4. ಭಾರತದ ಮೊದಲ ಸ್ವಾತಂತ್ರ್ಯ ದಿನಾಚರಣೆಯ ದಿನದಂದು ಗಾಂಧೀಜಿ ಎಲ್ಲಿದ್ದರು?

#5. ಭಾರತದಲ್ಲಿ ಎಷ್ಟು ರಾಜ್ಯಗಳಿವೆ?

#6. ಭಾರತದ ಸಂವಿಧಾನದಲ್ಲಿ ಮೂಲಭೂತ ಹಕ್ಕುಗಳ ಭಾಗವನ್ನು ಯಾವ ಸಂವಿಧಾನದಿಂದ ತೆಗೆದುಕೊಳ್ಳಲಾಗಿದೆ?

#7. ಭಾರತವನ್ನು ಒಂದು ಗಣರಾಜ್ಯ ಎಂದು ಕರೆಯಲಾಗುತ್ತದೆ ಏಕೆಂದರೆ?

#8. ಭಾರತದ ಸಂವಿಧಾನದಲ್ಲಿ ಅಸ್ಪೃಶ್ಯತಾ ನಿವಾರಣೆಯು ಕೆಳಗಿನ ಯಾವುದರಲ್ಲಿ ಬಿಂಬಿತವಾಗಿದೆ?

#9. ಭಾರತ ಸಂವಿಧಾನದ ಮೂಲಭೂತ ಅಂಶಗಳನ್ನು ಸರ್ವೋಚ್ಚ ನ್ಯಾಯಾಲಯವು ಕೆಳಗಿನ ಯಾವ ಅಂಶಗಳಲ್ಲಿ ಪ್ರತಿಪಾದಿಸಿದೆ?

Previous
Next

#10. ಭಾರತದ ಸಂವಿಧಾನದಲ್ಲಿರುವ ಮೂಲಭೂತ ಹಕ್ಕುಗಳ ಸಂಖ್ಯೆ ಎಷ್ಟು?

#11. ಭಾರತದ ಸಂವಿಧಾನದಲ್ಲಿ ಮೂಲಭೂತ ಕರ್ತವ್ಯಗಳನ್ನು ಕೆಳಗಿನ ಯಾವ ತಿದ್ದುಪಡಿಯಿಂದ ಜಾರಿಗೆ ತರಲಾಯಿತು?

#12. ಸಂವಿಧಾನದ 8ನೇ ಶೆಡ್ಯೂಲ್ ನಲ್ಲಿ ಎಷ್ಟು ಭಾಷೆಗಳನ್ನು ನಮೂದಿಸಲಾಗಿದೆ?

#13. ಸಂವಿಧಾನದ ಅರ್ಥವನ್ನು ವ್ಯಾಖ್ಯಾನಿಸುವ ಅಧಿಕಾರ ಯಾರ ಕೈಯಲ್ಲಿದೆ?

#14. 1885 ರಲ್ಲಿ ಭಾರತದ ರಾಷ್ಟ್ರೀಯ ಕಾಂಗ್ರೆಸ್ನ ಸಂಸ್ಥಾಪಕರು ಯಾರು?

#15. 1917ರಲ್ಲಿ ಭಾರತದಲ್ಲಿ ಗಾಂಧೀಜಿಯವರ ಸತ್ಯಾಗ್ರಹದ ಪ್ರಥಮ ಪ್ರಯೋಗ ಎಲ್ಲಿ ನಡೆಯಿತು?

#16. ಮುಸ್ಲಿಂ ಪ್ರಪ್ರಥಮ ಬಾರಿಗೆ ಪ್ರತ್ಯೇಕ ಪಾಕಿಸ್ತಾನದ ಬೇಡಿಕೆಯನ್ನು ಮುಂದಿಟ್ಟಿದ್ದು ಯಾವ ವರ್ಷದಲ್ಲಿ?

#17. ಹೋಂ ರೂಲ್ ಲೀಗ್ ನ ಸ್ಥಾಪಕರು ಯಾರು?

#18. ಭಾರತ ರಾಷ್ಟ್ರೀಯ ಕಾಂಗ್ರೆಸ್ ಪೂರ್ಣ ಸ್ವರಾಜ್ಯ ನಿರ್ಣಯವನ್ನು ಎಲ್ಲಿ ಕೈಗೊಂಡಿತು?

#19. ಗಾಂಧೀಜಿಯವರ ದಂಡಿ ಸತ್ಯಾಗ್ರವು ಯಾವುದಕ್ಕೆ ಸಂಬಂಧಿಸಿದೆ?

