Telegram Join My Telegram   WhatsApp Join My WhatsApp

TOP-20 MAY13 ಪ್ರಚಲಿತ ಘಟನೆಗಳ ಕ್ವಿಜ್

Spread the love
 

ALL THE BEST👍

 

#1. ಭಾರತದ ಮೊದಲ ಲೋ ಎಮಿಷನ್ ಜೋನ್ ಅನ್ನು ಯಾವ ನಗರದಲ್ಲಿ ನಿರ್ಮಿಸಲಾಗುವುದು?

ವಿವರಣೆ: ವಾಯುಮಾಲಿನ್ಯವನ್ನು ಕಡಿಮೆ ಮಾಡುವ ಉದ್ದೇಶದಿಂದ ಭಾರತದ ಮೊದಲ ಕಡಿಮೆ ಹೊರ ಸೂಸುವಿಕೆ ವಲಯವನ್ನು ಪುಣೆಯಲ್ಲಿ ಅಭಿವೃದ್ಧಿಪಡಿಸಲಾಗುವುದು.

#2. ಅನ್ನಪೂರ್ಣ ಭಂಡಾರ ಯೋಜನೆ ಇತ್ತೀಚೆಗೆ ಯಾವ ರಾಜ್ಯದಲ್ಲಿ ಪ್ರಾರಂಭಿಸಲಾಗಿದೆ?

ಜನರಿಗೆ ಕೈಗೆಟಕುವ ದರದಲ್ಲಿ ಅಗತ್ಯ ವಸ್ತುಗಳನ್ನು ಒದಗಿಸಲು ಪಶ್ಚಿಮ ಬಂಗಾಳ ಸರ್ಕಾರವು ಯೋಜನೆಯನ್ನು ಪ್ರಾರಂಭಿಸಿದೆ.

#3. ಲಾರಾ ವಝಿನಿಯಾ ಅವರನ್ನು ಯಾವ ದೇಶದ ಎರಡನೇ ಮಹಿಳಾ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ?

#4. ಅಸ್ಸಾಂನ ಮುಖ್ಯಮಂತ್ರಿ ಆಗಿ ಈ ಕೆಳಗಿನವರಲ್ಲಿ ಯಾರನ್ನು ನೇಮಿಸಲಾಗಿದೆ?

#5. ಕೇಂದ್ರ ಸಚಿವ ಜೆಪಿ ನಡ್ಡಾ ಅವರು ಯಾರ ಜೊತೆಗೂಡಿ ಸೆಹತ್ ಮಿಷನ್ ಆರಂಭಿಸಿದರು?

ಆರೋಗ್ಯ ಸೇವೆಗಳನ್ನು ಸುಧಾರಿಸಲು ನವದೆಹಲಿಯಲ್ಲಿ ಶಹತ್ ಮಿಷನ್ ಅನ್ನ ಪ್ರಾರಂಭಿಸಲಾಯಿತು.

#6. ಗಾನವನ್ನು ಹೀರಿಕೊಳ್ಳುವ ಭಾರತದ ಮೊದಲ ಪಾಚಿ ಮರ ಎಲ್ಲಿ ಬಿಡುಗಡೆ ಆಯ್ತು?

ಗಾಳಿಯಿಂದ ಕಾರ್ಬನ್ ಡೈಆಕ್ಸೈಡ್ ಅನ್ನು ಹೀರಿಕೊಳ್ಳಲು ಈ ವಿಶೇಷ ಪಾಚಿ ಮರವನ್ನು ಅಭಿವೃದ್ಧಿಪಡಿಸಲಾಗಿದೆ

#7. ಪೀಟರ್ ಮಗ್ಯಾರ್ ಅವರನ್ನು ಯಾವ ದೇಶದ ಹೊಸ ಪ್ರಧಾನಮಂತ್ರಿಯಾಗಿ ನೇಮಿಸಲಾಗಿದೆ?

#8. 2025 ರ ರಾಷ್ಟ್ರೀಯ ಪಂಚಾಯತ್ ಪ್ರಶಸ್ತಿಗಳಿಗಾಗಿ ಸರ್ಕಾರ ಎಷ್ಟು ಪಂಚಾಯತ್ ಗಳನ್ನು ಘೋಷಿಸಿದೆ?

#9. ಇತ್ತೀಚಿಗೆ ಸುದ್ದಿಯಲ್ಲಿದ್ದ ಗಾವಿ ಯಾವ ದೇಶದ ಮೊದಲ ರೋಬೋಟ್ ಸನ್ಯಾಸಿ?

ಗಾವಿ ಎಂಬ ರೋಬೋಟ್ ಸನ್ಯಾಸಿಯು ಆಧ್ಯಾತ್ಮಿಕತೆ ಮತ್ತು ತಂತ್ರಜ್ಞಾನದ ಸಮ್ಮಿಲನಕ್ಕೆ ಒಂದು ಉದಾಹರಣೆಯಾಗಿದೆ

Previous
Next

#10. ಮನೋಜ್ ಅಗರ್ವಾಲ್ ಅವರನ್ನು ಯಾವ ರಾಜ್ಯದ ಮುಖ್ಯ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಲಾಗಿದೆ?

