Skip to content
#1. ಭಾರತದ ಯುಪಿಐ ಪ್ಲಾಟ್ಫಾರ್ಮ್ ಅನ್ನು ಅಳವಡಿಸಿಕೊಂಡ ಮೊದಲ ಕೆರೆಬಿಯನ್ ರಾಷ್ಟ್ರ ಯಾವುದು?
#2. ಪ್ರತಿವರ್ಷ ಅಂತರಾಷ್ಟ್ರೀಯ ದಾದಿಯರ ದಿನವನ್ನು ಯಾವಾಗ ಆಚರಿಸಲಾಗುತ್ತದೆ?
#3. 2026ರ ಏಷ್ಯನ್ ವೇಟ್ ಲಿಫ್ಟಿಂಗ್ ಚಾಂಪಿಯನ್ ಶಿಪ್ ಯಾವ ದೇಶದಲ್ಲಿ ನಡೆಯಿತು?
#4. ಮೇ 10 ರಂದು ಮರ್ಕಾ ಎ ಹಕ್ ದಿನವನ್ನಾಗಿ ಆಚರಿಸುವುದಾಗಿ ಘೋಷಿಸಿದ ದೇಶ ಯಾವುದು?
#5. ಪ್ರತಿಷ್ಠಿತ ಮೆಟಿಯೊರೊಲಾಜಿಕಲ್ ಸೊಸೈಟಿ ಪೇಲೋ ಆಗಿ ಆಯ್ಕೆಯಾದ ಮೊದಲ ಭಾರತೀಯ ಮಹಿಳೆ ಯಾರು?
#6. MIRV ವ್ಯವಸ್ಥೆಯನ್ನು ಹೊಂದಿರುವ ಅಗ್ನಿ ಕ್ಷಿಪಣಿಯ ಯಶಸ್ವಿ ಪರೀಕ್ಷೆ ಯಾವ ರಾಜ್ಯದಲ್ಲಿ ನಡೆಯಿತು?
#7. 4ನೇ ಭಾರತ-ಆಫ್ರಿಕಾ ಫೋರಂ ಶೃಂಗಸಭೆ ಎಲ್ಲಿ ನಡೆಯಲಿದೆ?
#8. ಚರ್ಚಿನಲ್ಲಿ ಜೆನ್ ಮೆಡಿಟೇಶನ್ ಟೆಂಪಲ್ (ಧ್ಯಾನ ಮಂದಿರ) ಎಲ್ಲಿ ಉದ್ಘಾಟನೆ ಆಯ್ತು?
#9. ಇತಿಹಾಸದಲ್ಲಿ ಅಧಿಕೃತವಾಗಿ ಎರಡನೇ ಅತಿ ಕಿರಿಯ ಗ್ರಾಂಡ್ ಮಾಸ್ಟರ್ ಆದವರು ಯಾರು?
#10. ವಾಹನಗಳ ಮೇಲೆ ಧಾರ್ಮಿಕ ಗುರುತುಗಳನ್ನು ಪ್ರದೇಶಿಸುವುದನ್ನು ಯಾವ ರಾಜ್ಯ ನಿಷೇಧಿಸಿದೆ?
#11. ಇಂಟರ್ನ್ಯಾಷನಲ್ ಬಿಗ್ ಕ್ಯಾಟ್ ಅಲೈನ್ಸ್ 26ನೇ ಸದಸ್ಯ ರಾಷ್ಟ್ರ ಯಾವುದು?
#12. ಪಶ್ಚಿಮ ನೌಕಾ ಕಮಾಂಡನ ನೂತನ ಫ್ಲಾಗ್ ಆಫೀಸರ್ ಕಮಾಂಡಿಂಗ್ ಇನ್ ಚೀಪ್ ಯಾರು?
#13. ಇತ್ತೀಚೆಗೆ ಯಾವ ದೇಶವು ತನ್ನ ಮೊದಲ AI ಸಚಿವರನ್ನು ನೇಮಕ ಮಾಡಿದೆ?
#14. ವಿಶ್ವಸಂಸ್ಥೆಯ ಅಂಕಿ ಅಂಶಗಳ ಪ್ರಕಾರ 2026ರಲ್ಲಿ ವಿಶ್ವದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ನಗರ ಯಾವುದು?
#15. ನಮ್ಮ ಡ್ರೋನ್ ಯೋಜನೆ ಅಡಿ ಎಷ್ಟು ಮಹಿಳೆಯರಿಗೆ ಡ್ರೋನ್ ತರಬೇತಿ ನೀಡಲು ಗುರಿ ಹೊಂದಲಾಗಿದೆ?
#16. ಭಾರತದ ಯಾವ ರಾಜ್ಯವು ಇತ್ತೀಚೆಗೆ ಸಾರ್ವತ್ರಿಕ ಮೂಲ ಆದಾಯ ಯೋಜನೆಯನ್ನು ಪ್ರಾಯೋಗಿಕವಾಗಿ ಜಾರಿಗೆ ತಂದಿತು?
#17. 2026ರ ಆಸ್ಕರ್ ಪ್ರಶಸ್ತಿಗಳಲ್ಲಿ ಅತ್ಯುತ್ತಮ ಚಿತ್ರ ಪ್ರಶಸ್ತಿ ಗೆದ್ದ ಸಿನಿಮಾ ಯಾವುದು?
#18. 2026ರಲ್ಲಿ ಭಾರತದ GDP ಬೆಳವಣಿಗೆ ದರ ಎಷ್ಟು?
#19. ಇತ್ತೀಚೆಗೆ ನಿಧಾನರಾದ ಹಿರಿಯ ಸಾಹಿತಿ ಡಾ ಚಂದ್ರಶೇಖರ ಕಂಬಾರ ಅವರು ಯಾವ ಪ್ರಶಸ್ತಿಗೆ ಭಾಜನರಾಗಿದ್ದರು?