Previous
Next

#20. ಪುನಾ ಒಪ್ಪಂದವು ಯಾರ ಯಾರ ನಡುವೆ ನಡೆಯಿತು?

#21. ಬ್ರಿಟಿಷರಿಂದ ತರಬೇತಿ ಹೊಂದಿದ್ದ ಸುಭಾಷ್ ಚಂದ್ರ ಬೋಸರ ಐಎನ್ಎ ಸೈನ್ಯದ ಅಧಿಕಾರಿಗಳು ಎಲ್ಲಿದ್ದರು?

#22. ಕ್ರಿಪ್ಸ್ ನ ರಾಯಭಾರಿಗಳು ಭಾರತದ ಯಾವ ವೈಸರಾಯ ಅನ್ನು ಭೇಟಿ ಮಾಡಿದರು?

#23. ಭಾರತವು ಸ್ವತಂತ್ರ ಪಡೆಯುವ ಕಾಲದಲ್ಲಿ ಬ್ರಿಟನ್ ಪ್ರಧಾನ ಮಂತ್ರಿ ಯಾರಾಗಿದ್ದರು?

#24. ಜೈ ಜವಾನ್ ಜೈ ಕಿಸಾನ್ ಎಂಬ ಘೋಷಣೆಯನ್ನು ಯಾರು ನೀಡಿದರು?

#25. ಪ್ರಪಂಚದ ಮೊದಲ ವಿಶ್ವವಿದ್ಯಾಲಯ ಎಂದು ಹೇಳಲಾಗುವ ತಕ್ಷಶಿಲಾ ಈಗ ಎಲ್ಲಿದೆ?

#26. ಎರಡನೇ ಪುಲಿಕೇಶಿಯು ಯಾವಾಗ ರಾಜ್ಯವಾಳುತ್ತಿದ್ದನು?

#27. 1767-69ರಲ್ಲಿ ನಡೆದ ಮೊದಲನೇ ಆಂಗ್ಲೋ-ಮೈಸೂರು ಯುದ್ಧದಲ್ಲಿ ಹೋರಾಡಿದವರು ಯಾರು?

#28. ಕರ್ನಾಟಕದ ಯಾವ ಸ್ಥಳದಲ್ಲಿ ಭೀಮನು ರಾಕ್ಷಸ ಹಿಡಿಂಬನನ್ನು ಕೊಂದನೆಂದು ಹೇಳಲಾಗಿದೆ?

#29. ನೃಪತುಂಗನ ಕೆಳಗಿನ ಯಾವ ಕೃತಿಯನ್ನು ರಚಿಸಿದ್ದಾನೆ?

Previous
Next

#30. ಕನ್ನಡದ ಕವಿ ಪಂಪನು ಯಾವ ಧರ್ಮಕ್ಕೆ ಸೇರಿದ್ದಾರೆ?

#31. ಕೆಳಗಿನ ಯಾವುದು ದ್ರಾವಿಡ ಭಾಷೆಯಲ್ಲ?

#32. ಕರ್ನಾಟಕದ ಕೆಳಗಿನ ಯಾವ ನಗರವು ಹಿಂದೆ ಚಾಲುಕ್ಯರ ರಾಜಧಾನಿಯಾಗಿತ್ತು?

#33. ಕೂಡಲಸಂಗಮ ಕೆಳಗಿನ ಯಾವ ನದಿಗಳ ಸಂಗಮ?

#34. ತೋಡ ಪಂಗಡವು ಯಾವ ಪ್ರದೇಶದಲ್ಲಿ ವಾಸಿಸುತ್ತಿದೆ?

#35. ಕರ್ನಾಟಕದಲ್ಲಿರುವ ಜಿಲ್ಲೆಗಳ ಸಂಖ್ಯೆ ಎಷ್ಟು?

#36. ಕರ್ನಾಟಕದಲ್ಲಿ ಅತಿ ದೊಡ್ಡ ಶಾಖ ವಿದ್ಯುತ್ ಶಕ್ತಿ ಕೇಂದ್ರವು ಎಲ್ಲಿದೆ?

#37. ಬಸವೇಶ್ವರ ಆಧ್ಯಾತ್ಮಿಕ ಗುರು ಎಂದು ಯಾರನ್ನು ಕರೆಯಲಾಗುತ್ತದೆ?

