Telegram Join My Telegram   WhatsApp Join My WhatsApp

ಮೇ 10 2026 TOP-25 ಪ್ರಚಲಿತ ಘಟನೆಗಳ ಕ್ವಿಜ್

Spread the love
 

ALL THE BEST👍

#1. ಭಾರತೀಯ ಸಶಸ್ತ್ರ ಪಡೆಗಳಿಂದ ಆಪರೇಷನ್ ಸಿಂಧೂರ್ ನ ಮೊದಲ ವಾರ್ಷಿಕೋತ್ಸವವನ್ನು 7 ಮೇ 2026 ರಂದು ಆಚರಿಸಲಾಯಿತು. ಇದನ್ನು ಯಾರ ವಿರುದ್ಧ ಪ್ರಾರಂಭಿಸಲಾಯಿತು?

#2. ಭಾರತದ ಮೊದಲ ಸ್ವದೇಶಿ ಶಸ್ತ್ರಾಸ್ತ್ರ ವ್ಯವಸ್ಥೆ TARA ದಲ್ಲಿ R ನ ಪೂರ್ಣರೂಪವೇನು?

#3. GI ಟ್ಯಾಗ್ ಪಡೆದ ಸಾಂಪ್ರದಾಯಿಕ ಡೈರಿ ಉತ್ಪನ್ನ ಕಲಾಡಿ ಯಾವ ರಾಜ್ಯ/ಕೇಂದ್ರಾಡಳಿತ ಪ್ರದೇಶಕ್ಕೆ ಸೇರಿದೆ?

#4. ಮೊದಲ ವಿಶ್ವ ಯೋಗಾಸನ ಚಾಂಪಿಯನ್ ಶಿಪ್ 2026 ಯಾವ ನಗರದಲ್ಲಿ ನಡೆಯಲಿದೆ?

#5. ಭ್ರಷ್ಟಾಚಾರದ ಆರೋಪದ ಮೇಲೆ ಇತ್ತೀಚೆಗೆ ಯಾವ ದೇಶವು ತನ್ನ ಇಬ್ಬರು ಮಾಜಿ ರಕ್ಷಣಾ ಸಚಿವರಿಗೆ ಮರಣದಂಡನೆ ಶಿಕ್ಷೆವಿಧಿಸಿದೆ?

#6. ಭಾರತದ ಮೊದಲ ಸಂಪೂರ್ಣವಾಗಿ ಅಪಗ್ರೇಡ್ ಆದ ಅಂಚೆ ಕಚೇರಿಯನ್ನು ಎಲ್ಲಿ ಉದ್ಘಾಟಿಸಲಾಯಿತು?

#7. ಕೇಂದ್ರ ಕಾರ್ಮಿಕ ಸಚಿವಾಲಯವು ಎಷ್ಟು ವರ್ಷಕ್ಕಿಂತ ಮೇಲ್ಪಟ್ಟ ಕಾರ್ಮಿಕರಿಗೆ ಉಚಿತ ವಾರ್ಷಿಕ ಆರೋಗ್ಯ ತಪಾಸಣೆ ಯೋಜನೆಯನ್ನು ಪ್ರಾರಂಭಿಸಿದೆ?

#8. ನಮಾಮಿ ಗಂಗೆ ಮಿಷನ್ ಅಡಿಯಲ್ಲಿ ಗಂಗಾ ಡಾಲ್ಫಿನ್ ಪ್ರಭೇದವನ್ನು ಉಳಿಸಲು ಪ್ರಾರಂಭಿಸಲಾದ ಭಾರತದ ಮೊದಲ ಆಂಬುಲೆನ್ಸ್ ಹೆಸರೇನು?

#9. ಯಾವ ದೇಶದ ದೇವಾಲಯವು ಗಾಬಿ ಹೆಸರಿನ AI ಚಾಲಿತ ರೋಬೋಟ್ ಬೌದ್ಧ ಸನ್ಯಾಸಿಯನ್ನು ಪರಿಚಯಿಸಿದೆ?

Previous
Next

#10. BWF ಥಾಮಸ್ ಕಪ್ 2026 ರಲ್ಲಿ ಭಾರತದ ಪುರುಷರ ಬ್ಯಾಡ್ಮಿಂಟನ್ ತಂಡವು ಯಾವ ಪದಕವನ್ನು ಗೆದ್ದಿದೆ?

#11. ವಿಶ್ವ ಪತ್ರಿಕಾ ಸ್ವಾತಂತ್ರ್ಯ ಸೂಚ್ಯಂಕ 2026 ರಲ್ಲಿ ಭಾರತವು ಯಾವ ಸ್ಥಾನದಲ್ಲಿದೆ?

