Telegram Join My Telegram   WhatsApp Join My WhatsApp

ಕರ್ನಾಟಕ GK: TOP-100 ಪ್ರಶ್ನೆಗಳುಕರ್ನಾಟಕ ಮತ್ತು ಉತ್ತರಗಳು (KPSC, PSI, FDA, SDAಗಾಗಿ

ಕರ್ನಾಟಕ GK: TOP-100 ಪ್ರಶ್ನೆಗಳು ಕರ್ನಾಟಕ ಮತ್ತು ಉತ್ತರಗಳು (KPSC, PSI,FDA, SDAಗಾಗಿTOP-100 ಪ್ರಮುಖ ಪ್ರಶ್ನೆಗಳು ಮತ್ತು ಉತ್ತರಗಳು

ಕರ್ನಾಟಕ GK: TOP-100 ಪ್ರಶ್ನೆಗಳು ಮತ್ತು ಉತ್ತರಗಳು (KPSC, PSI, FDA, SDAಗಾಗಿ)
Karnataka GK: TOP-100 Questions Karnataka and Answers (for KPSC, PSI, FDA, SDA

 

1) ಕರ್ನಾಟಕದ  ರಾಜಧಾನಿ  ಯಾವುದು?

ಉತ್ತರ: ಬೆಂಗಳೂರು

2) ಕರ್ನಾಟಕ ರಾಜ್ಯ ಯಾವ ವರ್ಷದಕರ್ನಾಟಕ ಸ್ಥಾಪಿಸಲಾಯಿತು? 

ಉತ್ತರ:1956 

3) ಕರ್ನಾಟಕದ ಹಳೆಯ ಹೆಸರು ಏನು? 

ಉತ್ತರ: ಮೈಸೂರು ರಾಜ್ಯ 

4) ಕರ್ನಾಟಕದ ಅಧಿಕೃತ ಭಾಷೆ ಯಾವುದು? 

ಉತ್ತರ: ಕನ್ನಡ 

5) ಕರ್ನಾಟಕದ ರಾಜ್ಯ ಪಕ್ಷಿ ಯಾವುದು? 

ಉತ್ತರ: ನೀಲಕಂಠ

6) ಕರ್ನಾಟಕದ ರಾಜ್ಯ ಪ್ರಾಣಿ ಯಾವುದು? 

ಉತ್ತರ: ಏಷ್ಯನ್ ಆನೆ

7) ಕರ್ನಾಟಕದ ರಾಜ್ಯ ಹೂವು ಯಾವುದು? 

ಉತ್ತರ: ಕಮಲ

8) ಕರ್ನಾಟಕದ ರಾಜ್ಯ ವೃಕ್ಷ ಯಾವುದು? 

ಉತ್ತರ: ಶ್ರೀಗಂಧದ ಮರ 

9) ಕರ್ನಾಟಕದ ಅತಿ ದೊಡ್ಡ ಜಿಲ್ಲೆ ಯಾವುದು? 

ಉತ್ತರ: ಬೆಳಗಾವಿ 

10) ಕರ್ನಾಟಕದ ಅತಿ ಚಿಕ್ಕ ಜಿಲ್ಲೆ ಯಾವುದು? 

ಉತ್ತರ: ಬೆಂಗಳೂರು ನಗರ 

11)  ಕರ್ನಾಟಕದ ಉದ್ದ ಎಷ್ಟಿದೆ? 

ಉತ್ತರ: 750 km 

12) ಕರ್ನಾಟಕದ ಪ್ರಮುಖ ನದಿ ಯಾವುದು? 

ಉತ್ತರ: ಕಾವೇರಿ ನದಿ 

13) ಜೋಗ ಜಲಪಾತ ಯಾವ ನದಿಯ ಮೇಲಿದೆ?

ಉತ್ತರ: ಶರಾವತಿ ನದಿ 

14) ತುಂಗಭದ್ರಾ ನದಿ ಯಾವ ಎರಡು ನದಿಗಳ ಸಂಗಮ? 