#38. ಜ್ಞಾನಪೀಠ ಪ್ರಶಸ್ತಿ ಪಡೆದ ಪ್ರಥಮ ಕನ್ನಡಿಗ ಯಾರು?

#39. ನಿದ್ರಾ ಬುದ್ದ ಬೆಟ್ಟಗಳೆಂದು ಕರೆಯಲ್ಪಡುವ ಬೆಟ್ಟಗಳು ಎಲ್ಲಿವೆ?

Previous
Next

#40. ಗುಲ್ಬರ್ಗದಲ್ಲಿರುವ ಮುಸ್ಲಿಮರ ಪ್ರಸಿದ್ಧ ಪ್ರಾರ್ಥನಾ ಸ್ಥಳ ಯಾವುದು?

#41. ಮಲ್ಲಿಕಾ ಈ ಮೈದಾನ ಎಂಬ ಪ್ರಸಿದ್ಧ ತೋಪು ವನ್ನು ಎಲ್ಲಿ ಇಡಲಾಗಿದೆ?

#42. ಮಹಮದ್ ಗವಾನರ ಪ್ರಸಿದ್ಧ ಮದರಸಾ ಎಲ್ಲಿದೆ?

#43. ಸಾಸಿವೆ ಗಿಡದ ಹೂವಿನ ಬಣ್ಣ ಯಾವುದು?

#44. ಕಪ್ಪು ಮಣ್ಣು ಯಾವ ಬೆಳೆಯನ್ನು ಬೆಳೆಯಲು ಹೆಚ್ಚು ಯೋಗ್ಯವಾಗಿದೆ?

#45. ಬಿಳಿ ಕ್ರಾಂತಿ ಕಾರ್ಯಕ್ರಮವು ಯಾವುದಕ್ಕೆ ಸಂಬಂಧಿಸಿದೆ?

#46. ನಿಂಬೆ ಗಿಡದ ಹೂವಿನ ಬಣ್ಣ ಯಾವುದು?

#47. ಕೆಳಗಿನ ಯಾವ ಗಿಡವು ಮುಳ್ಳುಗಳನ್ನು ಹೊಂದಿದೆ?

#48. ಕೆಳಗಿನ ಯಾವುದನ್ನು ಬೀಜಗಳಿಂದ ಬೆಳೆಯಲಾಗುವುದಿಲ್ಲ?

#49. ಮೈಸೂರು ರಾಜ್ಯವನ್ನು ಕರ್ನಾಟಕ ಎಂದು ಯಾವಾಗ ಹೆಸರಿಸಲಾಯಿತು?

Previous
Next

#50. ಕೆಳಗಿನ ಯಾವ ವರ್ಷದಲ್ಲಿ ಕರ್ನಾಟಕದ ಏಕೀಕರಣವಾಯಿತು?

#51. ನೊಬೆಲ್ಪ್ರ ಪ್ರಶಸ್ತಿ ಪಡೆದ ಪ್ರಥಮ ಭಾರತೀಯ ಯಾರು?

#52. ಬಂಡಾಯ ಚಳುವಳಿ ಯಾವುದಕ್ಕೆ ಸಂಬಂಧಿಸಿದೆ?

#53. ಬಾಹ್ಯ ರೇಖೆಗಳು ಏನನ್ನು ತೋರಿಸುತ್ತವೆ?

#54. ಕೆಳಗಿನ ಯಾವ ಸಾಗರ ಏಷ್ಯಾ ಮತ್ತು ಅಮೆರಿಕಾದ ತೀರಗಳನ್ನು ಮುಟ್ಟುತ್ತವೆ?

#55. ಭಾರತದ ಅತ್ಯಂತ ದೊಡ್ಡ ಗುಮ್ಮಟ ಯಾವುದು?

#56. ಕಿತ್ತೂರು ರಾಣಿ ಚೆನ್ನಮ್ಮಳ ಪತಿಯ ಹೆಸರೇನು?

#57. ಸಂಗೊಳ್ಳಿ ರಾಯಣ್ಣಗೆ ಸಂಬಂಧಿಸಿರುವವುದು?

#58. 1924ರಲ್ಲಿ ಬೆಳಗಾವಿ ನಡೆದ ಅಖಿಲ ಭಾರತ ಕಾಂಗ್ರೆಸ್ ಅಧಿವೇಶನದ ಅಧ್ಯಕ್ಷತೆಯನ್ನು ವಹಿಸಿದ್ದವರು ಯಾರು?