#12. ಇತ್ತೀಚಿಗೆ ಸುದ್ದಿಯಲ್ಲಿದ್ದ ಸುಬನ್ಸಿರಿ ಲೋಯರ್ ಜಲವಿದ್ಯುತ್ ಯೋಜನೆ ಯಾವ ಎರಡು ರಾಜ್ಯಗಳ ಗಡಿಯಲ್ಲಿದೆ?

#13. 2026ರ ಐಸಿಸಿ ಪುರುಷರ ಟಿ20 ವಿಶ್ವಕಪ್ ಅನ್ನು ಯಾವ ದೇಶಗಳು ಜಂಟಿಯಾಗಿ ಆಯೋಜಿಸುತ್ತಿವೆ?

#14. ಭಾರತದ ಯಾವ ನಗರವು ಯುನಿಸ್ಕೋ ಸಾಹಿತ್ಯ ನಗರವಾಗಿ ಇತ್ತೀಚಿಗೆ ಘೋಷಿಸಲ್ಪಟ್ಟಿದೆ?

#15. ಇತ್ತೀಚಿಗೆ ಸುದ್ದಿಯಲ್ಲಿದ್ದ ಮಿಷನ್ ದಿವ್ಯಾಸ್ತ್ರ ಯಾವುದಕ್ಕೆ ಸಂಬಂಧಿಸಿದೆ?

#16. ಭಾರತದ ಮೊದಲ ಆರ್ಟಿಫಿಷಿಯಲ್ ಇಂಟಲಿಜನ್ಸ್ಶ (AI) ಶಾಲೆ ಎಲ್ಲಿ ಪ್ರಾರಂಭವಾಯಿತು?

#17. ವಿಶ್ವ ಅತಿಥೇಯ ನಗರ ದಿನ 2026ರ ಸಂದರ್ಭದಲ್ಲಿ ಯಾವ ನಗರಕ್ಕೆ ಅತ್ಯುತ್ತಮ ಪ್ರವಾಸೋದ್ಯಮ ನಗರ ಪ್ರಶಸ್ತಿ ನೀಡಲಾಯಿತು?

#18. ಇಸ್ರೋ ಇತ್ತೀಚಿಗೆ ಉಡಾವಣೆ ಮಾಡಿದ XPoSat ಯಾವುದರ ಅಧ್ಯಯನಕ್ಕೆ ಸಂಬಂಧಿಸಿದೆ?

#19. ಭಾರತದ 85ನೇ ಗ್ರಾಂಡ್ ಮಾಸ್ಟರ್ ಆಗಿ ಹೊರಹೊಮ್ಮಿದವರು ಯಾರು?

Previous
Next

#20. 2026ರ ಕಾಮನ್ವೆಲ್ತ್ ಗೇಮ್ಸ್ ಯಿಂದ ಯಾವ ದೇಶವು ಆತಿಥ್ಯದಿಂದ ಹಿಂದೆ ಸರಿದಿದೆ?

#21. ವಿಶ್ವದ ಅತಿ ಎತ್ತರದ ರೈಲ್ವೆ ಸೇತುವೆ ಚೀನಾಬ್ ಸೇತುವೆ ಯಾವ ರಾಜ್ಯದಲ್ಲಿದೆ?

#22. ಹೆನ್ಲಿ ಪಾಸ್ ಪೋರ್ಟ್ ಸೂಚ್ಯಂಕ 2026 ರಲ್ಲಿ ಯಾವ ದೇಶವು ಅಗ್ರಸ್ಥಾನದಲ್ಲಿದೆ?

#23. ದೇಶದ ಮೊದಲ ಡಿಜಿಟಲ್ ರಾಷ್ಟ್ರೀಯ ವಸ್ತು ಸಂಗ್ರಹಾಲಯವನ್ನು ಎಲ್ಲಿ ಸ್ಥಾಪಿಸಲಾಗಿದೆ?

#24. ಇತ್ತೀಚಿಗೆ ಕೇಂದ್ರ ಸರ್ಕಾರವು ಯಾವ ದಿನವನ್ನು ಸಂವಿಧಾನ ಹತ್ಯಾ ದಿವಸ್ ಎಂದು ಘೋಷಿಸಿದೆ?

Previous
Next

#25. ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ಇತ್ತೀಚಿಗೆ ಅಧಿಕಾರ ವಹಿಸಿಕೊಂಡವರು ಯಾರು?

Previous
Finish

Leave a Comment