ಉತ್ತರ: ತುಂಗಾ ಮತ್ತು ಭದ್ರ ನದಿ 

15) ಕರ್ನಾಟಕದ ಕರಾವಳಿ ಉದ್ದ ಎಷ್ಟಿದೆ? 

ಉತ್ತರ: 320 ಕಿಲೋಮೀಟರ್

16) ಪಶ್ಚಿಮ ಘಟ್ಟಗಳು ಯಾವ ಭಾಗದಲ್ಲಿದೆ? 

ಉತ್ತರ: ಕರ್ನಾಟಕದ ಪಶ್ಚಿಮ ಭಾಗದಲ್ಲಿ ಇದೆ 

17) ಕರ್ನಾಟಕದ ಅತಿ ದೊಡ್ಡ ಶಿಖರ ಯಾವುದು? 

ಉತ್ತರ: ಮುಳ್ಳಯ್ಯನಗಿರಿ 

18) ವಿಜಯನಗರ ಸಾಮ್ರಾಜ್ಯದ ರಾಜಧಾನಿ ಯಾವುದು? 

ಉತ್ತರ: ಹಂಪೆ 

19) ಟಿಪ್ಪು ಸುಲ್ತಾನ್ ಯಾವ ರಾಜ್ಯದ ರಾಜ?

ಉತ್ತರ: ಮೈಸೂರು ರಾಜ್ಯ (ಕರ್ನಾಟಕ) 

20) ಕಿತ್ತೂರು ರಾಣಿ ಚೆನ್ನಮ್ಮ ಯಾವ ಹೋರಾಟಕ್ಕೆ ಪ್ರಸಿದ್ದಿ? 

ಉತ್ತರ: ಬ್ರಿಟಿಷರ ವಿರುದ್ಧ ಹೋರಾಡುವುದಕ್ಕೆ

21) ಚಾಲುಕ್ಯರು ಯಾವ ಪ್ರದೇಶದಲ್ಲಿ ಆಳಿದರು? 

ಉತ್ತರ: ಬಾದಾಮಿ 

22) ಹೊಯ್ಸಳರ ಪ್ರಸಿದ್ಧ ದೇವಾಲಯ ಯಾವುವು?

ಉತ್ತರ: ಬೇಲೂರು ಮತ್ತು ಹಳೇಬೀಡು 

23) ಯಕ್ಷಗಾನ ಯಾವ ಭಾಗದಲ್ಲಿ ಪ್ರಸಿದ್ಧಿ? 

ಉತ್ತರ: ಕರಾವಳಿ ಕರ್ನಾಟಕ 

24) ಕರ್ನಾಟಕದ ಜನಪದ ನೃತ್ಯ ಯಾವುದು? 

ಉತ್ತರ: ಡೊಳ್ಳು ಕುಣಿತ 

25) ಕರ್ನಾಟಕದ ರಾಜ್ಯ ನೃತ್ಯ ಯಾವುದು?

ಉತ್ತರ: ಯಕ್ಷಗಾನ 

26) ಕನ್ನಡದ ಆದಿಕವಿ ಎಂದು ಯಾರನ್ನು ಕರೆಯುತ್ತಾರೆ? 

ಉತ್ತರ: ಪಂಪ 

27) ಕರ್ನಾಟಕದ ಸಂಗೀತ ಪಿತಾಮಹ ಎಂದು ಯಾರನ್ನು ಕರೆಯುತ್ತಾರೆ? 

ಉತ್ತರ: ಪುರಂದರದಾಸರು 

28) ಮೈಸೂರು ದಸರಾ ಯಾವ ಸಮಯದಲ್ಲಿ ಆಚರಿಸುತ್ತಾರೆ?

ಉತ್ತರ: ನವರಾತ್ರಿ ದಿನದಂದು 

29) ಕರ್ನಾಟಕದ ಪ್ರಮುಖ ಉದ್ಯಮ ಯಾವುದು? 

ಉತ್ತರ: ಐಟಿ ಉದ್ಯಮ 

30) ಬೆಂಗಳೂರಿಗೆ ಇನ್ನೊಂದು ಹೆಸರಿನಿಂದ ಯಾವುದನ್ನು ಕರೆಯುತ್ತಾರೆ? 