#59. ಪ್ರಶಸ್ತಿ ವಿಜೇತ ಕುಸುಮಬಾಲೆ ಎಂಬ ಕನ್ನಡದ ಕಾದಂಬರಿಯ ಕರ್ತೃ ಯಾರು?

Previous
Next

#60. ಕೆ ಕೆ ಹೆಬ್ಬಾರ್ ಅವರು ಕನ್ನಡದ ಏನಾಗಿದ್ದರು?

#61. ಒಂದು ಟೆಸ್ಟ್ ಇನ್ನಿಂಗ್ ನಲ್ಲಿ 10 ವಿಕೆಟ್ ಗಳನ್ನು ಪಡೆದ ಭಾರತದ ಏಕ ಮಾತ್ರ ಕ್ರಿಕೆಟ್ ಆಟಗಾರ ಯಾರು?

#62. ಕರ್ನಾಟಕದಲ್ಲಿ ಮೊದಲ ವಿಶ್ವ ಕನ್ನಡ ಸಮ್ಮೇಳನ ಯಾವಾಗ ನಡೆಯಿತು?

#63. ಶಿಶುನಾಳ ಶರೀಫರಿಗೆ ಸಂಬಂಧಿಸಿದ ಈಗಿನ ಜಿಲ್ಲೆ ಯಾವುದು?

#64. ಈ ಕೆಳಗಿನ ಯಾವ ದೇವಾಲಯವು ಆದಿಶಂಕರಚಾರ್ಯರಿಂದ ಪ್ರತಿಪಾದಿಸಲ್ಪಟ್ಟಿದೆ?

#65. ಕನ್ನಡ ವಿಶ್ವವಿದ್ಯಾಲಯ ಇರುವುದು ಎಲ್ಲಿ?

#66. ಮೊಳಕಾಲ್ಮೂರು ಏತಕ್ಕಾಗಿ ಪ್ರಸಿದ್ಧಿ ಪಡೆದಿದೆ?

#67. ಯಾವ ವೈಸರಾಯ್ ಕಾಲದಲ್ಲಿ ರಾಜಧಾನಿ ಕಲ್ಕತ್ತಾದಿಂದ ದೆಹಲಿಗೆ ಸ್ಥಳಾಂತರಿಸಲಾಗಿದೆ?

#68. ಅಲೆಕ್ಸಾಂಡರ್ ಭಾರತ ದಂಡ ಯಾತ್ರೆ ನಡೆಸಿದ ವರ್ಷ ಯಾವುದು?

#69. ಗೌತಮ ಬುದ್ಧನ ಮೂಲ ನಾಮ ಯಾವುದು?

Previous
Next

#70. ಕಾನಿಷ್ಕನ ಆಸ್ಥಾನದ ವೈದ್ಯ ಯಾರು?

#71. ವಾಸ್ಕೋಡಗಾಮನಿಗೆ ಸಂಬಂಧಿಸಿರುವುದು ಯಾವುದು?

#72. ಕ್ಲಿಯೋಪಾತ್ರ ಸಂಬಂಧಿಸಿರುವುದು ಯಾವುದು?

#73. ಭಾರತ ಮತ್ತು ಪಾಕಿಸ್ತಾನದ ನಡುವಿನ ತಾಷ್ಕೆಂಟ್ ಒಪ್ಪಂದದ ಸಮಯದಲ್ಲಿದ್ದ ಪಾಕಿಸ್ತಾನದ ಅಧ್ಯಕ್ಷ ಯಾರು?

#74. ಕೈಲಾಸ ಪರ್ವತ ಮತ್ತು ಮಾನಸ ಸರೋವರ ಇರುವುದು ಎಲ್ಲಿ?

#75. ಭಾರತದ ಅತ್ಯಂತ ಎತ್ತರವಾದ ಪರ್ವತ ಶಿಖರ ಯಾವುದು?

#76. ಮಹಾಭಾರತದಲ್ಲಿ ನಡೆದ ಕುರುಕ್ಷೇತ್ರ ಯುದ್ಧದ ಸ್ಥಳ ಎಲ್ಲಿದೆ?

#77. ಮಹಾಭಾರತ ಯುದ್ಧವು ಎಷ್ಟು ದಿನಗಳವರೆಗೆ ನಡೆಯಿತು?

#78. ಹಳೆಯ ಬೈಬಲ್ ಶಾಸನ ಬರೆಯಲ್ಪಟ್ಟಿದ್ದು ಯಾರಿಂದ?

