Telegram Join My Telegram   WhatsApp Join My WhatsApp

TOP-50 GK QUIZ IN KANNADA

Spread the love
 

ALL THE BEST👍

#1. 112 ವರ್ಷಗಳ ನಂತರ 2016ರ ರಿಯೋ ಒಲಂಪಿಕ್ಸ್ ನಲ್ಲಿ ಮರುಪ್ರವೇಶ ಪಡೆದ ಕ್ರೀಡೆ ಯಾವುದು, ಇದರಲ್ಲಿ ಭಾರತ ಮೊದಲ ಬಾರಿಗೆ ಭಾಗವಹಿಸಿತು?

#2. ಜೀವಕೋಶವನ್ನು ಎಷ್ಟರಲ್ಲಿ ಕಂಡುಹಿಡಿಯಲಾಯಿತು?

#3. 3) 2012ರ ಲಂಡನ್ ಒಲಂಪಿಕ್ ನಲ್ಲಿ ಭಾರತ ಎಷ್ಟು ಪದಕಗಳನ್ನು ಗೆದ್ದಿತ್ತು?

#4. ಗ್ರಾಂಡ್ ಸ್ಲಾಮ್ ಪದವು ಯಾವ ಕ್ರೀಡೆಗೆ ಸಂಬಂಧಿಸಿದೆ?

#5. ನಳಂದ ವಿಶ್ವವಿದ್ಯಾಲಯವನ್ನು ನಾಶ ಮಾಡಿದವರು ಯಾರು?

#6. ಭಾರತೀಯ ಒಲಂಪಿಕ್ ಸಂಸ್ಥೆ ಅಧಿಕೃತವಾಗಿ ಯಾವ ವರ್ಷದಲ್ಲಿ ಸ್ಥಾಪನೆ ಆಯಿತು?

#7. ಕಬಡ್ಡಿಯಲ್ಲಿ ಒಬ್ಬ ರೈಡರ್ ದಾಳಿಯನ್ನು ಪೂರ್ಣಗೊಳಿಸಲು ಗರಿಷ್ಠ ಎಷ್ಟು ಸಮಯ ನೀಡಲಾಗುತ್ತದೆ?

#8. ಐಪಿಎಲ್ ಕ್ರಿಕೆಟ್ ಟೂರ್ನಮೆಂಟ್ ನ ಮೊದಲ ಸೀಸನ್ ಯಾವಾಗ ಪ್ರಾರಂಭವಾಯಿತು?

#9. ಕೆಲಸ ಆಟದಲ್ಲಿ ಯಾವ ಕಾಯಿ L ಆಕಾರದಲ್ಲಿ ಚಲಿಸುತ್ತದೆ?

#10. ಭಾರತದೊಂದಿಗೆ ಅತಿ ಉದ್ದದ ಗಡಿಯನ್ನು ಹಂಚಿಕೊಂಡಿರುವ ದೇಶ ಯಾವುದು?

#11. ಭಾರತದ ಮೊದಲ ಸಂವಿಧಾನ ಸಭೆ ಎಷ್ಟರಲ್ಲಿ ನಡೆಯಿತು?

#12. ಕನ್ನಡದ ಮೊದಲ ಶಾಸನ ಯಾವುದು?

#13. ಕರ್ನಾಟಕ ಸಂಗೀತದ ಪಂಚರತ್ನ ಕೃತಿಗಳನ್ನು ರಚಿಸಿದವರು ಯಾರು?

#14. ಭಟಯಾಲಿ ಎಂಬುದು ಮುಖ್ಯವಾಗಿ ಮೀನುಗಾರರು ಹಾಡುವ ಜಾನಪದ ಸಂಗೀತವಾಗಿದ್ದು, ಇದು ಯಾವ ರಾಜ್ಯಕ್ಕೆ ಸೇರಿದೆ?

#15. ಪಾಂಡವಾನಿ ಯಾವ ರಾಜ್ಯದ ಪ್ರಸಿದ್ಧ ಜಾನಪದ ಸಂಗೀತವಾಗಿದೆ?