ಉತ್ತರ: ಸಿಲಿಕಾನ್ ಸಿಟಿ

31) ಕರ್ನಾಟಕದ ಪ್ರಮುಖ ಬೆಳೆ ಆಹಾರ ಯಾವುದು?

ಉತ್ತರ: ಭತ್ತ 

32) ಕಾಫಿ ಉತ್ಪಾದನೆಯಲ್ಲಿ ಕರ್ನಾಟಕದ ಸ್ಥಾನ ಎಷ್ಟು? 

ಉತ್ತರ: ಮೊದಲನೇ ಸ್ಥಾನ

33) ಕರ್ನಾಟಕದ ಪ್ರಮುಖ ಮತ್ತು ಅತ್ಯಂತ ಹಳೆಯ ವಿಶ್ವವಿದ್ಯಾಲಯ  ಯಾವುದು?

ಉತ್ತರ: ಮೈಸೂರು ವಿಶ್ವವಿದ್ಯಾಲಯ

34) ಇಸ್ರೋದ ಪ್ರಮುಖ ಕೇಂದ್ರ ಕಚೇರಿ ಎಲ್ಲಿದೆ? 

ಉತ್ತರ: ಬೆಂಗಳೂರು 

35) ಕರ್ನಾಟಕದ ಪ್ರಮುಖ ವಿಮಾನ ನಿಲ್ದಾಣ ಯಾವುದು? 

ಉತ್ತರ: ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ 

36) ಕರ್ನಾಟಕದ ಮೊದಲ ರೈಲು ಮಾರ್ಗ ಯಾವುದು? 

ಉತ್ತರ: ಬೆಂಗಳೂರು–ಮದ್ರಾಸ್

37) ವಿಜಯನಗರ ಸಾಮ್ರಾಜ್ಯ ಎಷ್ಟರಲ್ಲಿ ಸ್ಥಾಪನೆ ಆಯಿತು? 

ಉತ್ತರ: 1336

38) ಕೊಡಗು ಯಾವುದಕ್ಕೆ ಪ್ರಸಿದ್ಧಿಯಾಗಿದೆ? 

ಉತ್ತರ: ಕಾಪಿ ಬೆಳಗೆ 

39) ಬಂಡೀಪುರ ರಾಷ್ಟ್ರೀಯ ಉದ್ಯಾನವನ ಎಲ್ಲಿದೆ? 

ಉತ್ತರ: ಮೈಸೂರು ಜಿಲ್ಲೆಯಲ್ಲಿದೆ 

40) ಶಿಕ್ಷಣದ  ವಿದ್ಯಾ ಕಾಶಿ ಎಂದು ಯಾವ ಜಿಲ್ಲೆಯನ್ನು ಕರೆಯುತ್ತಾರೆ? 

ಉತ್ತರ: ಧಾರವಾಡ ಜಿಲ್ಲೆ 

41) ಕರ್ನಾಟಕದಲ್ಲಿ ಎಷ್ಟು ವಿಭಾಗಗಳಿವೆ? 

ಉತ್ತರ: ನಾಲ್ಕು ವಿಭಾಗಗಳು 

42) ಚಿನ್ನಸ್ವಾಮಿ ಕ್ರೀಡಾಂಗಣ ಎಲ್ಲಿ ಕಂಡು ಬರುತ್ತದೆ? 

ಉತ್ತರ: ಬೆಂಗಳೂರು ನಗರದಲ್ಲಿ 

43) ಕರ್ನಾಟಕದ ಪ್ರಥಮ ಮುಖ್ಯಮಂತ್ರಿ ಎಂದು ಯಾರನ್ನು ಕರೆಯುತ್ತಾರೆ? 

ಉತ್ತರ: ಕೆ ಸಿ ರೆಡ್ಡಿ

44) ಬೆಂಗಳೂರು ಸ್ಥಾಪಕ ಎಂದು ಯಾರನ್ನು ಕರೆಯುತ್ತಾರೆ? 

