Telegram Join My Telegram   WhatsApp Join My WhatsApp

2025 ರ ಪ್ರಮುಖ TOP-100 ಪ್ರಚಲಿತ ಘಟನೆಗಳು

Spread the love

2025 ರ ಪ್ರಮುಖ ಪ್ರಚಲಿತ ಘಟನೆಗಳು 

2025 ರ ಪ್ರಮುಖ TOP-100 ಪ್ರಚಲಿತ

1) 2025ರ ಗಣರಾಜ್ಯೋತ್ಸವದ ಅತಿಥಿಯಾಗಿ ಭಾರತಕ್ಕೆ ಭೇಟಿ ನೀಡಿದವರು ಯಾರು? 

ಉತ್ತರ: ಮಹಮ್ಮದ್ ಬಿನ್ ಜಾಯೇದ್ ಅಲ್ ಇವರು (UAE) ಈ ದೇಶದವರು

2) 2025ರ ಐಸಿಸಿ ಚಾಂಪಿಯನ್ ಟ್ರೋಫಿ ಪಂದ್ಯಾವಳಿಯನ್ನು ಆಯೋಜಿಸಿದ ದೇಶ ಯಾವುದು?

ಉತ್ತರ: ಪಾಕಿಸ್ತಾನ ದೇಶ

3) 2025 ರಲ್ಲಿ ಇಸ್ರೋ ಉಡಾವಣೆ ಮಾಡಲು ಉದ್ದೇಶಿಸಿರುವ ಭಾರತದ ಮೊದಲ ಮಾನವ ಸಹಿತ ಬಾಹ್ಯಾಕಾಶ ಯೋಜನೆ ಯಾವುದು?

ಉತ್ತರ: ಗಗನಯಾನ

4) 2025ರ ಪದ್ಮವಿಭೂಷಣ ಪ್ರಶಸ್ತಿಗೆ ಭಾಜನರಾದ ಕರ್ನಾಟಕದ ಪ್ರಮುಖ ವ್ಯಕ್ತಿ ಯಾರು?

ಉತ್ತರ: ಎಸ್ಎಂ ಕೃಷ್ಣ ( ಸಾರ್ವಜನಿಕ ವ್ಯವಹಾರ )

5) 2025 ರಲ್ಲಿ ಫೆಬ್ರವರಿಯಲ್ಲಿ ನಡೆದ ಯರು ಇಂಡಿಯಾ ಪ್ರದರ್ಶನ ಎಲ್ಲಿ ನಡೆಯಿತು?

ಉತ್ತರ: ಬೆಂಗಳೂರಿನ ಯಲಹಂಕದ ವಾಯು ನೆಲೆಯಲ್ಲಿ

6) 2025 ರಲ್ಲಿ ಅತಿ ಹೆಚ್ಚು ಜಿಡಿಪಿ ಬೆಳವಣಿಗೆ ದರ ಹೊಂದಿರುವ ಪ್ರಮುಖ ಆರ್ಥಿಕತೆ ಯಾವುದು?

ಉತ್ತರ: ಭಾರತ ದೇಶ

7) 2025ರ ಜಾಗತಿಕ ಹಸಿವು ಸೂಚ್ಯಂಕದಲ್ಲಿ ಭಾರತದ ಸ್ಥಾನವೆಷ್ಟು?

ಉತ್ತರ:105 ನೇ ಸ್ಥಾನ 

 

8) 2025ರಲ್ಲಿ ಭಾರತದ ಯಾವ ರಾಜ್ಯವು ಮೊದಲ ಭಾರಿಗೆ ಸಂಪೂರ್ಣ ಡಿಜಿಟಲ್ ಸಾಕ್ಷರತಾ ಎಂದೂ ಘೋಷಿಸಲ್ಪಟ್ಟಿತು?

ಉತ್ತರ: ಕೇರಳ

9) 2025ರ ಸಾಲಿನ ಬಜೆಟ್ ನಲ್ಲಿ ಯಾವ ಕ್ಷೇತ್ರಕ್ಕೆ ಅತೀ ಹೆಚ್ಚು ಅನುಧಾನ ನೀಡಲಾಗಿದೆ?

ಉತ್ತರ: ರಕ್ಷಣಾ ಕ್ಷೇತ್ರ

10) 2025ರ ವಿಶ್ವ ಪರಿಸರ ದಿನದ ಆತಿಥೇಯ ದೇಶ ಯಾವುದು?