#79. ಕ್ರಿಸ್ತನು ಜನಿಸಿದ್ದು ಎಲ್ಲಿ?

Previous
Next

#80. ನರೇಂದ್ರ ಎಂಬ ಹೆಸರು ಯಾವ ಸಂತನ ಮೂಲ ನಾಮ?

#81. ಸಿಂಧೂ ನದಿ ನಾಗರಿಕತೆಯ ನಿವೇಶನಗಳಾದ ಹರಪ್ಪ ಮತ್ತು ಮೆಹೆಂಜೋದಾರೋ ಎಲ್ಲಿದೆ?

#82. ಭಾರತದಲ್ಲಿ ಪ್ರಥಮ ಸಾರ್ವತ್ರಿಕ ಚುನಾವಣೆ ನಡೆದಿದ್ದು ಯಾವಾಗ?

#83. ಅತ್ಯಂತ ಹೆಚ್ಚು ಜನಸಂದಣಿ ಹೊಂದಿರುವ ರಾಜ್ಯ ಯಾವುದು?

#84. ಸಮಯದ ಸಂಕ್ಷಿಪ್ತ ಇತಿಹಾಸ (ಅ ಬ್ರೀಫ್ ಹಿಸ್ಟರಿ ಆಫ್ ಟೈಮ್) ಕೃತಿಯನ್ನು ಬರೆದವರು ಯಾರು?

#85. ಆಮ್ಲ ಮಳೆಗೆ ಕಾರಣ ಯಾವುದು?

#86. ಮಾನವನ ಶರೀರದಲ್ಲಿ ಕೊಲೆಸ್ಟ್ರಾಲ್ ಇರುವುದು ಯಾವ ಭಾಗದಲ್ಲಿ?

#87. ಎಂಡೋಸ್ಕೂಪಿ ಸಂಬಂಧಿಸಿರುವುದು?

#88. ಆರ್ ಡಿ ಎಕ್ಸ್ ಎಂಬುವುದು?

#89. ಸಾಪೇಕ್ಷ ಸಿದ್ದಾಂತವನ್ನು ಪ್ರತಿಪಾದಿಸಿದವರು ಯಾರು?

Previous
Next

#90. ಪ್ರಪಂಚದ ಪ್ರಪ್ರಥಮ ಮಹಿಳಾ ಪ್ರಧಾನಿ ಯಾರು?

#91. ಸಸ್ಯಗಳಿಗೂ ಜೀವ ಇದೆ ಎಂಬುದನ್ನು ಗುರುತಿಸಿದ ಭಾರತೀಯ ವಿಜ್ಞಾನಿ ಯಾರು?

#92. ಹುತಾತ್ಮರ ದಿನವನ್ನು ಯಾರ ಜ್ಞಾಪಕ ಅರ್ಥವಾಗಿ ಗುರುತಿಸುತ್ತೇವೆ?

#93. 1999 ರಲ್ಲಿ ಕರ್ನಾಟಕ ರತ್ನ ಪ್ರಶಸ್ತಿಯನ್ನು ಯಾರಿಗೆ ಕೊಡಲಾಯಿತು?

#94. ರಕ್ಕಸತಂಗಡಿ ಕದನ ಎಷ್ಟರಲ್ಲಿ ನಡೆಯಿತು?

#95. ಮೊಘಲ್ ಸಾಮ್ರಾಜ್ಯದ ಸ್ಥಾಪಕ ಯಾರು?

#96. ಮಾನವನ ದೇಹದಲ್ಲಿರುವ ಒಟ್ಟು ಮೂಳೆಗಳ ಸಂಖ್ಯೆ ಎಷ್ಟು?

#97. ಭಾರತದೊಂದಿಗೆ ಅತಿ ಉದ್ದದ ಗಡಿಯನ್ನು ಹಂಚಿಕೊಂಡಿರುವ ದೇಶ ಯಾವುದು?

#98. ಅತಿ ಉದ್ದದ ಕರಾವಳಿ ತೀರ ಹೊಂದಿರುವ ರಾಜ್ಯ ಯಾವುದು?

#99. ಮೊದಲ ಪಂಚವಾರ್ಷಿಕ ಯೋಜನೆ ಎಷ್ಟರಲ್ಲಿ ನಡೆಯಿತು?

#100. ಹುಲಿ ಯೋಜನೆಯನ್ನು ಎಷ್ಟರಲ್ಲಿ ಪ್ರಾರಂಭಿಸಲಾಯಿತು?

Previous
Finish

Leave a Comment