Skip to content
#1. IPL ಇತಿಹಾಸದಲ್ಲಿ ಅತೀ ಹೆಚ್ಚು ಗಳಿಕೆ ಮಾಡಿರುವ ಆಟಗಾರ ಯಾರು?
#2. ಒಲಂಪಿಕ್ಸ್ ಚಿನ್ನದ ಪದಕ ವಿಜೇತರಿಗೆ 8 ಕೋಟಿ ರೂಪಾಯಿ ಬಹುಮಾನ ಮತ್ತು DSP ಮಟ್ಟದ ಉದ್ಯೋಗವನ್ನು ಘೋಷಿಸಿದ ರಾಜ್ಯ ಯಾವುದು?
#3. ಯಾಂಗ್ ಶುವಾಂಗ್ – ಜಿ ಮತ್ತು ಲಿನ್ ಕಿಂಗ್ ಅವರಿಗೆ ಯಾವ ಪುಸ್ತಕಕ್ಕಾಗಿ ಇಂಟರ್ ನ್ಯಾಷನಲ್ ಬುಕರ್ ಪ್ರಶಸ್ತಿ 2026 ಲಭಿಸಿದೆ?
#4. NCDEX ಭಾರತದ ಮೊದಲ ಎಕ್ಸ್ಚೇಂಜ್ ಟ್ರೆಡೆಡ್ ಹವಾಮಾನ ಡೆರಿವೇಟಿವ್ ಅನ್ನು ಎಲ್ಲಿ ಬಿಡುಗಡೆ ಮಾಡಿದೆ?
#5. FAO ನ ಅಗ್ರಿಕೋಲಾ ಮೆಡಲ್ ಪ್ರಶಸ್ತಿಯಿಂದ ಗೌರವಿಸಲ್ಪಟ್ಟ ಭಾರತೀಯ ಯಾರು?
#6. ಶ್ರಮಿತ್ರ ಆಪ್ ಅನ್ನು ಯಾವ ರಾಜ್ಯದಲ್ಲಿ ಬಿಡುಗಡೆ ಮಾಡಲಾಗಿದೆ?
#7. ಸರಕಾರಿ ಬಳಕೆಗೆ ಎಲೆಕ್ಟ್ರಿಕ್ ವಾಹನಗಳನ್ನು ಕಡ್ಡಾಯಗೊಳಿಸಿದ ಮೊದಲ ರಾಜ್ಯ ಯಾವುದು?
#8. ಭಾರತ ಮತ್ತು ಇಟಲಿ ದೇಶಗಳು ಯಾವ ವರ್ಷವನ್ನು ಸಂಸ್ಕೃತಿ ಮತ್ತು ಪ್ರವಾಸೋಧ್ಯಮ ವರ್ಷ ಎಂದು ಘೋಷಿಸಿದೆ?
#9. ಆಲ್ ಟೈಮ್ ಪೆವರೆಟ್ ಫ್ರೆಂಡ್ ಶಿಪ್ ಸ್ಟೋರೀಸ್ ಪುಸ್ತಕವನ್ನು ಬರೆದವರು ಯಾರು?
#10. ಯುನೆಸ್ಕೋ ಸಮೀಕ್ಷೆಯಲ್ಲಿ ಕುಂಭಲಗಡ ಕೋಟೆಯ ಗೋಡೆಗೆ ಯಾವ ಸ್ಥಾನ ಲಭಿಸಿದೆ?
#11. ಇಂಡಿಯನ್ ಸೂಪರ್ ಲೀಗ್ 2026 ಪ್ರಶಸ್ತಿಯನ್ನು ಯಾರು ಗೆದ್ದಿದ್ದಾರೆ?
#12. ಕಾಮನ್ ವೆಲ್ತ್ ಚೆಸ್ ಅಸೋಸಿಯೇಷನ್ ಅಧ್ಯಕ್ಷರಾಗಿ ಯಾರು ನೇಮಕಗೊಂಡಿದ್ದಾರೆ?
#13. ಕಾಮನ್ವೆಲ್ತ್ ದಿನವನ್ನು ಪ್ರತಿವರ್ಷ ಯಾವಾಗ ಆಚರಿಸಲಾಗುತ್ತದೆ?
#14. ವಿಶ್ವ ಆಮೆ ದಿನವನ್ನು ಪ್ರತಿವರ್ಷ ಯಾವಾಗ ಆಚರಿಸಲಾಗುತ್ತದೆ?
#15. ಇತ್ತೀಚಿಗೆ ಭಾರತದ ಹೊಸ ನಿಯುಕ್ತ ವಿದೇಶಾಂಗ ಕಾರ್ಯದರ್ಶಿಯಾಗಿ ಯಾರು ಅಧಿಕಾರ ವಹಿಸಲಿದ್ದಾರೆ?
#16. ಜಾಗೃತ ಬ್ಯಾಂಕಿಂಗ್ ಗ್ರಾಹಕರಿಗಾಗಿ ಆರ್ ಬಿ ಐ ಕೆಹತಾ ಹೈ ಅಭಿಯಾನ ಹೊಸ ರಾಯಭಾರಿಯಾಗಿ ಯಾರನ್ನು ನೇಮಿಸಲಾಗಿದೆ?
#17. ವಿಶ್ವದಲ್ಲೇ ಮೊದಲ ಬಾರಿಗೆ 100% ಎಥನಾಲ್ ಚಾಲಿತ ಕಾರನ್ನು ಯಾವ ದೇಶದಲ್ಲಿ ಪ್ರಾಯೋಗಿಕವಾಗಿ ಬಿಡುಗಡೆ ಮಾಡಲಾಗಿದೆ?
#18. ಇತ್ತೀಚಿನ ಹೆನ್ಲಿ ಪಾಸ್ಪೋರ್ಟ್ ಸೂಚಂಕ ಪ್ರಕಾರ ಯಾವ ದೇಶದ ಪಾಸ್ಪೋರ್ಟ್ ವಿಶ್ವದಲ್ಲಿ ಅತ್ಯಂತ ಶಕ್ತಿಶಾಲಿಯಾಗಿದೆ?
#19. ಭಾರತದ ಯಾವ ರಾಜ್ಯವು ಇತ್ತೀಚೆಗೆ ಸುಸ್ಥಿರ ಅಭಿವೃದ್ಧಿಪಡಿಗಳಲ್ಲಿ ಪ್ರಥಮ ಸ್ಥಾನವನ್ನು ಪಡೆದುಕೊಂಡಿದೆ?
#20. ಇತ್ತೀಚೆಗೆ ವಿಶ್ವ ಆರ್ಥಿಕ ವೇದಿಕೆ ವಾರ್ಷಿಕ ಸಭೆ ಎಲ್ಲಿ ನಡೆಯಿತು?