Telegram Join My Telegram   WhatsApp Join My WhatsApp

ಮೇ 22 2026 TOP-20 CURRENT AFFAIRS QUIZ IN KANNADA

Spread the love
 

ALL THE BEST👍

#1. ಮೇ 2026 ನರೇಂದ್ರ ಮೋದಿ ಅವರಿಗೆ ಇಟಲಿಯ ರೂಮ್ ನಲ್ಲಿ ಇರುವ ವಿಶ್ವಸಂಸ್ಥೆಯ ಯಾವ ಸಂಸ್ಥೆಯು ತನ್ನ ಅತ್ಯುನ್ನತ ಗೌರವವಾದ ಅಗ್ರಿಕೋಲಾ ಮೆಡಲ್ ನೀಡಿ ಗೌರವಿಸಿದೆ

#2. ಮೇ 2026ರಲ್ಲಿ ಭಾರತದ ಯಾವ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ದೇಶದ ಮೊದಲ ಚಾಲಕರಹಿತ ಏರ್ ಟ್ರೈನ್ ಯೋಜನೆಗೆ ಅನುಮೋದನೆ ಪಡೆದಿದೆ?

#3. ಮೇ 2026ರಲ್ಲಿ 13 ದೇಶಗಳು ಭಾಗವಹಿಸುವ ಪ್ರಗತಿ 2026 ಎಂಬ ಬಹು ರಾಷ್ಟ್ರೀಯ ಮಿಲಿಟರಿ ಜಂಟಿ ಅಭ್ಯಾಸವನ್ನು ಎಲ್ಲಿ ಆಲಿಸಲಾಗುತ್ತಿದೆ?

#4. ಮೇ 2026 ರಲ್ಲಿ ವಿಜ್ಞಾನಿಗಳು ಉತ್ಖನನದ ಮೂಲಕ ಭೂಮಿಯ ಅತ್ಯಂತ ಹಳೆಯ ಮತ್ತು ಮಂಜಿನ ಪದರಗಳಲ್ಲಿ ಸಿಲುಕಿದ್ದ ವಾಯುಮಂಡಲದ ಗಾಳಿಯನ್ನು ಯಾವ ಸ್ಥಳದಲ್ಲಿ ಪತ್ತೆ ಹಚ್ಚಿದ್ದಾರೆ?

#5. ಏರೋಪಿಯನ್ ಬಾಹ್ಯಾಕಾಶ ಸಂಸ್ಥೆ ಯಾರ ಸವಯೋಗದೊಂದಿಗೆ ಸ್ಮೈಲ್ ಉಪಗ್ರಹ ಯೋಜನೆಯನ್ನು ಪ್ರಾರಂಭಿಸಿದೆ?

#6. ಮೇ 2026 ರಲ್ಲಿ ಅನುದಾನ ನಿರ್ವಹನ ಪ್ರಕ್ರಿಯೆಯನ್ನು ಡಿಜಿಟಲೀಕರಣ ಗೊಳಿಸಲು ಮತ್ತು ಸರಳಗೊಳಿಸಲು ಯಾವ ಕೇಂದ್ರ ಸಚಿವಾಲಯವು ಆಯುಷ್ ಅನುದಾನ ಪೋರ್ಟಲ್ ಅನ್ನು ಪ್ರಾರಂಭಿಸಿದೆ?

#7. ಸ್ವಸಹಾಯ ಸಂಘಗಳ ಮಹಿಳೆಯರನ್ನು ಸಬಲೀಕರಣ ಗೊಳಿಸಲು ಯಾವ ಸಚಿವಾಲಯವು ಶೀಮಾರ್ಟ್ಸ್ ಉಪಕ್ರಮದ ರಾಷ್ಟ್ರವ್ಯಾಪಿ ರೋಡ್ ಮ್ಯಾಪ್ ಅನ್ನು ಬಿಡುಗಡೆ ಮಾಡಿದೆ?

#8. ಮೇ 2026 ರಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ತನ್ನ ನೂತನ ಕಾರ್ಯನಿರ್ವಾಹಕ ನಿರ್ದೇಶಕರಾಗಿ ಯಾರನ್ನು ನೇಮಕ ಮಾಡಿದೆ?

#9. ಅಂತರಾಷ್ಟ್ರೀಯ ಜೈವಿಕ ವೈವಿಧ್ಯತೆ ದಿನ 2026 ಅನ್ನು ಯಾವಾಗ ಆಚರಿಸುತ್ತಾರೆ?

Previous
Next

#10. ಭಾರತದ ಖಾಸಗಿ ವಲಯದ ಮೊದಲ ಮೆರೈನ್ ಗ್ಯಾಸ್ ಟರ್ಬೈನ್ ದುರಸ್ತಿ ಮತ್ತು ಅಭಿವೃದ್ಧಿ ಸೌಲಭ್ಯ ಕೇಂದ್ರವನ್ನು ಎಲ್ಲಿ ಸ್ಥಾಪಿಸಲಾಗುತ್ತಿದೆ?