ಉತ್ತರ: ದಕ್ಷಿಣ ಕೊರಿಯಾ

11) 2025ರಲ್ಲಿ ಭಾರತದ ನೌಕಾ ಪಡೆಗೆ ಸೇರ್ಪಡೆಯಾದ ಹೊಸ ವಿಮಾನ ನೌಕೆ ಯಾವುದು?

ಉತ್ತರ: ಐ ಎನ್ ಎಸ್ ವಿಶಾಲ್

12) 2025ರ ಆಸ್ಕರ್ ಪ್ರಶಸ್ತಿಯಲ್ಲಿ ಅತ್ಯುತ್ತಮ ಚಿತ್ರ ಪ್ರಶಸ್ತಿ ಗೆದ್ದ ಸಿನಿಮಾ ಯಾವುದು?

ಉತ್ತರ: ಓಪನ್ ಹೈಮರ್

13) 2025ರ ಯುನೆಸ್ಕೋ ಪಾರಂಪರಿಕ ಪಟ್ಟಿಗೆ ಸೇರಿದ ಭಾರತ ತಾಣ ಯಾವುದು?

ಉತ್ತರ: ಹೊಯ್ಸಳ ದೇವಾಲಯಗಳು

2025 ರ ಪ್ರಮುಖ TOP-100 ಪ್ರಚಲಿತ ಘಟನೆಗಳು
Top 100 Current Events of 2025

14) 2025ರಲ್ಲಿ ಭಾರತದ ಮುಖ್ಯ ಚುನಾವಣಾ ಆಯುಕ್ತರಾಗಿ ನೇಮಕ ಗೊಂಡವರು ಯಾರು?

ಉತ್ತರ: ರಾಜೀವ್ ಕುಮಾರ್

15) 2025ರ ಬ್ರಿಕ್ಸ್ ಶೃಂಗ ಸಭೆ ಎಲ್ಲಿ ನಡೆಯಿತು?

ಉತ್ತರ: ಬ್ರೆಜಿಲ್

16) 2025ರಲ್ಲಿ ಭಾರತದ ಯಾವ ನಗರವು ಅತ್ಯಂತ ಸ್ವಚ್ಚ ನಗರ ಎಂಬ ಹೆಗ್ಗಳಿಕೆ ಪಾತ್ರವಾಯಿತು?

ಉತ್ತರ: ಇಂದೋರ್ (ಸತತವಾಗಿ)

17) 2025ರ G-20 ಶೃಂಗ ಸಭೆಯ ಅಧ್ಯಕ್ಷತೆ ವಹಿಸಿದ್ದರು ಯಾರು?

ಉತ್ತರ: ದಕ್ಷಿಣ ಆಫ್ರಿಕಾ

2025 ರ ಪ್ರಮುಖ TOP-100 ಪ್ರಚಲಿತ ಘಟನೆಗಳು

18) 2025ರಲ್ಲಿ ನೂತನವಾಗಿ ಜಾರಿಗೆ ಬಂದ ರಾಷ್ಟ್ರೀಯ ಶಿಕ್ಷಣ ನೀತಿಯ ಹೊಸ ನಿಯಮ ಯಾವುದು?

ಉತ್ತರ:5+3+3+4 ಮಾದರಿಯ ಪೂರ್ಣ ಅನುಷ್ಟಾನ

19) 2025ರ ವಿಶ್ವ ಸಂಸ್ಥೆಯ ಹವಾಮಾನ ಬದಲಾವಣೆ ಸಮ್ಮೇಳನ COP-30 ಎಲ್ಲಿ ನಡೆಯಿತು?

ಉತ್ತರ: ಬ್ರೆಜಿಲ್

20) 2025ರಲ್ಲಿ ಭಾರತದ ಯಾವ ರಾಜ್ಯವು ಉಚಿತ ವೈಫೈ ಯೋಜನೆಯನ್ನು ರಾಜ್ಯಾದ್ಯಂತ ಜಾರಿಗೆ ಬಂದಿತು?

ಉತ್ತರ: ಕರ್ನಾಟಕ

21) 2025ರ IPL ವಿಜೇತ ತಂಡ ಯಾವುದು?

