Skip to content
#1. 1) ಐಸಿಸಿ ಟಿ20 ವಿಶ್ವಕಪ್ ಪುರುಷರ ಬ್ರಾಂಡ್ ಅಂಬಾಸಿಡರ್ ಯಾರು?
#2. 2) ಗಗನಯಾನ ಮಿಷನ್ ಅನ್ನು ಯಾವ ವರ್ಷದಲ್ಲಿ ಉಡಾವಣೆ ಮಾಡಲು ಆಯೋಜಿಸಲಾಗಿದೆ?
#3. 3) ಭಾರತದ ಮೊದಲ ಪೂರ್ಣ ಪ್ರಮಾಣದ ಡಿಜಿಟಲ್ ವಿಮಾನ ನಿಲ್ದಾಣ ಎಲ್ಲಿದೆ?
#4. 4) ಭಾರತದ ಮೊದಲ ಕೊಳಚೆ ಮುಕ್ತ ಪ್ರದೇಶದ ನಗರ ಯಾವುದು?
#5. 5) ಕಾಮನ್ ವೇಲ್ತ್ ಗೇಮ್ಸ್ 2030ರ ಅತಿಥೇಯ ನಗರ ಯಾವುದು
#6. 6) ಹಿಮ ಚಿರತೆಗಳ ಪೂರ್ಣ ಜನಗಣತಿ ಮಾಡಿದ ಮೊದಲ ರಾಜ್ಯ ಯಾವುದು?
#7. 7) ವಿಶ್ವದ ಮೊದಲ ಸಂಪೂರ್ಣ ನಗದು ರಹಿತ (Cashless) ದೇಶ ಯಾವುದು?
#8. 8) ಪಂಜಾಬ್ ನ್ಯಾಷನಲ್ ಬ್ಯಾಂಕ್ ನ ಮೊದಲ ಮಹಿಳಾ ಬ್ರಾಂಡ್ ಅಂಬಾಸಿಡರ್ ಯಾರು?
#9. 9) ಸಮುದ್ರದ ಅಡಿಯಲ್ಲಿ ವಿಶ್ವದ ಅತ್ಯಂತ ಆಳವಾದ ಸಂಶೋಧನಾ ಪ್ರಯೋಗಾಲಯ ನಿರ್ಮಿಸುವ ದೇಶ ಯಾವುದು?
#10. 10) ಅತಿ ಹೆಚ್ಚು ಪರಿಶಿಷ್ಟ ಜನಾಂಗ ಜನಸಂಖ್ಯೆ ಹೊಂದಿರುವ ರಾಜ್ಯ ಯಾವುದು?
#11. 11) ಗೂಗಲ್ ತನ್ನ ಅತಿ ದೊಡ್ಡ AI ಹಾರ್ಡವೇರ್ ಕೇಂದ್ರವನ್ನು ಎಲ್ಲಿ ತೆರೆದಿದೆ?
#12. 12) ಡ್ರೋನ್ ವಿರೋಧಿ ವ್ಯವಸ್ಥೆ ಅಳವಡಿಸಿದ ಮೊದಲ ರಾಜ್ಯ ಯಾವುದು?
#13. 13) ಐದು ಮರಿಗಳಿಗೆ ಜನ್ಮ ನೀಡಿದ ಭಾರತದ ಮೊದಲ ದೇಸಿ ಚಿರತೆ ಯಾವುದು?
#14. 14) COP 31 ಹವಾಮಾನ ಶೃಂಗಸಭೆಯ ಆತಿಥ್ಯವನ್ನು ಯಾವ ದೇಶ ವಹಿಸಲಿದೆ?
#15. 15) ಮಹಿಳೆಯರಿಗೆ ಅತ್ಯಂತ ಸುರಕ್ಷಿತ ಭಾರತೀಯ ನಗರ ಯಾವುದು?
#16. 16) ಸಂಪೂರ್ಣ ಸೌರಶಕ್ತಿಯಿಂದ ನಡೆಯುವ ಮೊದಲ ವಿಧಾನಸಭೆ ಯಾವುದು?
#17. 17) ಹವಾಮಾನ ಬದಲಾವಣೆ ಪ್ರದರ್ಶನ ಸೂಚ್ಯಂಕ 2025 ಭಾರತದ ಸ್ಥಾನವೆಷ್ಟು?
#18. 18) ಗಣೇಶ ಉತ್ಸವವನ್ನು ಅಧಿಕೃತ ರಾಜ್ಯ ಉತ್ಸವ ಎಂದು ಘೋಷಿಸಿದ ರಾಜ್ಯ ಯಾವುದು?
#19. 19) ಜೂನಿಯರ್ ಹಾಕಿ ವಿಶ್ವಕಪ್ 2025 ಗೆದ್ದ ದೇಶ ಯಾವುದು?
#20. 20) ಭಾರತದ ಮೊದಲ ಚಿಟ್ಟೆ ಅಭಯಾರಣ್ಯ ಯಾವ ರಾಜ್ಯದಲ್ಲಿ ಕಂಡು ಬರುತ್ತದೆ?
#21. 21) ಭಾರತದ ಮೊದಲ ಚಿನ್ನ ಕರಗಿಸುವ ಎಟಿಎಂ ಎಲ್ಲಿದೆ?
#22. 22) ಗಗನಯಾನಿ ಶುಭಂಶು ಶುಕ್ಲಾ ಯಾವ ನಗರದವರು?
#23. 23) ಗ್ಲೋಬಲ್ ಪೀಸ್ (ಶಾಂತಿ ) ಸೂಚಂಕದಲ್ಲಿ ಪ್ರಥಮ ಸ್ಥಾನದಲ್ಲಿರುವ ದೇಶ ಯಾವುದು?
#24. 24) ಭಾರತದ ಮೊದಲ ಸಂಪೂರ್ಣ ಡಿಜಿಟಲ್ ಸಾಕ್ಷರ ರಾಜ್ಯ ಯಾವುದು?
#25. 25) ಏಷ್ಯಾದ ಅತಿ ಅಗಲವಾದ ಸೇತುವೆ ಎಲ್ಲಿ ಉದ್ಘಾಟನೆ ಆಯಿತು?
#26. 26) ಪ್ರಥಮ ವಿಶ್ವ ಹ್ಯೂಮನಾಯ್ಡ್ ರೋಬೋಟ್ ಗೇಮ್ಸ್ ಎಲ್ಲಿ ನಡೆಯಿತು ?
#27. 27) ಮಹಿಳಾ ಐಪಿಎಲ್ 2025ರ ವಿಜಯದ ತಂಡ ಯಾವುದು?
#28. 28) 51ನೇ G7 ಶೃಂಗಸಭೆ ಎಲ್ಲಿ ನಡೆಯಿತು?
#29. 29) ಮಹಿಳೆಯರಿಗೆ ಉದ್ಯೋಗ ನೀಡಲು ಮಹಿಳಾ ಉದ್ಯೋಗ ಯೋಜನೆ ಆರಂಭಿಸಿದ ರಾಜ್ಯ ಯಾವುದು?
#30. 30) ಸತತ 7ನೇ ಬಾರಿಗೆ ಭಾರತದ ಅತ್ಯಂತ ಸ್ವಚ್ಛ ನಗರ ಪ್ರಶಸ್ತಿ ಪಡೆದ ನಗರ ಯಾವುದು?