ಉತ್ತರ: ಕೆಂಪೇಗೌಡ 

45) ಕರ್ನಾಟಕದ ವಿಧಾನ ಸಭೆಯ ಸದಸ್ಯರ ಸಂಖ್ಯೆ ಎಷ್ಟು?

ಉತ್ತರ: 224 ಸದಸ್ಯರು 

46) ಕರ್ನಾಟಕದ ವಿಧಾನ ಪರಿಷತ್ ಸದಸ್ಯರ ಸಂಖ್ಯೆ ಎಷ್ಟು? 

ಉತ್ತರ: 75 ಸದಸ್ಯರು 

47) ಉಡುಪಿ ಯಾವುದಕ್ಕೆ ಪ್ರಸಿದ್ಧಿಯಾಗಿದೆ? 

ಉತ್ತರ: ಕೃಷ್ಣನ ದೇವಾಲಯಕ್ಕೆ 

48) ಧಾರವಾಡ ಯಾವುದಕ್ಕೆ ಪ್ರಸಿದ್ಧಿಯಾಗಿದೆ? 

ಉತ್ತರ: ಪೇಡಾ ಗಳಿಗೆ 

49) ಕನ್ನಡದ ಮೊದಲ ಜ್ಞಾನಪೀಠ ಪ್ರಶಸ್ತಿ ವಿಜೇತ ಯಾರು? 

ಉತ್ತರ: ಕುವೆಂಪು 

50) ಕರ್ನಾಟಕದ ಅತಿ ಉದ್ದವಾದ ನದಿ ಯಾವುದು? 

ಉತ್ತರ: ಕೃಷ್ಣಾ ನದಿ 

51) ಕರ್ನಾಟಕದ ಕಣ್ಣೀರಿನ ನದಿ ಯಾವುದು? 

ಉತ್ತರ: ಶಿಂಷಾ ನದಿ

52) ಕರ್ನಾಟಕದ ಅತಿ ದೊಡ್ಡ ಆಣೆಕಟ್ಟು ಯಾವುದು? 

ಉತ್ತರ: ತುಂಗಭದ್ರ ಆಣೆಕಟ್ಟು ಮತ್ತು ಲಿಂಗನಮಕ್ಕಿ ಆಣೆಕಟ್ಟು 

53) ಕಾವೇರಿ ನದಿ ಯಾವ ಸ್ಥಳದಲ್ಲಿ ಹುಟ್ಟುತ್ತದೆ? 

ಉತ್ತರ: ತಲಕಾವೇರಿಯಲ್ಲಿ ಅಂದ್ರೆ ಕೊಡಗು ಜಿಲ್ಲೆಯಲ್ಲಿ 

54) ಕರ್ನಾಟಕದಲ್ಲಿ ಅತಿ ಹೆಚ್ಚು ಮಳೆ ಆಗುವ ಸ್ಥಳ ಯಾವುದು?

ಉತ್ತರ: ಆಗುಂಬೆ ಇದು ಶಿವಮೊಗ್ಗ ಜಿಲ್ಲೆಯಲ್ಲಿದೆ 

55) ಬಂಡಿಪುರ ರಾಷ್ಟ್ರೀಯ ಉದ್ಯಾನವನ ಯಾವ ವರ್ಷದಲ್ಲಿ ಸ್ಥಾಪಿಸಲಾಯಿತು?

ಉತ್ತರ: 1974 ರಲ್ಲಿ 

56) ಮಂಗಳೂರು ಯಾವ ಸಮುದ್ರದ ತೀರದಲ್ಲಿದೆ?

ಉತ್ತರ: ಅರಬ್ಬೀ ಸಮುದ್ರದಲ್ಲಿದೆ

57) ಕರ್ನಾಟಕದ ಅತಿ ಉದ್ದದ ರೈಲು ಮಾರ್ಗ ಯಾವುದು? 

ಉತ್ತರ: ಶ್ರೀ ಸಿದ್ದಾರೋಡ ಸ್ವಾಮಿ ರೈಲು ಮಾರ್ಗ ಹುಬ್ಬಳ್ಳಿ 

58) ಕರ್ನಾಟಕದ ಪ್ರಸಿದ್ಧ ಜಲಪಾತ ಯಾವುದು?

