Telegram Join My Telegram   WhatsApp Join My WhatsApp

TOP-20 ಮೇ 15 2026 ಪ್ರಚಿಲಿತ ಘಟನೆಗಳ ಕ್ವಿಜ್

Spread the love
 

ALL THE BEST👍

#1. ಮೇ 14 2026 ಮಂಜಗಾಂವ ಡಾಕ್ ಶಿಪ್ ಬಿಲ್ಡರ್ ಲಿಮಿಟೆಡ್ ನ ಯಾವ ಸಂಸ್ಥಾಪನಾ ದಿನವನ್ನು ಆಚರಿಸಲಾಯಿತು?

#2. ಭಾರತದ ಮೊದಲ AI ಸಕ್ರಿಯಗೊಳಿಸಿದ ಬ್ಲಾಕ್ ಮಟ್ಟದ ಮುಂಗಾರು ಮುನ್ಸೂಚನೆ ವ್ಯವಸ್ಥೆಯನ್ನು ಯಾರು ಪ್ರಾರಂಭಿಸಿದರು?

#3. ಭಾರತ ಸರ್ಕಾರವು ಸಕ್ಕರೆ ರಪ್ತಿನ ಮೇಲಿನ ನಿಷೇಧವನ್ನು ಎಲ್ಲಿಯವರೆಗೆ ವಿಸ್ತರಿಸಿದೆ?

#4. ಕೇರಳದ ನೂತನ ಮುಖ್ಯಮಂತ್ರಿಯಾಗಿ ಯಾರು ಅಧಿಕಾರ ವಹಿಸಿಕೊಳ್ಳಲಿದ್ದಾರೆ?

#5. 2026 ಬ್ರಿಕ್ಸ್ ವಿದೇಶಾಂಗ ಸಚಿವರ ಸಭೆ ಎಲ್ಲಿ ನಡೆಯಿತು?

#6. ಭಾರತದ ಮೊದಲ ಸೆಮಿ ಹೈ ಸ್ಪೀಡ್ ರೈಲು ಯೋಜನೆಗೆ ಯಾವ ನಗರಗಳ ನಡುವೆ ಅನುಮೋದನೆ ನೀಡಲಾಗಿದೆ?

#7. ಸುಪ್ರೀಂ ಕೋರ್ಟ್ ರಚಿಸಿರುವ ನ್ಯಾಯಾಲಯದ ಮೂಲ ಸೌಕರ್ಯ ಸಮಿತಿಯ ನೇತೃತ್ವವನ್ನು ಯಾರು ವಹಿಸಲಿದ್ದಾರೆ?

#8. ಇತ್ತೀಚಿಗೆ ಸಿಬಿಐ ನಿರ್ದೇಶಕರಾಗಿ ಯಾರು ನೇಮಕಗೊಂಡಿದ್ದಾರೆ?

#9. ಬಕ್ಷ ಜೇನುತುಪ್ಪದ ಮೊದಲ ರವಾನೆಯನ್ನು ಯಾವ ರಾಜ್ಯದಿಂದ ಅಮೆರಿಕಕ್ಕೆ ರಫ್ತು ಮಾಡಲಾಗಿದೆ?

Previous
Next

#10. 95ನೇ ಲಾ ಲಿಗಾ ಪ್ರಶಸ್ತಿಯನ್ನು ಯಾರು ಗೆದ್ದಿದ್ದಾರೆ?

#11. ಇತ್ತೀಚಿಗೆ ವಿಶ್ವ ಬ್ಯಾಂಕಿನ ನೂತನ ಅಧ್ಯಕ್ಷರಾಗಿ ಯಾರು ಅಧಿಕಾರ ವಹಿಸಿಕೊಂಡಿದ್ದಾರೆ?

#12. ಭಾರತದ ಯಾವ ರಾಜ್ಯವು ದೇಶದಲ್ಲಿ ಮೊದಲ ಬಾರಿಗೆ ಸಂಪೂರ್ಣ ಇ-ಗವರ್ನೆನ್ಸ್ ರಾಜ್ಯ ಎಂದು ಘೋಷಿಸಿದೆ?

#13. 2026ರ ಜಾಗತಿಕ ಭಯೋತ್ಪಾದನೆ ಸೂಚ್ಯಂಕದಲ್ಲಿ ಯಾವ ದೇಶ ಅಗ್ರಸ್ಥಾನದಲ್ಲಿದೆ?

#14. ಇತ್ತೀಚಿಗೆ ಭಾರತೀಯ ರಿಸರ್ವ್ ಬ್ಯಾಂಕ್ ಯಾವ ಮುಖಬೆಲೆಯ ನೋಟುಗಳನ್ನು ಚಲಾವಣೆಯಿಂದ ಹಿಂಪಡೆಯಲು ನಿರ್ಧರಿಸಿದೆ?

#15. ಕ್ವಾಡ್ನಾ ನಾಯಕರ ಶೃಂಗಸಭೆ 2026 ರನ್ನು ಯಾವ ದೇಶವು ಆಯೋಜಿಸಿದೆ?

#16. ಹೊಸ ಸಂಸತ್ ಭವನದ ಉದ್ಘಾಟನೆ ನೆನಪಿಗಾಗಿ ಭಾರತ ಸರ್ಕಾರ ಎಷ್ಟು ರೂಪಾಯಿಯ ವಿಶೇಷ ನಾಣ್ಯವನ್ನು ಬಿಡುಗಡೆ ಮಾಡಿದೆ?

#17. ಇತ್ತೀಚಿಗೆ ಟ್ವಿಟರ್ ಸಂಸ್ಥೆಯ ನೂತನ ಸಿಇಒ ಆಗಿ ಯಾರು ನೇಮಕಗೊಂಡಿದ್ದಾರೆ?

#18. ಭಾರತದ ಅತ್ಯಂತ ಉದ್ದದ ಸಮುದ್ರ ಸೇತುವೆಯಾದ ಅಟಲ್ ಸೇತು ಯಾವ ನಗರದಲ್ಲಿದೆ?

#19. ಇತ್ತೀಚಿಗೆ ಸುದ್ದಿಯಲ್ಲಿದ್ದ ಮುಖ್ಯಮಂತ್ರಿ ಮಹಿಳಾ ಸಮ್ಮಾನ್ ಯೋಜನೆಯನ್ನು ಯಾವ ರಾಜ್ಯ ಕೇಂದ್ರಾಡಳಿತ ಪ್ರದೇಶ ಪ್ರಾರಂಭಿಸಿದೆ?

Previous
Next

#20. ಇಸ್ರೋ ತನ್ನ ಯಾವ ಮಹತ್ವಾಕಾಂಕ್ಷಿ ಮಿಷನ್ ಭಾಗವಾಗಿ ವ್ಯೂಮಿತ್ರ ಎಂಬ ಯುವ ಹ್ಯೂಮನಾಯ್ಡ ರೋಬೋಟ್ ಅನ್ನು ಬಾಹ್ಯಾಕಾಶಕ್ಕೆ ಕಳಿಸಲಿದೆ?

Previous
Finish

Leave a Comment