Skip to content
#1. ಭಾರತದ ಮೊದಲ ಸಮಗ್ರ ನಗರ ಟೆಸ್ಟ್ ಬೆಡ್ಮ ತ್ತು ಏರೋಸಾಲ್ ವೀಕ್ಷಣಾಲಯವನ್ನು ಎಲ್ಲಿ ಉದ್ಘಾಟಿಸಲಾಯಿತು?
#2. ಶಾಲಾ ಮಕ್ಕಳಲ್ಲಿ ಆರಂಭಿಕ ಹಂತದ ವಿಕಲಚೇತನಗಳನ್ನು ಗುರುತಿಸಲು NCERT ಯಾವ APP ಅನ್ನು ಅಭಿವೃದ್ಧಿಪಡಿಸಿದೆ?
#3. ಜಂಟಿ ಕಮಾಂಡರ್ ಗಳ ಸಮ್ಮೇಳನದ ಎರಡನೇ ಆವೃತ್ತಿಯು ಯಾವ ನಗರದಲ್ಲಿ ನಡೆಯಿತು?
#4. ನೈಜ ಸಮಯದ ಆಡಳಿತ ಮತ್ತು ಕೇಂದ್ರ ಆಡಳಿತದ ನಡುವಿನ ಸಮನ್ವಯವನ್ನು ಸುಧಾರಿಸಲು ಸಿಪಿಓ ಪೋರ್ಟಲ್ ಅನ್ನು ಯಾರು ಪ್ರಾರಂಭಿಸಿದರು?
#5. ಇತ್ತೀಚಿಗೆ IOC ಯಾವ ದೇಶದ ಕ್ರೀಡಾಪಟುಗಳು ಮತ್ತು ತಂಡಗಳ ಮೇಲಿನ ನಿರ್ಬಂಧಗಳನ್ನು ತೆರವುಗೊಳಿಸಿದೆ?
#6. ಭಾರತದ ಮೊದಲ ಅಂತರಾಷ್ಟ್ರೀಯ ನೇತ್ರ ವಿಜ್ಞಾನ ಸಂಶೋಧನಾ ಸಮ್ಮೇಳನ ಎಲ್ಲಿ ಆಯೋಜಿಸಲಾಗಿತ್ತು?
#7. 09 ಮೇ 2026ರಂದು ಮಹಾರಾಣಾ ಪ್ರತಾಪ್ ಅವರ ಎಷ್ಟನೇ ಜನ್ಮದಿನವನ್ನು ಆಚರಿಸಲಾಯಿತು?
#8. ವಿಶ್ವ ವಲಸೆ ವರದಿ 2026ರ ಪ್ರಕಾರ ವಿಶ್ವದಲ್ಲಿ ಅತಿ ಹೆಚ್ಚು ಹಣವನ್ನು ಸ್ವೀಕರಿಸುವ ದೇಶ ಯಾವುದು?
#9. ಎಡ್ ಟರ್ನರ್ ಯಾವ ಪ್ರಸಿದ್ಧ ಸುದ್ದಿ ವಾಹಿನಿಯ ಸ್ಥಾಪಕರು ಆಗಿದ್ದರು?
#10. ಭಾರತದ ಮೊದಲ ಪ್ರಮುಖ ವಾಣಿಜ್ಯ ಮಿನಿ ಮೈಕ್ರೋ ಎಲ್ ಇ ಡಿ ಎಲ್ಲಿ ಸ್ಥಾಪಿಸಲಾಗುವುದು?
#11. ಮೊದಲ ಅಂತರಾಷ್ಟ್ರೀಯ ಬಿಗ್ ಕ್ಯಾಟ್ ಅಲೈನ್ಸ್ ಶೃಂಗಸಭೆ 2026 ಎಲ್ಲಿ ನಡೆಯಲಿದೆ?