ಉತ್ತರ: ಜೋಗ ಜಲಪಾತ 

59) ಬಾದಾಮಿ ಯಾವ ವಂಶದ ರಾಜಧಾನಿ? 

ಉತ್ತರ: ಚಾಲುಕ್ಯ ವಂಶ 

60) ದೇವಾಲಯಗಳ ತೊಟ್ಟಿಲು ಎಂದು ಯಾವುದನ್ನು ಕರೆಯುತ್ತಾರೆ? 

ಉತ್ತರ: ಐಹೊಳೆ ದೇವಾಲಯ 

61) ಟಿಪ್ಪು ಸುಲ್ತಾನ್ ಯಾವ ಯುದ್ಧದಲ್ಲಿ ಮರಣ ಹೊಂದುತ್ತಾನೆ? 

ಉತ್ತರ: ಶ್ರೀರಂಗಪಟ್ಟಣ ಯುದ್ಧದಲ್ಲಿ

62) ರಾಣಿ ಚೆನ್ನಮ್ಮ ಯಾವ ಊರಿನವರು? 

ಉತ್ತರ: ಕಿತ್ತೂರು 

63) ಹೊಯ್ಸಳರ ರಾಜಧಾನಿ ಯಾವುದು? 

ಉತ್ತರ: ದ್ವಾರಸಮುದ್ರ 

64) ವಿಜಯನಗರ ಸಾಮ್ರಾಜ್ಯವನ್ನು ಸ್ಥಾಪಿಸಿದವರು ಯಾರು? 

ಉತ್ತರ: ಹಕ್ಕರಾಯ ಮತ್ತು ಬುಕ್ಕರಾಯ 

65) ಮೈಸೂರು ದಸರಾ ಎಷ್ಟು ದಿನಗಳ ಕಾಲ ನಡೆಯುತ್ತದೆ? 

ಉತ್ತರ: 10 ದಿನಗಳ ಕಾಲ 

66) ಯಕ್ಷಗಾನ ಯಾವುದರ ನೃತ್ಯ  ಪ್ರಕಾರ?

ಉತ್ತರ: ನಾಟಕಿಯ ನೃತ್ಯ 

67) ಡೊಳ್ಳು ಕುಣಿತ ಯಾವ ಸಮುದಾಯದ ನೃತ್ಯವಾಗಿದೆ? 

ಉತ್ತರ: ಕುರುಬ ಸಮುದಾಯ 

68) ಉಡುಪಿ ಯಾವ ಪಾಕ ಶೈಲಿಗೆ ಪ್ರಸಿದ್ಧಿಯಾಗಿದೆ?

ಉತ್ತರ: ಸಸ್ಯಹಾರ 

69) ಕರ್ನಾಟಕದಲ್ಲಿ ಬೆಳೆಸುವ ಪ್ರಮುಖ ಬೆಳೆ ಯಾವುದು? 

ಉತ್ತರ: ಜೋಳ 

70) ಕರ್ನಾಟಕದ ವಿದ್ಯುತ್ ಉತ್ಪಾದನೆಗೆ ಮುಖ್ಯ ಮೂಲ ಯಾವುದು? 

ಉತ್ತರ: ಜಲ ವಿದ್ಯುತ್ 

71) ಇಸ್ರೋ ಸ್ಥಾಪಿಸಿದವರು ಯಾರು? 

ಉತ್ತರ: ವಿಕ್ರಂ ಸಾರಾಭಾಯಿ 

72) ಬೆಂಗಳೂರು ಯಾವ ಕ್ಷೇತ್ರದಲ್ಲಿ ಪ್ರಸಿದ್ಧಿಯಾಗಿದೆ? 

ಉತ್ತರ: ವಿಜ್ಞಾನ ಮತ್ತು ತಂತ್ರಜ್ಞಾನ 

73) ಕರ್ನಾಟಕದ ಅತಿ ದೊಡ್ಡ ರೈಲು ನಿಲ್ದಾಣ ಯಾವುದು? 

