Skip to content
#1. ಮಹಿಳಾ ಸ್ವ ಸಹಾಯ ಗುಂಪುಗಳು ನಡೆಸುವ ಭಾರತದ ಮೊದಲ ಸೌರ ಶಕ್ತಿ ಘಟಕವನ್ನು ಎಲ್ಲಿ ಉದ್ಘಾಟಿಸಲಾಯಿತು?
#2. ನಿರ್ಣಾಯಕ ಖನಿಜಗಳು ಮತ್ತು ಅಪರೂಪದ ಭೂಮಿಯ ವಸ್ತುಗಳ ಪೂರೈಕೆಯನ್ನು ಸುರಕ್ಷಿತಗೊಳಿಸಲು ಭಾರತವು ಯಾವ ದೇಶದೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದೆ?
#3. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಪ್ರತಿಷ್ಠಿತ President’s Police Colour ಗೌರವಕ್ಕೆ ಪಾತ್ರವಾದ ಪೊಲೀಸ್ ಪಡೆ ಯಾವುದು?
#4. ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರು ಯಾವ ರಾಜ್ಯದಲ್ಲಿ ಮಿಷನ್ ವರ್ಧನ್ ಪೈಪ್ ಜಲ್ ಫೋಲ್ ಅನ್ನು ಪ್ರಾರಂಭಿಸಿದರು?
#5. ವಿಶ್ವಸಂಸ್ಥೆಯ ಪ್ರತಿಷ್ಠಿತ ಡಾಗ್ ಹ್ಯಾಮರ್ ಜೋಲ್ಡ್ ಮರಣೋತ್ತರವಾಗಿ ಯಾರು ಭಾಜನರಾಗಲಿದ್ದಾರೆ?
#6. ವಿಶ್ವಸಂಸ್ಥೆಯು ರಷ್ಯಾದ ಜೊತೆಗೆ ಯಾವ ದೇಶವನ್ನು ಮಕ್ಕಳ ಮತ್ತು ಸಶಸ್ತ್ರ ಸಂಘರ್ಷದ ಕಪ್ಪು ಪಟ್ಟಿಗೆ ಸೇರಿಸಿದೆ?
#7. ಮ್ಯಾನಿಚ್ ನಲ್ಲಿ ನಡೆದ ISSF ವಿಶ್ವ ಕಪ್ ನ ಮಹಿಳೆಯರ 25 ಮೀಟರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಚಿನ್ಪದ ಪದಕ ಗೆದ್ದವರು ಯಾರು?
#8. ಪೋಪ್ ಪ್ರಾನ್ಸಿಸ್ ಅವರ ಪವಿತ್ರ ಬೌದ್ಧ ಅವಶೇಷಗಳನ್ನು ಯಾವ ದೇಶಕ್ಕೆ ಕಳಿಸಲಾಯಿತು?
#9. ಏಕರೂಪ ನಾಗರಿಕ ಸಂಹಿತೆ ಮಸೂದೆಯನ್ನು ಅಂಗೀಕರಿಸಿದ ಮೂರನೇ ರಾಜ್ಯ ಯಾವುದು?
#10. 29 ಮೇ 2026ರಂದು ಮಾಜಿ ಪ್ರಧಾನಿ ಚೌದರಿ ಚರಣ್ ಸಿಂಗ್ ಅವರ ಎಷ್ಟನೇ ಪುಣ್ಯತಿಥಿಯನ್ನು ಆಚರಿಸಲಾಯಿತು?
#11. ವಿಶ್ವ ಆರೋಗ್ಯ ಸಂಸ್ಥೆ ಒಲಂಪಿಕ್ಸ್ ನೆರಳಿನಲ್ಲಿ ತಂಬಾಕು ನಿಯಂತ್ರಣಕ್ಕಾಗಿ ಯಾರಿಗೆ ವಿಶ್ವ ತಂಬಾಕು ರಹಿತ ದಿನ ಪ್ರಶಸ್ತಿ 2026 ಘೋಷಿಸಿದೆ?