ಉತ್ತರ: ಬೆಂಗಳೂರು (RCB)

22) 2025ರಲ್ಲಿ ಚಂದ್ರನ ದಕ್ಷಿಣ ಧ್ರುವಕ್ಕೆ ನೌಕೆಯನ್ನು ಕಳುಹಿಸಿದ ದೇಶ ಯಾವುದು?

ಉತ್ತರ: ಭಾರತ

23) 2025ರ ವಿಂಬಲ್ಡನ್ ಟೂರ್ನಿಯ ಪುರುಷರ ವಿಭಾಗದ ವಿಜೇತರು ಯಾರು?

ಉತ್ತರ: ಕಾರ್ಲೋಸ್ ಅಲ್ಕರಾಜ್

24) 2025ರಲ್ಲಿ ಭಾರತದ ಯಾವ ಕ್ರೀಡಾಪಟು ಪದ್ಮಶ್ರೀ ಪ್ರಶಸ್ತಿಗೆ ಭಾಜನರಾದವರು ಯಾರು?

ಉತ್ತರ: ರೋಹನ್ ಬೋಪಣ್ಣ (ಟೆನ್ನಿಸ್)

25) 2025ರ ಏಷ್ಯನ್ ಗೇಮ್ಸ್ ನಲ್ಲಿ ಭಾರತ ಗೆದ್ದ ಒಟ್ಟು ಪದಕಗಳ ಸಂಖ್ಯೆ ಎಷ್ಟು?

ಉತ್ತರ:48

26) 2025ರಲ್ಲಿ ಅತೀ ಹೆಚ್ಚು ವಿದೇಶಿ ನೇರ ಹೂಡಿಕೆಯನ್ನು  ಆಕರ್ಷಿಸಿದ ರಾಜ್ಯ ಯಾವುದು?

ಉತ್ತರ: ಮಹಾರಾಷ್ಟ್ರ (ಕರ್ನಾಟಕ 2ನೇ ಸ್ಥಾನ)

27) 2025ರ ಕೇಂದ್ರ ಬಜೆಟ್ ನಲ್ಲಿ ನೀಲಿ ಆರ್ಥಿಕತೆ ಉತ್ತೇಜಿಸಲು ಯಾವ ಯೋಜನೆಗೆ ಒತ್ತು ನೀಡಲಾಗಿದೆ?

ಉತ್ತರ: ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆ 2.0

28) 2025ರಲ್ಲಿ ಭಾರತದ ಯಾವ ಮೆಟ್ರೋ ರೈಲು ಸಂಸ್ಥೆಯು ಸಂಪೂರ್ಣವಾಗಿ ಚಾಲಕ ರಹಿತ ತಂತ್ರಜ್ಞಾನ ಅಳವಡಿಸಿ ಕೊಂಡಿತು?

ಉತ್ತರ: ಬೆಂಗಳೂರು ನಮ್ಮ ಮೆಟ್ರೋ (ಹಳದಿ ಮಾರ್ಗ)

2025 ರ ಪ್ರಮುಖ TOP-100 ಪ್ರಚಲಿತ ಘಟನೆಗಳು

29) 2025ರಲ್ಲಿ ವಿಶ್ವದ ಅತಿ ವೇಗದ ಸೂಪರ್ ಕಂಪ್ಯೂಟರ್ ಎಂಬ ಹೆಗ್ಗಳಿಕೆಗೆ ಪಾತ್ರವಾದದ್ದು ಯಾವುದು?

ಉತ್ತರ: ಪ್ರಾಂಟಿಯರ್

30) 2025ರಲ್ಲಿ ಭಾರತ ಸರ್ಕಾರವು ಯಾವ ವರ್ಷದ ವೇಳೆಗೆ ಕ್ಷಯ ರೋಗ ಮುಕ್ತ ಭಾರತ ಮಾಡುವ ಗುರಿಯನ್ನು ಪುನರುಚ್ಚರಿಸಿದೆ ?

ಉತ್ತರ:2025

31) 2025ರ ಕರ್ನಾಟಕ ರತ್ನ ಪ್ರಶಸ್ತಿಗೆ ಆಯ್ಕೆಯಾದ ಗಣ್ಯರು ಯಾರು?