ಉತ್ತರ: ಬೆಂಗಳೂರು ಸಿಟಿ 

74) ಮಂಗಳೂರು ಬಂದರು ಯಾವ ಜಿಲ್ಲೆಯಲ್ಲಿದೆ? 

ಉತ್ತರ: ದಕ್ಷಿಣ ಕನ್ನಡ

75) ಕರ್ನಾಟಕದ ಮೆಟ್ರೋ ಸೇವೆ ಯಾವ ನಗರದಲ್ಲಿದೆ? 

ಉತ್ತರ ಬೆಂಗಳೂರು ನಗರ 

76) ಭಾರತ ಸ್ಕಾಟ್ಲೆಂಡ್ ಎಂದು ಕರ್ನಾಟಕದ ಯಾವ ಜಿಲ್ಲೆಯನ್ನು ಕರೆಯುತ್ತಾರೆ

ಉತ್ತರ: ಕೊಡಗು ಜಿಲ್ಲೆ 

77) ಶ್ರವಣಬೆಳಗೊಳ ಯಾವುದಕ್ಕೆ ಪ್ರಸಿದ್ಧಿಯಾಗಿದೆ? 

ಉತ್ತರ: ಗೊಮ್ಮಟೇಶ್ವರ ಪ್ರತಿಮೆಗೆ 

78) ಕಬಡ್ಡಿ ಯಾವ ರಾಜ್ಯದಲ್ಲಿ ಅತಿ ಹೆಚ್ಚು ಪ್ರಸಿದ್ಧಿಯಾಗಿದೆ? 

ಉತ್ತರ: ಕರ್ನಾಟಕ ರಾಜ್ಯ 

79) ಕರ್ನಾಟಕ ರಾಜ್ಯೋತ್ಸವ ಯಾವಾಗ ಆಚರಿಸಲಾಗುತ್ತದೆ? 

ಉತ್ತರ: ನವೆಂಬರ್ 1 

80) ಮೈಸೂರು ರಾಜ್ಯವನ್ನು ಕರ್ನಾಟಕ ಎಂದು ಮರುನಾಮಕರಣ ಮಾಡಿದ ವರ್ಷ ಯಾವುದು? 

ಉತ್ತರ: 1973 

81) ಕರ್ನಾಟಕದ ಒಟ್ಟು ಜಿಲ್ಲೆಗಳ ಸಂಖ್ಯೆ ಎಷ್ಟು? 

ಉತ್ತರ: 31 ಜಿಲ್ಲೆಗಳು 

82) ಕರ್ನಾಟಕದ ರಾಜ್ಯ ಲಾಂಛನ ಯಾವುದು? 

ಉತ್ತರ: ಗಂಡಭೇರುಂಡ 

83) ಕರ್ನಾಟಕದ ಪ್ರಸ್ತುತ ಮುಖ್ಯಮಂತ್ರಿ ಯಾರು? 

ಉತ್ತರ: ಸಿದ್ದರಾಮಯ್ಯ 

84) ಕರ್ನಾಟಕದ ರಾಜ್ಯಗೀತೆಯನ್ನು ಹಾಡಿದವರು ಯಾರು? 

ಉತ್ತರ: ಕುವೆಂಪು 

85) ಕರ್ನಾಟಕದ ಮೊದಲ ಮಹಿಳಾ ರಾಜ್ಯಪಾಲರು ಯಾರು? 

ಉತ್ತರ: ವಿ ಎಸ್ ರಮಾದೇವಿ

86) ದಕ್ಷಿಣದ ಕಾಶಿ ಎಂದು ಕರೆಯಲ್ಪಡುವ ಊರು ಯಾವುದು? 

ಉತ್ತರ: ನಂಜನಗೂಡು 

87) ರೇಷ್ಮೆ ನಗರಿ ಎಂದು ಕರೆಯಲ್ಪಡುವ ಊರು ಯಾವುದು? 

ಉತ್ತರ: ರಾಮನಗರ 

88) ಯುನೆಸ್ಕೋ ವಿಶ್ವ ಪಾರಂಪರಿಕ ತಾಣ ಹಂಪೆ ಇರುವ ಜಿಲ್ಲೆ ಯಾವುದು? 