#11. ಎಡಿಟಿ ಪ್ಲೇಯರ್ಸ್ ಚಾಂಪಿಯನ್ ಶಿಪ್ ನಲ್ಲಿ ಮೊದಲ ಪ್ರಶಸ್ತಿ ಗೆದ್ದ ಭಾರತೀಯ ಗಾಲ್ಬರ್ ಯಾರು?

#12. ಅಂತರಾಷ್ಟ್ರೀಯ ಸಸ್ಯ ಆರೋಗ್ಯ ದಿನವನ್ನು ಪ್ರತಿವರ್ಷ ಯಾವಾಗ ಆಚರಿಸಲಾಗುತ್ತದೆ?

ಸಸ್ಯಗಳ ಆರೋಗ್ಯ ಮತ್ತು ಆಹಾರ ಭದ್ರತೆಯ ಬಗ್ಗೆ ಜಾಗೃತಿ ಮೂಡಿಸಲು ಈ ದಿನವನ್ನು ಆಚರಿಸಲಾಗುತ್ತದೆ

#13. ಇತ್ತೀಚಿಗೆ ಯಾವ ದೇಶವು ತನ್ನ ಪ್ರಜೆಗಳಿಗಾಗಿ ಡಿಜಿಟಲ್ ನೋಮ್ಯಾಡ್ ವೀಸಾ ಯೋಜನೆಯನ್ನು ವಿಸ್ತರಿಸಿದೆ?

ಪ್ರವಾಸೋದ್ಯಮ ಮತ್ತು ದೂರಸ್ಥ ಕೆಲಸಗಾರರನ್ನು ಆಕರ್ಷಿಸಲು ಥೈ ಲ್ಯಾಂಡ್ ತನ್ನ ವೀಸಾ ನಿಯಮವನ್ನು ಸಡಿಲಗೊಳಿಸಿದೆ.

#14. ವಿಶ್ವದ ಅತಿ ಎತ್ತರದ ರೈಲ್ವೆ ಸೇತುವೆ ಯಾದ ಚೀನಾಬ್ ಸೇತುವೆ ಯಾವ ರಾಜ್ಯ /ಕೇಂದ್ರ ಆಡಳಿತ ಪ್ರದೇಶದಲ್ಲಿದೆ?

ಉದಾಂಪುರ ಶ್ರೀನಗರ ಬಾರಮುಲ್ಲಾ ರೈಲು ಸಂಪರ್ಕ ಯೋಜನೆ, ಭಾಗವಾಗಿ ಇದನ್ನು ನಿರ್ಮಿಸಲಾಗಿದೆ.

#15. ಮಹಿಳೆಯರ ಟೆನಿಸ್ ಅಸೋಸಿಯೇಷನ್ ಶ್ರೇಯಾಂಕದಲ್ಲಿ ನಂಬರ್ ಒನ್ ಸ್ಥಾನವನ್ನು ಹೆಚ್ಚು ಕಾಲ ಉಳಿಸಿಕೊಂಡ ಆಟಗಾರ್ತಿ ಯಾರು?

ಪೋಲ್ಯಾಂಡ್ ನಾ ಈ ಆಟಗಾರ್ತಿ ಸತತವಾಗಿ ಟೆನಿಸ್ ಲೋಕದಲ್ಲಿ ಪ್ರಾಬಲ್ಯ ಸಾಧಿಸುತ್ತಿದ್ದಾರೆ

#16. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇತ್ತೀಚಿಗೆ ಯಾವ ಗ್ರಹದ ಅಧ್ಯಯನಕ್ಕಾಗಿ ಶುಕ್ರ ಯಾನ-1 ಯೋಜನೆಯನ್ನು ಘೋಷಿಸಿದೆ?

#17. ಇತ್ತೀಚಿಗೆ ಸುದ್ದಿಯಲ್ಲಿದ್ದ ಧರ್ಮ ಗಾಡಿಯನ್ ಯುದ್ಧಭ್ಯಾಸ ಭಾರತ ಮತ್ತು ಯಾವ ದೇಶದ ನಡುವೆ ನಡೆಯುತ್ತದೆ?

#18. 2026ರ ಫೀಫಾ ವಿಶ್ವಕಪ್ ಯಾವ ದೇಶಗಳಲ್ಲಿ ಆಯೋಜನೆ ಆಗಲಿದೆ?

#19. ನೀತಿ ಆಯೋಗದ ಪ್ರಸ್ತುತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಯಾರು?

#20. ಇತ್ತೀಚಿಗೆ ತಮಿಳುನಾಡಿನಲ್ಲಿ ಯಾವ ಪಕ್ಷ ಅಧಿಕಾರಕ್ಕೆ ಬಂದಿತು?

ಟಿವಿಕೆ ಪಕ್ಷದ ಮುಖ್ಯಮಂತ್ರಿ ಆಗಿ ತಮಿಳು ನಟ ಜೋಸೆಫ್ ವಿಜಯ್ ಪ್ರಮಾಣವಚನ ಸ್ವೀಕರಿಸಿದ್ದಾರೆ

Previous
Finish

Leave a Comment