ಉತ್ತರ:(ಸರ್ಕಾರ ಘೋಷಿಸುವ ಪ್ರಮುಖ ಸಮಾಜ ಸೇವಕರು ಅಥವಾ ಸಾಹಿತಿಗಳು

32) 2025ರ ರಾಮನ್ ಮ್ಯಾಗ್ಸೆಸೆ ಪ್ರಶಸ್ತಿಗೆ ಭಾಜನರಾದ ಭಾರತೀಯ ಯಾರು?

ಉತ್ತರ: ರವಿ ಕಣ್ಣನ್

33) 2025ರ ಮಿಸ್ ಯೂನಿವರ್ಸ್ ಕಿರೀಟ ಮುಡಿಗೇರಿಸಿಕೊಂಡ ಸುಂದರಿ ಯಾರು?

ಉತ್ತರ: ಮೆಕ್ಸಿಕೋದ ಪಾತಿಮಾ ಭಾಷ್

34) 2025ರಲ್ಲಿ ಭಾರತ ರತ್ನ ಪ್ರಶಸ್ತಿಯನ್ನು ಮರಣೋತ್ತರವಾಗಿ ಯಾರಿಗೆ ನೀಡಲಾಯಿತು?

ಉತ್ತರ: ಕರ್ಪೂರಿ ಠಾಕೂರ್ ಮತ್ತು ಎಲ್ ಕೆ ಅಡ್ವಾಣಿ

2025 ರ ಪ್ರಮುಖ TOP-100 ಪ್ರಚಲಿತ ಘಟನೆಗಳು

35) 2025ರಲ್ಲಿ  ಸೌರಶಕ್ತಿ  ಉತ್ಪಾದನೆಯಲ್ಲಿ ಭಾರತದ ಯಾವ ರಾಜ್ಯ ಪ್ರಥಮ ಸ್ಥಾನದಲ್ಲಿದೆ?

ಉತ್ತರ: ರಾಜಸ್ಥಾನ್

36) 2025ರ ಅಂತರರಾಷ್ಟ್ರೀಯ ಯೋಗ ದಿನದ ಧ್ಯೇಯ ವಾಕ್ಯವೇನು?

ಉತ್ತರ: ಶಾಂತಿ ಮತ್ತು ಸೌಹಾರ್ದತೆಗಾಗಿ ಯೋಗ

37)  2025 ರಲ್ಲಿ ನಾಸಾ ಉಡಾವಣೆ ಮಾಡಿದ ಪ್ರಮುಖ ಮಂಗಳ ಗ್ರಹದ ಯೋಜನೆ ಏನು?

ಉತ್ತರ: ಮಾರ್ಸ ಸ್ಯಾಂಪಲ್ ರಿಟರ್ನ್ ಮಷೀನ್

38) 2025 ರಲ್ಲಿ ಭಾರತದ ಯಾವ ರಾಷ್ಟ್ರೀಯ ಉದ್ಯಾನವನ ಅತಿ ಹೆಚ್ಚು ಹುಲಿಗಳನ್ನು ಹೊಂದಿದೆ?

ಉತ್ತರ: ಬಂಡಿಪುರ ರಾಷ್ಟ್ರೀಯ ಉದ್ಯಾನವನ (ಕರ್ನಾಟಕ)

39) 2025ರಲ್ಲಿ ಹವಾಮಾನ ತಡೆಗಟ್ಟಲು ಭಾರತ ಜಾರಿಗೆ ತಂದ ಹೊಸ ನೀತಿ ಯಾವುದು?

ಉತ್ತರ: ಗ್ರೀನ್ ಹೈಡ್ರೋಜನ್ ಮಷೀನ್ 2

40) 2025ರ ಮಹಿಳಾ ಕ್ರಿಕೆಟ್ ವಿಶ್ವಕಪ್ ಆಯೋಜಿಸಿದ ದೇಶ ಯಾವುದು?

ಉತ್ತರ: ಭಾರತ ದೇಶ

41) 2025 ರಲ್ಲಿ ಡೇವಿಸ್ ಕಪ್ ಟೂರ್ನಿಯಲ್ಲಿ ವಿಜೇತವಾದ ದೇಶ ಯಾವುದು?

ಉತ್ತರ: ಇಟಲಿ ದೇಶ

42) 2025ರ ಪ್ರೊ ಕಬಡ್ಡಿ ಲೀಗ್ ಚಾಂಪಿಯನ ತಂಡ ಯಾವುದು?