#12. DRDO ಮತ್ತು ಭಾರತೀಯ ವಾಯುಪಡೆ TARA ಎಂಬ ಭಾರತದ ಮೊದಲ ಸ್ವದೇಶಿ ಗೈಡ್ ಶಸ್ತ್ರಾಸ್ತ್ರ ವ್ಯವಸ್ಥೆಯ ಪರೀಕ್ಷೆಯನ್ನು ಯಾವ ರಾಜ್ಯದಲ್ಲಿ ನಡೆಸಿತು?
#13. ಅಂತರಾಷ್ಟ್ರೀಯ ಅಗ್ನಿಶಾಮಕ ದಳದ ದಿನವನ್ನು ಪ್ರತಿವರ್ಷ ಯಾವ ದಿನದಂದು ಆಚರಿಸಲಾಗುತ್ತದೆ?
#14. ಇತ್ತೀಚಿಗೆ ಯಾವ ದೇಶವು ತನ್ನ ಸೈಬರ್ ಭದ್ರತಾ ನೀತಿ 2026 ಬಿಡುಗಡೆ ಮಾಡಿದೆ?
#15. ಯುನೆಸ್ಕೋ ವಿಶ್ವ ಪರಂಪರೆಯ ಪಟ್ಟಿಗೆ ಸೇರ್ಪಡೆಯಾಗಲು ನಾಮನಿರ್ದೇಶನಗೊಂಡ ಮರಾಠಾ ಮಿಲಿಟರಿ ಲ್ಯಾಂಡ್ ಸ್ಕೇಪ್ ಯಾವ ರಾಜ್ಯಕ್ಕೆ ಸೇರಿದೆ?
#16. 2026ರ ಏಷ್ಯನ್ ಗೇಮ್ಸ್ ಯಾವ ದೇಶದಲ್ಲಿ ನಡೆಯಲಿದೆ?
#17. ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ಯಾರು ಅಧಿಕಾರ ವಹಿಸಿಕೊಂಡಿದ್ದಾರೆ?
#18. ವಿಶ್ವ ಪತ್ರಿಕಾ ಸ್ವಾತಂತ್ರ್ಯ ಸೂಚಂಕ 2026ರಲ್ಲಿ ಭಾರತದ ಶ್ರೇಯಾಂಕ ಎಷ್ಟು?
#19. ಇತ್ತೀಚೆಗೆ ಸುದ್ದಿಯಲ್ಲಿದ್ದ ಅಗ್ನಿ ಬಾನ್ ಎಂದರೇನು?
#20. ಯಾವ ಅಂತರಾಷ್ಟ್ರೀಯ ಸಂಸ್ಥೆಯು ಸ್ಟೇಟ್ ಆಫ್ ದಿ ವರ್ಲ್ಡ್ ಫಾರೆಸ್ಟ್ 2026ರ ವರದಿಯನ್ನು ಬಿಡುಗಡೆ ಮಾಡಿದೆ?
#21. ಇತ್ತೀಚೆಗೆ ಯಾವ ರಾಜ್ಯವು ತನ್ನ ರಾಜ್ಯ ಶಿಕ್ಷಣ ನೀತಿಯನ್ನು ಅಧಿಕೃತವಾಗಿ ಜಾರಿಗೆ ತಂದಿದೆ?
#22. 2026ರ ಫೀಫಾ ವಿಶ್ವಕಪ್ ಎಷ್ಟು ದೇಶಗಳಲ್ಲಿ ಆಯೋಜನೆ ಆಗಲಿದೆ?
#23. ಭಾರತದ ಮೊದಲ ಸೌರ ನಗರ ಎಂಬ ಹೆಗ್ಗಳಿಕೆಗೆ ಪಾತ್ರವಾದ ನಗರ ಯಾವುದು?
#24. ಪ್ರಸ್ತುತ ಭಾರತದ ಮುಖ್ಯ ಚುನಾವಣಾ ಆಯುಕ್ತರು ಯಾರು?
#25. ವಿಶ್ವ ರೆಡ್ ಕ್ರಾಸ್ ದಿನವನ್ನು ಯಾವಾಗ ಆಚರಿಸಲಾಗುತ್ತದೆ?