#11. ಮೇ 2026 ರಲ್ಲಿ ಭಾರತದ ಯಾವ ನಗರವು ಏಷನ್ ಪ್ರೊಡಕ್ಟಿವಿಟಿ ಆರ್ಗನೈಸೇಶನ್ ಆಡಳಿತ ಮಂಡಳಿಯ 68ನೇ ಅಧಿವೇಶನದ ಆತಿಥ್ಯವನ್ನು ವಹಿಸಿತ್ತು?

#12. ಮೇ 2026 ರಲ್ಲಿ DRDO ಗಾಳಿಯಿಂದ ಮೇಲ್ಮೈಗೆ ಮತ್ತು ಗಾಳಿಯಿಂದ ಗಾಳಿಗೆ ದಾಳಿ ಮಾಡುವ ಸಾಮರ್ಥ್ಯವಿರುವ ಮಾನವ ರಹಿತ ವೈಮಾನಿಕ ವಾಹನ ULPGM V3 ನ ಯಶಸ್ವಿ ಪರೀಕ್ಷೆಯನ್ನು ಎಲ್ಲಿ ನಡೆಸಿತು ?

#13. ಮೇ 2026ರಲ್ಲಿ ಯಾವ ದೇಶವು ತನ್ನ ಅತ್ಯಾಧುನಿಕ ಖಂಡಾಂತರ ಬ್ಯಾಲೆಸ್ಟಿಕ್ ಕ್ಷಿಪಣಿ RS-28 ಸರ್ಮತ್ ನ ಯಶಸ್ವಿ ಪರೀಕ್ಷೆಯನ್ನು ನಡೆಸಿದೆ?

#14. ಮೇ 2026ರಲ್ಲಿ ಎವರೆಸ್ಟ್ ಮ್ಯಾನ್ ಎಂದು ಪ್ರಸಿದ್ಧರಾದ ಕಾಮಿ ರೀತಾ ಶೆರ್ಪಾ 32ನೇ ಬಾರಿಗೆ ಮೌಂಟ್ ಎವರೆಸ್ಟ್ ಶಿಖರವನ್ನು ಏರಿ ಹೊಸ ದಾಖಲೆ ನಿರ್ಮಿಸಿದ್ದಾರೆ. ಅವರು ಯಾವ ದೇಶಕ್ಕೆ ಸೇರಿದವರು?

#15. ಏಷ್ಯಾ ಮತ್ತು ಪೆಸಿಪಿಕ್ ವಲಯದಲ್ಲಿ ಲೋರಿಯಲ್ ಯುನೆಸ್ಕೋ ಮಹಿಳಾ ವಿಜ್ಞಾನ ಅಂತರಾಷ್ಟ್ರೀಯ ಪ್ರಶಸ್ತಿ 2026 ಯಾರು ಭಾಜನರಾಗಿದ್ದಾರೆ?

#16. ತೈವಾನ್ ಟ್ರಾವೆಲಿಗಾ ಕಾದಂಬರಿಗಾಗಿ 2026ರ ಪ್ರತಿಷ್ಠಿತ ಅಂತರಾಷ್ಟ್ರೀಯ ಬೂಕರ್ ಪ್ರಶಸ್ತಿಯನ್ನು ಯಾರು ಗೆದ್ದು ಕೊಂಡಿದ್ದಾರೆ?

#17. ಮೇ 2026 ರಲ್ಲಿ ಬ್ರಿಟನ್ ನಲ್ಲಿ ಭಾರತದ ನೂತನ ಹಾಯ್ ಕಮಿಷನರ್ ಆಗಿ ನೇಮಕ ಆದವರು ಯಾರು?

#18. ಈಶಾನ್ಯ ರಾಜ್ಯಗಳಲ್ಲಿ ಪ್ರೀಮಿಯಂ ಕಾಪಿ ವಲಯವನ್ನು ಉತ್ತರಿಸಲು ಯಾವ ಕೇಂದ್ರ ಸಚಿವರು 175 ಕೋಟಿ ರೂಪಾಯಿ ವೆಚ್ಚದ ಕಾಫಿಸ್ ಆಪ್ ನಾಗಾಲ್ಯಾಂಡ್ ಮಿಷನ್ ಅನು ಪ್ರಾರಂಭಿಸಿದ್ದಾರೆ?

#19. ಇಸ್ರೋ ಮುಂಬರುವ ಶುಕ್ರ ಗ್ರಹದ ಆರ್ಬಿಟರ್ ಮಿಷನ್ ಗಾಗಿ ಮೇ 2026 ರಲ್ಲಿ ಭಾರತವು ಯಾವ ದೇಶದೊಂದಿಗೆ ತಿಳುವಳಿಕೆ ಒಪ್ಪಂದಕ್ಕೆ ಸಹಿ ಹಾಕಿದೆ?

#20. ಭಾರತದ ಮೊದಲ ಸಂಪೂರ್ಣ ಕೃತಕ ಬುದ್ಧಿಮತೆ ಮತ್ತು ಡಿಜಿಟಲ್ ತಂತ್ರಜ್ಞಾನ ಚಾಲಿತ ಡಿಜಿಟಲ್ ಬ್ಯಾಂಕ್ ಶಾಖೆಯನ್ನು ಯಾವ ನಗರದಲ್ಲಿ ಪ್ರಾರಂಭಿಸಲಾಗಿದೆ?

Previous
Finish

Leave a Comment