ಉತ್ತರ: ದಬಾಂಗ್ ದೆಹಲಿ ಕೇಸಿ

 2025 ಪ್ರೊ ಕಬಡ್ಡಿ ಲೀಗ್ ಪ್ರಮುಖ ಅಂಶಗಳು
ಚಾಂಪಿಯನ್ ತಂಡ ದಬಾಂಗ್ ದೆಲ್ಲಿ ಕೇಸಿ
ರನ್ ರ ಅಪ್ ತಂಡ ಪುನೇರಿ ಪಲ್ಟನ್
ಫೈನಲ್ ಸ್ಕೋರ್ ದೆಹಲಿ 31-28 ಪುಣೆ
ಪಂದ್ಯ ನಡೆದ ಸ್ಥಳ ದೆಹಲಿ ತ್ಯಾಗರಾಜ್ ಕ್ರೀಡಾಂಗಣ

https://kannada.mykhel.com/kabaddi/pro-kabaddi-team-players/

43) 2025 ರಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಸಲ್ಲಿಸಿದ ಭಾರತೀಯ ಆಟಗಾರ ಯಾರು?

ಉತ್ತರ: ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ

44) 2025ರ ಖೇಲೂ ಇಂಡಿಯಾ ಯೂಥ್ ಗೇಮ್ಸ್  ಎಲ್ಲಿ ನಡೆಯಿತು?

ಉತ್ತರ: ಬಿಹಾರ ರಾಜ್ಯ

2025 ರ ಪ್ರಮುಖ TOP-100 ಪ್ರಚಲಿತ ಘಟನೆಗಳು

45) 2025 ರಲ್ಲಿ ಭಾರತದ 16ನೇ ಹಣಕಾಸು ಆಯೋಗದಆಯೋಗದ ಅಧ್ಯಕ್ಷರು ಯಾರಾಗಿದ್ದರು?

ಉತ್ತರ: ಅರವಿಂದ್ ಪಣಗಾರಿಯ 

46) 2025ರ ನೀತಿ ಆಯೋಗದ ಅಧ್ಯಕ್ಷರು ಯಾರಾಗಿದ್ದರು? 

ಉತ್ತರ: ಸುಮನ್ ಬೇರಿ 

47) 2025 ರಲ್ಲಿ ಕರ್ನಾಟಕ  ಲೋಕ ಸೇವಾ ಆಯೋಗದ ಅಧ್ಯಕ್ಷರು ಯಾರಾಗಿದ್ದರು?

ಉತ್ತರ: ಎಸ್ ಶಿವಶಂಕರಪ್ಪ ಸಾಹುಕಾರ್ 

48) 2025ರಲ್ಲಿ ವಿಶ್ವ ಬ್ಯಾಂಕಿನ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿರುವವರು ಯಾರು? 

ಉತ್ತರ: ಅಜಯ್ ಬಂಗಾ

49) 2025ರ ವೇಳೆಗೆ ಭಾರತದ ಯಾವ ರಾಜ್ಯವು ತನ್ನ ಎಲ್ಲಾ ಗ್ರಾಮಗಳಿಗೆ 5g ಸಂಪರ್ಕ ಕಲ್ಪಿಸಿದ ಮೊದಲ ರಾಜ್ಯವಾಗಿದೆ? 

ಉತ್ತರ: ಗುಜರಾತ್ 

50) 2025 ರಲ್ಲಿ ಕರ್ನಾಟಕ ಸರ್ಕಾರವು ಘೋಷಿಸಿದ ಯುವನಿಧಿ ಯೋಜನೆಯ ಹೊಸ ಮಾರ್ಗ ಸೂಚಿ ಯಾವುದು?

ಉತ್ತರ: ನಿರುದ್ಯೋಗಿ ಪದವೀಧರರಿಗೆ ಕೌಶಲ್ಯ ಅಭಿವೃದ್ಧಿ  ತರಬೇತಿ ಕಡ್ಡಾಯ

2025 ರ ಪ್ರಮುಖ TOP-100 ಪ್ರಚಲಿತ ಘಟನೆಗಳು

ಇನ್ನಷ್ಟು GK ಪ್ರಶ್ನೆಗಳಿಗೆ ಓದಿ https://superstudyiqgk.com/karnataka-gk/

 

2 thoughts on “2025 ರ ಪ್ರಮುಖ TOP-100 ಪ್ರಚಲಿತ ಘಟನೆಗಳು”

Leave a Comment