#12. ಯಾವ ದೇಶವು ಇತ್ತೀಚಿಗೆ ತನ್ನ ಮೊದಲ ಸ್ವದೇಶಿ ನಿರ್ಮಿತ ಸ್ಟೆಲ್ಟ್ ಯುದ್ಧ ವಿಮಾನ KAAN ನ ಎರಡನೇ ಯಶಸ್ವಿ ಹಾರಾಟವನ್ನು ಪೂರ್ಣಗೊಳಿಸಿದೆ?
#13. ಫ್ರಾನ್ಸ್ ನ ಪ್ರತಿಷ್ಠಿತ ಕಾನ್ ಚಲನಚಿತ್ರೋತ್ಸವ 2026ರಲ್ಲಿ ಅತ್ಯುನ್ನತ ಪಾಲ್ಮೆ ಡಿ ಓರ್ ಪ್ರಶಸ್ತಿ ಗೆದ್ದ ಚಿತ್ರ ಯಾವುದು?
#14. ದೇಶದ ಮೊದಲ ಹೈಬ್ರಿಡ್ ಪಿಚ್ ಅನ್ನು ಇತ್ತೀಚೆಗೆ ಯಾವ ಕ್ರಿಕೆಟ್ ಕ್ರೀಡಾಂಗಣದಲ್ಲಿ ಅನಾವರಣಗೊಳಿಸಲಾಯಿತು?
#15. ಮೇ 2026 ರಲ್ಲಿ ಆಕ್ಸ್ಫರ್ಡ್ ವಿಶ್ವವಿದ್ಯಾಲಯದ ಪ್ರತಿಷ್ಠಿತ ಬೋಡ್ಲಿ ಮೆಡಲ್ ಗೌರವಕ್ಕೆ ಪಾತ್ರರಾದ ಭಾರತೀಯ ಯಾರು?
#16. ಆರ್ಟಿಫಿಶಿಯಲ್ ಇಂಟಲಿಜೇನ್ಸ್ ಸುರಕ್ಷತೆಗಾಗಿ ಭಾರತವು ಇತ್ತೀಚೆಗೆ ಯಾವ ದೇಶದ ನೇತೃತ್ವದ AI ಸೆಪ್ಟೀ ಇಂಟರ್ನ್ಯಾಷನಲ್ ನೆಟ್ವರ್ಕ್ ಗೆ ಸೇರಲು ನಿರ್ಧರಿಸಿದೆ?
#17. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋ ತನ್ನ ಯಾವ ಮಹತ್ವಾಕಾಂಕ್ಷಿ ಮಿಷನ್ ಗಾಗಿ ಹೊಸ ಲಿಕ್ವಿಡ್ ರಾಕೆಟ್ ಇಂಜಿನ್ ಪರೀಕ್ಷೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ?
#18. ವಿಶ್ವಸಂಸ್ಥೆಯ ಹವಾಮಾನ ಸಂಸ್ಥೆಯ ವರದಿಯ ಪ್ರಕಾರ, ವಿಶ್ವದ ಅತ್ಯಂತ ವೇಗವಾಗಿ ಬಿಸಿಯಾಗುತ್ತಿರುವ ಖಂಡ ಯಾವುದು?
#19. ಇತ್ತೀಚಿಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಬ್ರಿಟನ್ ನಿಂದ ಎಷ್ಟು ಟನ್ ಚಿನ್ನವನ್ನು ಭಾರತದ ಸುರಕ್ಷಿತ ತಿಜೋರಿಗಳಿಗೆ ಯಶಸ್ವಿಯಾಗಿ ವರ್ಗಾಯಿಸಿದೆ?
#20. ಮೇ 2026ರಲ್ಲಿ ಪ್ರತಿ ವರ್ಷ ಜೂನ್ 10 ಅನ್ನು ಯಾವ ದಿನವನ್ನಾಗಿ ಆಚರಿಸಲು ವಿಶ್ವಸಂಸ್ಥೆಯ ಸಾಮಾನ್ಯ ಸಭೆ ಅಂಗೀಕರಿಸಿದೆ?