#16. ಸಮಾಜವಾದಿ ಮತ್ತು ಜಾತ್ಯತೀತ ಎಷ್ಟನೇ ತಿದ್ದುಪಡಿಗೆ ಸಂಬಂಧಿಸಿದೇ?

#17. ಕೇರಳದ ವೆಟ್ಟ ಕಾಡು ಹಬ್ಬ ಯಾವ ಧಾರ್ಮಿಕ ಸಮುದಾಯಕ್ಕೆ ಸಂಬಂಧಿಸಿದೆ?

#18. ಕಾಂಡಾಲಿ ಉತ್ಸವವು ಯಾವ ರಾಜ್ಯಕ್ಕೆ ಸಂಬಂಧಿಸಿದೆ?

#19. ಏಷ್ಯಾದ ಅತಿ ಎತ್ತರದ ಆಣೆಕಟ್ಟು ಎಂದು ಯಾವುದನ್ನು ಕರೆಯುತ್ತಾರೆ?

Previous
Next

#20. 1930ರಲ್ಲಿ ಮಹಾತ್ಮ ಗಾಂಧಿಯವರು ನಾಗರಿಕ ಶಾಸನ ಭಂಗ ಚಳುವಳಿ ಇಲ್ಲಿಂದ ಪ್ರಾರಂಭಿಸಿದರು?

#21. ಮೊದಲ ಪೀಫಾ ವಿಶ್ವಕಪ್ ಯಾವ ದೇಶದಲ್ಲಿ ನಡೆಯಿತು?

#22. ಗುಪ್ತರ ಆಳ್ವಿಕೆ ಅವಧಿಯಲ್ಲಿ ಯಾರು ತನ್ನ ಔಷಧಿಗಳ ಮೇಲಿನ ಕೆಲಸಗಳಿಗಾಗಿ ಖ್ಯಾತರಾಗಿದ್ದರು?

#23. ಜಿಲ್ಲಾ ನ್ಯಾಯಾಧೀಶರು ಇವರಿಂದ ನೇಮಕಾತಿ ಹೊಂದುತ್ತಾರೆ?

#24. ಭಾರತದಲ್ಲಿ ಯಾವುದು ಅತ್ಯಂತ ಪುರಾತನ ಪರ್ವತಗಳನ್ನು ಹೊಂದಿದೆ?

#25. ಸಸ್ಯಕೋಶಗಳು ಪ್ರಾಣಿಕೋಶಕ್ಕಿಂತ ವಿಭಿನ್ನವಾಗಿ ಹೊಂದಿರುವಂಥದ್ದು ಯಾವುದು?

#26. ಯಾವ ಮಸೂರವನ್ನು ವಾಹನಗಳಲ್ಲಿ ಹಿನ್ನೋಟ ದರ್ಪಣವಾಗಿ ಬಳಸುತ್ತಾರೆ?

#27. ವಿಜಯನಗರದ ಆಡಳಿತಗಾರನಾಗಿದ್ದ ಕೃಷ್ಣದೇವರಾಯನು ರಚಿಸಿದ ಪ್ರಮುಖ ಮೌಲ್ಯದ ಕೃತಿಯು ಯಾವ ಭಾಷೆಯಲ್ಲಿದೆ?

#28. ಯಾವುದು ವಾಯುವಿನಿಂದ ವಾಯುವಿನಲ್ಲಿ ದಾಳಿ ಮಾಡಬಲ್ಲ ಕ್ಷಿಪಣಿಯಾಗಿದೆ?

#29. ಭರತನಾಟ್ಯಂ ನೃತ್ಯ ಯಾವ ರಾಜ್ಯಕ್ಕೆ ಸಂಬಂಧಿಸಿದೆ?

#30. ಭಾರತದಲ್ಲಿ ಒಟ್ಟು ದೇಶೀಯ ಉತ್ಪನ್ನವನ್ನು ಯಾರು ಲೆಕ್ಕ ಹಾಕುತ್ತಾರೆ?

#31. ಸತಪಥ ಬ್ರಾಹ್ಮಣ ಮತ್ತು ತೈತ್ತಿರೀಯ ಬ್ರಾಹ್ಮಣ ಇವುಗಳು ಯಾವ ವೇದದ ಅಂಗಗಳಾಗಿವೆ?