ಉತ್ತರ: ವಿಜಯನಗರ ಜಿಲ್ಲೆ 

89)ಯುನೆಸ್ಕೋ ವಿಶ್ವ ಪಾರಂಪರಿಕ ತಾಣ ಪಟ್ಟದಕಲ್ಲು ಯಾವ ಜಿಲ್ಲೆಯಲ್ಲಿದೆ?

ಉತ್ತರ: ಬಾಗಲಕೋಟೆ ಜಿಲ್ಲೆ 

90) ಗೋಲ್ ಗುಂಬಜ್ ಯಾವ ಜಿಲ್ಲೆಯಲ್ಲಿದೆ? 

ಉತ್ತರ: ವಿಜಯಪುರ ಜಿಲ್ಲೆ 

91) ಕರ್ನಾಟಕ ದೇಶದ ಪ್ರಮುಖ ಬಣ್ಣಗಳು ಯಾವುವು? 

ಉತ್ತರ: ಹಳದಿ ಮತ್ತು ಕೆಂಪು ಬಣ್ಣ 

92) ಕರ್ನಾಟಕದ ಮೊದಲ ರಾಜ್ಯಪಾಲರು ಯಾರು? 

ಉತ್ತರ: ಜಯ ಚಾಮರಾಜೇಂದ್ರ ಒಡೆಯರ್ 

93) ತಾಳಿಕೋಟೆ ಕದನ ಎಷ್ಟರಲ್ಲಿ ನಡೆಯಿತು? 

ಉತ್ತರ: 1565 ರಲ್ಲಿ

94) ಕನ್ನಡ ಸಾಹಿತ್ಯ ಪ್ರಶಸ್ತಿ ಯಾವಾಗ ಸ್ಥಾಪಿಸಲಾಯಿತು?

ಉತ್ತರ: 1915ರಲ್ಲಿ 

95) ಮೊದಲ ಆಂಗ್ಲೋ ಮೈಸೂರು ಯುದ್ಧ ಎಷ್ಟರಲ್ಲಿ ನಡೆಯಿತು?

ಉತ್ತರ: 1767 ರಲ್ಲಿ 

96) ಗ್ರಾನೆಟ್ ಕಲ್ಲುಗಳಿಗೆ ಪ್ರಸಿದ್ಧವಾದ ಜಿಲ್ಲೆ ಯಾವುದು? 

ಉತ್ತರ: ಬಾಗಲಕೋಟೆ ಜಿಲ್ಲೆಯ  ಇಲಕಲ್ 

97) ಕನ್ನಡದ ಮೊದಲ ಶಾಸನ ಯಾವುದು? 

ಉತ್ತರ: ಹಲ್ಮಿಡಿ ಶಾಸನ 

98) ಕರ್ನಾಟಕದ ಮೊದಲ ಶಾಸನ ಯಾವುದು? 

ಉತ್ತರ: ತಾಳಗುಂದ ಶಾಸನ 

99) ಸಾವಿರ ಹಾಡುಗಳ ಸರದಾರ ಎಂದು ಯಾರನ್ನು ಕರೆಯುತ್ತಾರೆ? 

ಉತ್ತರ: ಬಾಳಪ್ಪ ಹುಕ್ಕೇರಿ 

100) ಬಿಸಿಲೆ ಕಾಡುಗಳು ಕಂಡುಬರುವ ಜಿಲ್ಲೆ ಯಾವುದು? 

ಉತ್ತರ: ಹಾಸನ ಜಿಲ್ಲೆ

ಈ ಪ್ರಶ್ನೆಗಳು ಹೇಗಿವೆ ಎಂದು ಕಮೆಂಟ್ ಮೂಲಕ ತಿಳಿಸಿ.

ಇನ್ನು ಹೆಚ್ಚಿನ ಪ್ರಶ್ನೆಗಳಿಗೆ superstudyiqgk.com ಗೆ ಜಾಯಿನ್ ಆಗಿ

Leave a Comment