#32. ನೀರಜ್ ಚೋಪ್ರಾ ಯಾವ ಕ್ರೀಡೆಗೆ ಸಂಬಂಧಿಸಿದ್ದಾರೆ?

#33. ಭಾರತದ ಸಂವಿಧಾನ ಯಾವ ಅನುಚ್ಛೇದವಿವು ಮಾಧ್ಯಮಗಳಿಗೆ ವಾರ್ತೆಗಳನ್ನು ಪ್ರಸಾರ ಮಾಡುವ ಅವಕಾಶ ನೀಡಿದೆ?

#34. ಕ್ಷಯ ರೋಗಕ್ಕೆ ಕಾರಣವಾಗುವುದು ಯಾವುದು?

#35. ಗಾಳಿಯಲ್ಲಿರುವ ಹೆಚ್ಚಿನ ಭಾಗ ಯಾವುದು?

#36. ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಕಚೇರಿ ಎಲ್ಲಿದೆ?

#37. ಎತ್ತರವನ್ನು ಸಾಮಾನ್ಯವಾಗಿ ಯಾವುದರಿಂದ ಅಳೆಯುತ್ತಾರೆ?

#38. ಮದರ್ ತೆರೇಸಾ ಅವರಿಗೆ ಯಾವ ವರ್ಷದಲ್ಲಿ ನೊಬೆಲ್ ಶಾಂತಿ ಪ್ರಶಸ್ತಿಯನ್ನು ನೀಡಲಾಯಿತು?

#39. ಅಶೋಕನು ಯಾವ ರಾಜ ಮನೆತನಕ್ಕೆ ಸೇರಿದವನು?

Previous
Next

#40. ಆರ್ಯ ಸಮಾಜವನ್ನು ಸ್ಥಾಪಿಸಿದವರು ಯಾರು?

#41. ಭಾರತದ ಯಾವ ರಾಜ್ಯದಲ್ಲಿ ಗರಿಷ್ಠ ಮಟ್ಟದ ಮ್ಯಾಂಗ್ರೋವ್ ಅಭಯಾರಣ್ಯವಿದೆ?

#42. ಆನಂದ ಮಠ ಪುಸ್ತಕ ಬರೆದವರು ಯಾರು?

#43. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನ ಮೊದಲ ಅಧ್ಯಕ್ಷರು ಯಾರು?

#44. ಸಂವಿಧಾನದ ಭಾಗ-4 ಯಾವುದಕ್ಕೆ ಸಂಬಂಧಿಸುತ್ತದೆ?

#45. ಭಾರತೀಯ ನಾಗರಿಕತ್ವ ಅಧಿನಿಯಮ ಯಾವ ವರ್ಷದಲ್ಲಿ ಜಾರಿಗೆ ಬಂದಿತು?

#46. ಯಕ್ಷಗಾನ ನೃತ್ಯ ಯಾವ ರಾಜ್ಯಕ್ಕೆ ಸಂಬಂಧಿಸಿದೆ?

#47. ಭಾರತೀಯ ಸಂವಿಧಾನದ 44ನೇ ವಿಧಿಯು ಇದಕ್ಕೆ ಸಂಬಂಧಿಸಿದೆ?

#48. ಯಾವ ಸಂವಿಧಾನಿಕ ತಿದ್ದುಪಡಿಯ ಭಾರತದಲ್ಲಿ GST ಗೆ ಕಾರಣವಾಯಿತು?

#49. ನೊಬೆಲ್ ಪಾರಿತೋಷಕವನ್ನು ಪ್ರಥಮ ಬಾರಿಗೆ ಈ ವರ್ಷದಲ್ಲಿ ನೀಡಲಾಯಿತು?

Previous
Next

#50. ಕ್ಲೋರೋಫಾರಂ ಅನ್ನು ಸಿದ್ಧಪಡಿಸಲು ಬಳಸುವ ಅನಿಲ ಯಾವುದು?

Previous
Finish

Leave a Comment